Latest Updates
-
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್?
ಮಧುಮೇಹಿ ಮಕ್ಕಳಿಗೆ ಆರೋಗ್ಯಕರ ಆಹಾರ

ಈ ಕೆಳಗಿನ ಆಹಾರಕ್ರಮಗಳು ಮಧುಮೇಹವಿರುವ ಮಕ್ಕಳಿಗೆ ನೀಡುವುದರಿಂದ ಮಧುಮೇಹ ಕಾಲಿಲೆಯನ್ನು ನಿಯಂತ್ರಣದಲ್ಲಿ ಇಡಬಹುದಾಗಿದೆ.
1. ಕಡಿಮೆ ಸಕ್ಕರೆ ಅಂಶವಿರವ ಹಾಗೂ ಅಧಿಕ ಪ್ರೋಟಿನ್ ಅಂಶವಿರುವ ಆಹಾರ ಸೇವನೆ ಒಳ್ಳೆಯದು. ಮಕ್ಕಳು ಅನ್ನ ತಿನ್ನುವುದನ್ನು ಕಡಿಮೆ ಮಾಡಿಸಿ ಅದರ ಬದಲು ಬ್ರೆಡ್ ನೀಡಬಹುದು.
2. ಡಯಾಬಿಟಿಸ್ ಗೆ ಮಕ್ಕಳು ಇನ್ಸುಲಿನ್ ಅಥವಾ ಇತರ ಮಾತ್ರೆಗಳನ್ನು ಸೇವಿಸುತ್ತಿದ್ದರೆ ಅವರ ದೇಹದಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣವನ್ನು ಸಹ ಗಮನಿಸುತ್ತಾ ಇರಬೇಕು.
3. ನೀರಿನಂಶ ಅಧಿಕವಿರುವ ಹಣ್ಣುಗಳು ಅಂದರೆ ಕಲ್ಲಂಗಡಿ, ಸೇಬು, ಬಾಳೆಹಣ್ಣು, ಕಿತ್ತಳೆ, ಟೊಮೆಟೋ, ಕಡಿಮೆ ಕೊಬ್ಬಿನ ಚೀಸ್ ಸೇವನೆ ಸಹ ಆರೋಗ್ಯಕ್ಕೆ ಒಳ್ಳೆಯದು.
4. ಹೆಚ್ಚಾಗಿ ಕರಿದ ಸಮುದ್ರ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದಲ್ಲ, ಆದರೂ ಇದನ್ನು ಸರಿಯಾದ ಕ್ರಮದಲ್ಲಿ ಅಡುಗೆ ಮಾಡಿದರೆ ಇದರಲ್ಲಿರುವ ಕೊಬ್ಬಿನಂಶ ಮಧುಮೇಹ ಸಮಸ್ಯೆ ಇರುವವರಿಗೆ ಒಳ್ಳೆಯದು. ಆದರೆ ಇದನ್ನು ತಯಾರಿಸುವಾಗ ಆದಷ್ಟು ಎಣ್ಣೆಯನ್ನು ಕಡಿಮೆ ಬಳಸಬೇಕು.
5. ಬೋನ್ ಲೆಸ್ ಮತ್ತು ಸ್ಕಿನ್ ಲೆಸ್ ಚಿಕನ್ ಮಕ್ಕಳಿಗೆ ತಿನ್ನಲು ಕೊಡುವುದು ಒಳ್ಳೆಯದು.
6. ಕಡಿಮೆ ಕೊಬ್ಬಿನ ಚೀಸ್, ಐಸ್ ಕ್ರೀಮ್, ಮೊಸರು ಇವುಗಳ ಸೇವನೆ ಬಹಳ ಒಳ್ಳೆಯದು.
ಡಯಾಬಿಟಿಸ್ ಗೆ ಪ್ರತ್ಯೇಕ ಆಹಾರ ಕ್ರಮ ಅಂತೇನು ಇಲ್ಲ , ಆಗಾಗ ದೇಹದಲ್ಲಿ ಕ್ಯಾಲೋರಿ ಅಂಶವನ್ನು ಪರೀಕ್ಷಿಸುತ್ತಾ ಇದ್ದರೆ ಒಳ್ಳೆಯದು. ಮಧುಮೇಹಿ ಮಕ್ಕಳು ಇತರ ಮಕ್ಕಳಂತೆ ಜೀವನ ಕ್ರಮವನ್ನು ಪಾಲಿಸಬಹುದು.



Click it and Unblock the Notifications
