Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಅದಾನಿ ಮಗನ ಮದುವೆ ಈ ಕಾರಣಕ್ಕೆ ವಿಶೇಷವಾಗಿತ್ತು, ಮಾದರಿಯೂ ಹೌದು
ಅದಾನಿ ಅಂಬನಿ ಮಗ ಜೀತ್ ಅಂಬಾನಿ ಮದುವೆ ಫೆಬ್ರವರಿ 7ರಂದು ನಡೆಯಿತು, ಮದುವೆ ಅದ್ಧೂರಿಯಾಗಿ ನಡೆಯಿತು ಆದರೆ ಆ ಮದುವೆಯ ವಿಶೇಷತೆಯೆಂದರೆ ಅಲ್ಲಿ ಆಡಂಬರತನಕ್ಕೆ ಕಡಿವಾಣ ಇತ್ತು, ಆ ಮದುವೆ ಲಕ್ಷಾಂತರ ಜನರ ಬದುಕಿಗೆ ಬೆಳಕಾಯ್ತು ಹೀಗಾಗಿ ಈ ಮದುವೆ ತುಂಬಾನೇ ವಿಶೇಷವಾಗಿದೆ, ಅಲ್ಲದೆ ಅದಾನಿ ಅಂಬಾನಿ ಮದುವೆ ನಡೆದ ಶೈಲಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮಗನ ಮದುವೆಯಂದು ಅದಾನಿ ದಾನ ಮಾಡಿದ್ದು ಒಂದಲ್ಲ, ಹತ್ತಲ್ಲ ಬರೋಬರಿ ಹತ್ತು ಕೋಟಿ ರುಪಾಯಿ
ಅದಾನಿ ಮನಸ್ಸು ಮಾಡಿದ್ದರೆ ಅಂಬಾರಿಯಂತೆಯೇ ದೇಶ ವಿದೇಶ ಸೆಲೆಬ್ರಿಟಿಗಳನ್ನು ಕೋಟಿ ರುಪಾಯಿಗಳನ್ನು ಸುರಿದು ಧಾಮ್ ಧೂಮ್ ಮದುವೆ ಮಾಡಬಹುದಿತ್ತು. ಇಲ್ಲ ಮುಖೇಶ್ ಅಂಬಾನಿ ಅಷ್ಟೊಂದು ಅದ್ಧೂರಿಯಾಗಿ ಮದುವೆ ಮಾಡಿದ್ದು ತಪ್ಪು ಎಂದು ಹೇಳುತ್ತಿಲ್ಲ, ಏಕೆಂದರೆ ಅದು ಅವರ ದುಡಿಮೆ, ಅವರ ದುಡ್ಡು ಅದನ್ನು ಅವರಿಗೆ ಇಷ್ಟ ಬಂದಂತೆ ಖರ್ಚು ಮಾಡುತ್ತಾರೆ, ಇದರ ಯಾರೂ ಪ್ರಶ್ನೆ ಮಾಡುವುದು ಸರಿಯಲ್ಲ, ಹಕ್ಕೂ ಇಲ್ಲ. ಈ ಹಣ ಎಂಬುವುದು ಎಲ್ಲರಿಗೂ ಒಂದೇ ರೀತಿ ಸಂಪಾದನೆ ಮಾಡಲು ಸಾಧ್ಯವಿಲ್ಲ, ಗಳಿಕೆಯಲ್ಲಿ ಒಂದಿಷ್ಟು ದಾನ ಧರ್ಮ ಮಾಡಿದರೆ ಒಳ್ಳೆಯದು ಎಂದು ಹೇಳುತ್ತಾರೆ. ಇನ್ನು ವ್ಯರ್ಥ ಖರ್ಚಿಗಿಂತ ನಾವು ಹಣವನ್ನು ಇನ್ನಷ್ಟು ಬೆಟರ್ ಉತ್ತಮವಾಗಿ ಬಳಸಿಕೊಂಡರೆ ಅದರಿಂದ ಇಲ್ಲದವರ ಬದುಕು ಸುಂದರವಾಗುತ್ತೆ ಅಲ್ವಾ?
ಅದಾನಿ 1000 ಕೋಟಿ ದಾನ ಮಾಡಿ ಈ ಹಣವನ್ನು ಬಡ ಜನರ ಆರೋಗ್ಯಕ್ಕೆ, ಮೆಡಿಕಲ್ ಕಾಲೇಜ್ ಸ್ಥಾಪನೆಗೆ, ಸೌಕರ್ಯ ಕಡಿಮೆ ಇರುವ ಶಾಲೆಗಳ ಸೌಕರ್ಯ ಹೆಚ್ಚಿಸಲು ಹಾಗೂ NGOಗಳಿಗೆ ನೀಡಲಾಗಿದೆ. ಅಲ್ಲದೆ ಜೀತ್ ಅದಾನಿ ಮದುವೆಯಲ್ಲಿ ದೆಹಲಿ ಹಾಗೂ ಚೆನ್ನೈಯ ಕೈ ರಾಸಿ NGOಗಳು ಪ್ರಮುಖ ಪಾತ್ರ ಕೂಡ ವಹಿಸಿದ್ದೆವು. ಈ ಮದುವೆಗೆ ವಿಕಲ ಚೇತರನ್ನು ಆಹ್ವಾನಿಸಲಾಗಿತ್ತು.
ಮಗನ ಮದುವೆಗೆ 2 ದಿನ ಮೊದಲಷ್ಟೇ ಮಂಗಳ ಸೇವೆಗೆ ಚಾಲನೆ
ಈಗಷ್ಟೇ ಮದುವೆಯಾಗಿರುವ 500 ವಿಕಲ ಚೇತರಿಗೆ ವಾರ್ಷಿಕವಾಗಿ 10ಲಕ್ಷ ಹಣವನ್ನು ನೀಡಲಾಯಿತು, ಅಲ್ಲದೆ ಮಗನ ಮದುವೆಯಲ್ಲಿ 21 ವಿಶೇಷ ಚೇತನ ಹೆಣ್ಮಕ್ಕಳನ್ನು ಹಾಗೂ ಅವರ ಸಂಗಾತಿ ಜೊತೆ ಮತನಾಡಿದರು.
ತಮ್ಮ ಮಗನ ಭವಿಷ್ಯ ಒಳಿತಾಗಲಿ ಎಂದು ಬಯಸುವುದರ ಜೊತೆಗೆ ಸಾಕಷ್ಟು ಹೆಣ್ಮಕ್ಕಳ ಬದುಕು ಹಸನಾಗಲಿ ಎಂದು ಬಯಸಿರುವುದು ದೊಡ್ಡ ಮನಸ್ಸೇ ಸರಿ
ಮಕ್ಕಳನ್ನು ಮದುವೆ ಮಾಡುವಾಗ ನಮ್ಮ ಮಕ್ಕಳು ಮುಂದೆ ಚೆನ್ನಾಗಿ ಬಾಳಬೇಕು ಎಂದು ಬಯಸುತ್ತೇವೆ, ಅವರ ಜೀವನ ಹಸನಾಗಲಿ ಎಂದು ಹಾರೈಸುತ್ತೇವೆ, ಅದಾನಿ ತಮ್ಮ ಮಗನ ಮದುವೆ ಸಂದರ್ಭದಲ್ಲಿ ವಿಕಲ ಚೇತನ ಹೆನ್ಮಕ್ಕಳ ಬದುಕು ಹಸನಾಗುವುದರ ಬಗ್ಗೆ ಚಿಂತೆ ಮಾಡಿರುವುದು ದೊಡ್ಡ ವಿಷಯವೇ. ಒಂದು ನೃತ್ಯಕ್ಕೆ ಕೋಟಿಗಟ್ಟಲೆ ಹಣಕೊಟ್ಟು ಸೆಲೆಬ್ರಟಿಗಳನ್ನು ಕರೆಸಿ ಕುಣಿಸುವುದಕ್ಕಿಂತ 10, 000 ಕೋಟಿ ಹಣ ಲಕ್ಷಾಂತರ ಬಡ ಜನರ ಬಾಳು ಬಂಗಾರವಾಗಲು ನೆರವಾಗಿದ್ದಾರೆ.
ಜೀತ್ ಅದಾನಿ ಕಿರುಪರಿಚಯ
ಜೀತ್ ಅದಾನಿ ಅದಾನಿ ದಂಪತಿಯ ಕಿರಿಯ ಪುತ್ರ, ಮೊದಲ ಮಗ ಕರಣ್ ಅದಾನಿ. ಜೀತ್ ಅದಾನಿ ಪೈಲೆಟ್ ಕೂಡ ಹೌದು, ಇವರು ಅದಾನಿ ಏರ್‌ಪೋರ್ಟ್‌ನ ಡೈರೆಕ್ಟರ್ ಕೂಡ ಆಗಿದ್ದಾರೆ. ಇವರ ಪತ್ನಿ ದಿವಾ ಶಾ ವಜ್ರದ ವ್ಯಾಪಾರಿ ಜೈಮಿನ್ ಶಾರ ಮಗಳು. ಇವರ ಮದುವೆ ದಾನ ಧರ್ಮದ ವಿಷಯದಲ್ಲಿ ದೊಡ್ಡ ಸುದ್ದಿ ಮಾಡಿದೆ, ಈ ನವ ದಂಪತಿ ಬಾಳು ಸದಾ ಚೆನ್ನಾಗಿರಲಿ, ಹಲವರ ಬಾಳಲ್ಲಿ ಬೆಳಕು ತಂದ ಇವರ ಮದುವೆ ಜೀವನ ತುಂಬಾನೇ ಚೆನ್ನಾಗಿರಲಿ ಎಂಬುವುದೇ ಹಾರೈಕೆ...



Click it and Unblock the Notifications
