Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೂರ್ಯಗ್ರಹಣದ ಬಳಿಕ ಈ 4 ರಾಶಿಗಳಿಗೆ ಅದೃಷ್ಟ
ಮೇ 21ಕ್ಕೆ 2020ರ ಮೊದಲ ಸೂರ್ಯಗ್ರಹಣ ನಡೆಯಲಿದೆ. ಸೂರ್ಯಗ್ರಹಣವನ್ನುವಿಜ್ಞಾನಿಗಳು ಒಂದು ರೀತಿಯಲ್ಲಿ ವ್ಯಾಖ್ಯಾನಿಸಿದರೆ ಜ್ಯೋತಿಷ್ಯಶಾಸ್ತ್ರವು ಈ ಸಮಯದಲ್ಲಿ ಗ್ರಹಗತಿಗಳ ಬದಲಾವಣೆಯ ಬಗ್ಗೆ ವ್ಯಾಖ್ಯಾನ ನೀಡುತ್ತಾರೆ.

ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ
ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ.
Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344
ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಅಡ್ಡ ಬಂದಾಗ ಸೂರ್ಯಗ್ರಹಣ ಸಂಭವಿಸುವುದು. ಈ ಸೂರ್ಯಗ್ರಹಣದ ವೇಳೆ ಕೆಲ ನೆಗೆಟಿವ್ ಎನರ್ಜಿ ಉಂಟಾಗುತ್ತದೆ ಎಂಬುವುದನ್ನು ವೈಜ್ಞಾನಿಕ ಲೋಕವೂ ಒಪ್ಪುತ್ತದೆ. ಆದರೆ ಜ್ಯೋತಿಷ್ಯಶಾಸ್ತ್ರದಲ್ಲಿ ಸೂರ್ಯಗ್ರಹಣದ ವೇಳೆಯಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂಬುವುದರ ಬಗ್ಗೆ ವಿವರಿಸಲಾಗಿದೆ.
ಅಲ್ಲದೆ ಸೂರ್ಯಗ್ರಹಣವು ರಾಶಿಗಳ ಮೇಲೆ ಕೂಡ ಪ್ರಭಾವ ಬೀಳುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರವು ಹೇಳಿದೆ. ಈ ಬಾರಿ ಸೂರ್ಯಗ್ರಹಣ ಸೂರ್ಯಗ್ರಹಣ ಬೆಳಗ್ಗೆ 9.15ರಿಂದ 3.03ರವರೆಗೆ ಸಂಭವಿಸಲಿದೆ. ಈ ಬಾರಿಯ ಸೂರ್ಯಗ್ರಹಣದ ವೇಳೆಯಲ್ಲಿ 6 ಗ್ರಹಗಳು ಒಂದೇ ರಾಶಿಯಲ್ಲಿ ಸೇರುತ್ತವೆ. ಇದನ್ನು ಷಟ್‌ಗ್ರಹ ಯೋಗ ಎನ್ನುತ್ತಾರೆ. ಇದರಿಂದಾಗಿ ಸೂರ್ಯಗ್ರಹಣದ ಬಳಿಕ 4 ರಾಶಿಯವರಿಗೆ ತುಂಬಾ ಒಳಿತಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳಿದೆ. ಗಜಕೇಸರಿ ಯೋಗದ ಆ ನಾಲ್ಕು ರಾಶಿಗಳಾವುವು ಎಂದು ನೋಡೋಣ:

1. ಮೇಷರಾಶಿ
ಈ ಸೂರ್ಯಗ್ರಹಣ ಮೇಷ ರಾಶಿಯವರ ಮೇಲೆ ಯಾವುದೇ ಋಣಾತ್ಮಕ ಪ್ರಭಾವ ಬೀರುವುದಿಲ್ಲ. ನಿಮ್ಮ ಗುರಿ ಸಾಧಿಸಲು ಸಾಧ್ಯವಾಗುವುದು. ಹೊಸದೊಂದು ತಿರುವು ನಿಮ್ಮ ಬಾಳಿನಲ್ಲಿ ಸಂಭವಿಸುವುದು, ಬರುವುದನ್ನು ಸ್ವೀಕರಿಸಿ, ನಿಮಗೆ ಯಾವುದು ಒಳಿತಾಗುತ್ತಾದೋ ಅದರತ್ತ ಗಮನ ಹರಿಸಿ. ಈ ರಾಶಿಯವರಿಗೆ ಸೂರ್ಯಗ್ರಹಣದ ಬಳಿಕ ಒಳಿತಾಗುತ್ತದೆ. ಬಯಸಿದ ಕಾರ್ಯಗಳು ನೆರಬವೇರುತ್ತದೆ.

2. ಸಿಂಹರಾಶಿ
ನಿಮ್ಮ ಬಹುಕಾಲದ ಕನಸ್ಸು ನೆರವೇರುವ ಸಂದರ್ಭ ಬರಲಿದೆ. ನಿಮ್ಮ ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿ ಕಾಣುವಿರಿ, ನೀವು ಕನಸ್ಸು ಕಾಣುತ್ತಿದ್ದ ಗುರಿ ಚೇಸ್ ಮಾಡಲು ಸಿದ್ಧರಾಗಿ, ಖಂಡಿತ ಯಾವುದೇ ತೊಡಕು ಇಲ್ಲದೆ ಗುರಿ ಮುಟ್ಟುವಿರಿ. ಇನ್ನು ನಿಮ್ಮ ಪ್ರಣಯ ಹಾಗೂ ದಾಂಪತ್ಯ ಜೀವನ ಕೂಡ ಖುಷಿಯಾಗಿರಲಿದೆ. ಯಾವುದೇ ಹೊಸ ಕೆಲಸದಲ್ಲಿ ತೊಡಗಿದರೆ ಯಶಸ್ಸು ದೊರೆಯುವುದು.

3. ವೃಶ್ಚಿಕ ರಾಶಿ
ಈ ಸೂರ್ಯಗ್ರಹಣ ವೃಶ್ಚಿಕ ರಾಶಿಯವರ ಮೇಲೂ ಧನಾತ್ಮಕ ಪ್ರಭಾವ ಬೀರಲಿದೆ. ನೀವು ನಿಮಗೆ ಬೇಕಾಗಿದ್ದನ್ನು ಕೇಳಿ ಪಡೆಯಲು ಹಿಂಜರಿಯಬೇಡಿ. ಯಾವುದೇ ಸಮಸ್ಯೆಯಿದ್ದರೆ ಅದು ಮಾತಿನ ಮೂಲಕ ಬಗೆಹರಿಯುವುದು. ನಿಮ್ಮ ಸಂವಹನ ಕಲೆ ಉಪಯೋಗಿಸಿ ನೀವು ಇಚ್ಛೆ ಪಟ್ಟಿದ್ದನ್ನು ಪಡೆಯಲು ಯತ್ನಿಸಿ. ನಿಮ್ಮ ಕನಸ್ಸುಗಳು ನೆರವೇರಲಿದೆ.

4. ಕುಂಭರಾಶಿ
ಕುಂಭರಾಶಿಯವರ ಸಾಮಾಜಿಕ ಜೀವನ ಉತ್ತಮವಾಗಲಿದೆ, ಹೊಸದೊಂದು ದಾರಿ ನಿಮಗಾಗಿ ಕಾದಿದೆ. ನೀವು ಹೆಚ್ಚಿನ ಶ್ರಮ ಹಾಕಿ, ಹಾಕದೇ ಇರಿ, ನೀವ ಬಯಸಿದ ಕಾರ್ಯಗಳು ನೆರವೇರಲಿದೆ. ಈ ಸಮಯದಲ್ಲಿ ಸಂಬಂಧ ಗಟ್ಟಿಯಾಗಿಸಲು ಪ್ರಯತ್ನಿಸಿ, ಆ ಸಂಗಾತಿಯ ಬೆಂಬಲ ಕೊನೆಯವರಿಗೆ ದೊರೆಯುತ್ತದೆ.
ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ
ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ
ನಿಮ್ಮ ಸಮಸ್ಯೆಗಳಾದ ಆರೋಗ್ಯ ಬಾದೆ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಸತಿ ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಅತ್ತೆ-ಸೊಸೆ ಕಲಹ, ಆಸ್ತಿ ವಿಚಾರ, ಭೂತ ಭಯ, ಪ್ರೇತ ಭಯ, ವಿದೇಶ ಪ್ರಯಾಣ, ರಾಜಕೀಯ ಪ್ರವೇಶ, ಸಿನಿಮಾ ಪ್ರವೇಶ, ಎಷ್ಟೇ ಸಂಪತ್ತಿದ್ದರೂ ಮನಸ್ಸಿಗೆ ಅಶಾಂತಿ, ಫ್ಯಾಕ್ಟರಿ ಬಿಜಿನೆಸ್ನಲ್ಲಿ ತೊಂದರೆ ಇನ್ನು ಯಾವುದೇ ಕಠಿಣ ಸಮಸ್ಯೆ ಇದ್ದರು ಸಹ 7 ದಿನಗಳಲ್ಲಿ ಪರಿಹಾರ ಶತಸಿದ್ಧ.
ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಗುರೂಜಿಯವರನ್ನು ಸಮಾಲೋಚನೆಗೆ ಇಂದೇ ಭೇಟಿ ಕೊಡಿ.
Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344



Click it and Unblock the Notifications