Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಈ 5 ರಾಶಿಯವರು ನಿಷ್ಕಲ್ಮಶ ಹಾಗೂ ಚಿನ್ನದಂತಹ ಮನಸ್ಸು ಹೊಂದಿದ್ದಾರೆ!
ಇತ್ತೀಚಿನ ದಿನಗಳಲ್ಲಿ ಈ ಜಗತ್ತಿನಲ್ಲಿ ಸ್ವಾರ್ಥಿಗಳೇ ತುಂಬಿಕೊಂಡಿದ್ದಾರೆ. ನಾನು ಮತ್ತು ನನ್ನ ಕುಟುಂಬ ಚೆನ್ನಾಗಿದ್ದರಷ್ಟೇ ಸಾಕು. ಇತರರೂ ಹೇಗೆ ಬೇಕಾದ್ರೂ ಹಾಳಾಗಿ ಹೋಗಲಿ ಅಂತ ಅಂದುಕೊಳ್ಳುತ್ತಾರೆ. ಇಂತವರ ಮಧ್ಯೆ ಬೇರೆಯವರಿಗೆ ಒಳ್ಳೆಯದನ್ನು ಬಯಸುವವರು ತುಂಬಾನೇ ಕಡಿಮೆ.

ಅದ್ರಲ್ಲೂ ಕೆಲವೇ ಕೆಲವು ಜನರಿಗೆ ಮಾತ್ರ ಇತರರಿಗೆ ಒಳ್ಳೆಯದನ್ನು ಬಯಸುವ ಮನಸ್ಸಿರುತ್ತೆ. ಇಂತವರು ತುಂಬಾನೇ ಮುಗ್ಧ ಜೀವಿಗಳಾಗಿ ಇರ್ತಾರೆ. ಹಾಗೂ ಚಿನ್ನದಂತಹ ಮನಸ್ಸಿರುತ್ತೆ. ಯಾವಾಗಲೂ ಬೇರೆಯವರು ಚೆನ್ನಾಗಿರಲಿ ಎಂದೇ ಬಯಸುತ್ತಾರೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಲ್ಲಿ ಮುಗ್ಧತೆ ಹೆಚ್ಚಾಗಿರುತ್ತದೆ. ಈ ರಾಶಿಯವರು ಅಪಾರವಾದ ಸಹಾನುಭೂತಿ ಹೊಂದಿರುತ್ತಾರೆ. ಇವರ ಹೃದಯ ಪರಿಶುದ್ಧವಾಗಿರುತ್ತದೆ. ಇವರು ನಿಸ್ವಾರ್ಥವಾಗಿ ಇತರರನ್ನು ಕಾಳಜಿ ಮಾಡುತ್ತಾರೆ. ಜೀವನದುದ್ದಕ್ಕೂ ತಮ್ಮ ಮುಗ್ಧತೆಯನ್ನು ಕಾಯ್ದುಕೊಳ್ಳುತ್ತಾರೆ. ಹಾಗೂ ಬೇರೆಯವರಿಗೆ ಕೆಟ್ಟದಾಗಲಿ ಎಂದು ಅವರು ಯಾವತ್ತಿಗೂ ಮನಸ್ಸಿನಲ್ಲಿ ಅಂದುಕೊಳ್ಳೋದಿಲ್ಲ. ಇವರಲ್ಲಿರುವ ನಿಜವಾದ ದಯೆ ಮತ್ತು ಸಹಾನುಭೂತಿಯು ಎಲ್ಲರನ್ನ ತಮ್ಮತ್ತ ಸಳೆಯುವಂತೆ ಮಾಡುತ್ತದೆ.
ಮೀನ ರಾಶಿ
ಮೀನ ರಾಶಿಯವರು ತಮ್ಮ ಸೂಕ್ಷ್ಮ ಮತ್ತು ಕಾಲ್ಪನಿಕ ಸ್ವಭಾವದ ಮೂಲಕ ಮುಗ್ಧತೆಯನ್ನು ಸಾಕಾರಗೊಳಿಸುತ್ತಾರೆ. ಈ ವ್ಯಕ್ತಿಗಳು ಮಗುವಿನಂತಹ ಅದ್ಭುತ ಮನಸ್ಸನ್ನು ಹೊಂದಿದ್ದಾರೆ. ಅವರ ಶುದ್ಧ ಹೃದಯವು ಅಗತ್ಯವಿರುವವರಿಗೆ ಸಹಾಯ ಮಾಡಲು ಮನಸ್ಸು ಮಾಡುತ್ತದೆ. ಆಗಾಗ್ಗೆ ಇತರರ ಯೋಗಕ್ಷೇಮಕ್ಕಾಗಿ ತಮ್ಮ ಸ್ವಂತ ಆಸೆಗಳನ್ನು ತ್ಯಾಗ ಮಾಡುತ್ತಾರೆ. ಮೀನ ರಾಶಿಯವರ ಸಹಜ ಮುಗ್ಧತೆಯು ಅವರ ನಿಸ್ವಾರ್ಥ ದಯಾ ಗುಣವನ್ನು ಹೊಂದಿರುತ್ತಾರೆ.
ತುಲಾ ರಾಶಿ
ತುಲಾ ರಾಶಿಯವರು ತಮ್ಮ ಸಾಮರಸ್ಯ ಮತ್ತು ನ್ಯಾಯೋಚಿತ ಅನ್ವೇಷಣೆಯ ಮೂಲಕ ಮುಗ್ಧತೆಯನ್ನು ಪ್ರದರ್ಶಿಸುತ್ತಾರೆ. ಈ ರಾಶಿಯವರು ನ್ಯಾಯದ ಬಲವಾದ ಪ್ರಜ್ಞೆಯನ್ನು ಹೊಂದಿದ್ದಾರೆ. ಮತ್ತು ಜನರ ಸಹಜ ಒಳ್ಳೆಯತನವನ್ನು ನಂಬುತ್ತಾರೆ. ಉತ್ತಮ ಜಗತ್ತನ್ನು ರಚಿಸುವಲ್ಲಿ ಅವರ ಮುಗ್ಧ ನಂಬಿಕೆಯು ಸಂಘರ್ಷಗಳ ಮಧ್ಯಸ್ಥಿಕೆ ವಹಿಸಲು ಮುಂದಾಗುತ್ತಾರೆ. ಮತ್ತು ಮುರಿದ ಸಂಬಂಧಗಳನ್ನು ಸರಿಪಡಿಸಲು ಅವರು ಪ್ರಯತ್ನಿಸುತ್ತಾರೆ.
ಧನು ರಾಶಿ
ಧನು ರಾಶಿಯವರು ಸಾಹಸ ಮತ್ತು ಆಶಾವಾದಿ ಮನೋಭಾವ ಹೊಂದಿರುತ್ತಾರೆ. ಈ ವ್ಯಕ್ತಿಗಳು ಪ್ರಪಂಚದ ಬಗ್ಗೆ ನಿಜವಾದ ಕುತೂಹಲವನ್ನು ಹೊಂದಿದ್ದಾರೆ. ಇವರಲ್ಲಿರುವ ತೆರೆದ ಮನಸ್ಸು ಪ್ರತಿಕೂಲ ಪರಿಸ್ಥಿತಿಯಲ್ಲೂ ಸಹ ಜನರು ಮತ್ತು ಸಂದರ್ಭಗಳಲ್ಲಿ ಉತ್ತಮವಾದದ್ದನ್ನು ನೋಡಲು ಅವರಿಗೆ ಅವಕಾಶ ಮಾಡಿಕೊಡುತ್ತವೆ. ಧನು ರಾಶಿಯವರು ಪ್ರತಿಯೊಂದು ವಿಚಾರವನ್ನೂ ತಮ್ಮ ಮುಗ್ಧವಾದ ದೃಷ್ಟಿಕೋನದಿಂದಲೇ ನೋಡುತ್ತಾರೆ.
ಕುಂಭ ರಾಶಿ
ಕುಂಭ ರಾಶಿಯವರು ನವೀನ ಮತ್ತು ಮಾನವೀಯ ಸ್ವಭಾವದ ಮೂಲಕ ಮುಗ್ಧತೆಯನ್ನು ಹೊರಸೂಸುತ್ತಾರೆ. ಈ ರಾಶಿಯವರು ಜಗತ್ತಿನಲ್ಲಿ ಧನಾತ್ಮಕ ಬದಲಾವಣೆಯ ಸಂಭಾವ್ಯತೆಯ ಬಗ್ಗೆ ಅಚಲವಾದ ನಂಬಿಕೆಯನ್ನು ಹೊಂದಿದ್ದಾರೆ. ಅವರ ಮುಗ್ಧತೆಯು ಸಮಾಜದ ಮಾನದಂಡಗಳನ್ನು ಮೀರಿ ಬೆಳೆದು ನಿಲ್ಲುತ್ತದೆ. ಮನಸ್ಸಿನಲ್ಲಿ ಕಲ್ಮಶವನ್ನೇ ತುಂಬಿಕೊಂಡಿರುವ ಒಳ್ಳೆಯ ವ್ಯಕ್ತಿಗಳು ಇವರಾಗಿರುತ್ತಾರೆ. ಬೇರೆಯವರಿಗೆ ಕೆಟ್ಟದಾಗಲಿ ಎಂದು ಒಂದು ಕ್ಷಣವು ಆಲೋಚಿಸೋದಿಲ್ಲ.



Click it and Unblock the Notifications











