Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳಿಗೆ ಕೊಡಬಹುದಾದ ಘನ ಆಹಾರ
Baby
oi-Reena
By Hema S

ಆರು ತಿಂಗಳ ನಂತರಮಕ್ಕಳಿಗೆ ಈ ರೀತಿಯ ಘನ ಆಹಾರಗಳನ್ನು ನೀಡುವುದರಿಂದ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು:
1. ಮೊದಲು ಸೆರೆಲ್ಯಾಕ್ ನಿಂದ ಪ್ರಾರಂಭಿಸಿ ನಂತರ ನಿಧಾನಕ್ಕೆ ಹಣ್ಣು, ಚೆನ್ನಾಗಿ ಬೇಯಿಸಿದ ಮೊಟ್ಟೆಯ ಬಿಳಿ, ತರಕಾರಿ, ಮಾಂಸ, ಮೊಸರು ಹೀಗೆ ಕೊಡಬಹುದು.
2. ಮಕ್ಕಳಿಗೆ ಆಹಾರವನ್ನು ದ್ರವ ರೂಪದಲ್ಲಿ ಮಾಡಿ ಕೊಡಬೇಕು ಯಾವಾಗಲೂ ಮಕ್ಕಳ ಾಹಾರ ಚೆನ್ನಾಗಿ ಬೆಂದಿರಬೇಕು.
3. ಹಣ್ಣುಗಳನ್ನು ಕೊಡುವಾಗ ಚಿಪ್ಪೆ ತೆಗೆದು ಅದರ ಬೀಜ ತೆಗೆದು ಮೆದು ಭಾಗವನ್ನು ಮಾತ್ರ ಕೊಡಬೇಕು.
4. ಹಣ್ಣುಗಳಿಗೆ ಉಪ್ಪು, ಸಕ್ಕರೆ, ಜೇನು ಅಂತ ಬೆರಸದೆ ನೈಸರ್ಗಿಕ ರುಚಿಯಲ್ಲಿ ತಿನ್ನಲು ಕೊಡಬೇಕು.
5. ಅಕ್ಕಿಯಿಂದ, ರಾಗಿಯಿಂದ ತಯಾರಿಸುವ ದ್ರವರೂಪದ ಆಹಾರ ಮಕ್ಕಳಿಗೆ ಒಳ್ಳೆಯದು.
ಈ ರೀತಿ ಕೊಡುವುದರಿಂದ ಮಗುವಿಗೆ ಬೇಗ ಹೊಟ್ಟೆ ಹಸಿಯುವುದಿಲ್ಲ, ಮತ್ತು ಮಕ್ಕಳ ಬೆಳವಣಿಗೆಗೆ ಸಹ ಒಳ್ಳೆಯದು.
Comments
English summary
Solid Food To baby | Healthy Food To Baby | ಮಕ್ಕಳಿಗೆ ಕೊಡಬಹುದಾದ ಘನ ಆಹಾರ | ಮಕ್ಕಳಿಗೆ ಆರೋಗ್ಯಕರ ಆಹಾರ
Story first published: Saturday, October 29, 2011, 17:33 [IST]
Other articles published on Oct 29, 2011



Click it and Unblock the Notifications
