Latest Updates
-
ರಕ್ಷಾಬಂಧನ ವಿಶೇಷ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ; ಪ್ರಯಾಣಕ್ಕೂ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಖೇಲೋ ಇಂಡಿಯಾ ಸಂವಾದ ವೀಕ್ಷಿಸುವಾಗ ಜಡತ್ವ ಬೇಡ: 12 ನಿಮಿಷಗಳ ಈ ಸಿಂಪಲ್ ವರ್ಕೌಟ್ ಟ್ರೈ ಮಾಡಿ! -
ಆಗಸ್ಟ್ 27 ಅಥವಾ 28? ರಾಖಿ ಹಬ್ಬದ ಗೊಂದಲಕ್ಕೆ ಇಲ್ಲಿದೆ ಬೆಸ್ಟ್ ಪ್ಲಾನ್! -
ಗುಡುಗು-ಸಿಡಿಲು ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು 15 ನಿಮಿಷಗಳ ತುರ್ತು ಕ್ರಮಗಳು -
ರಕ್ಷಾಬಂಧನಕ್ಕೆ ಸಿಹಿ ಖರೀದಿಸ್ತಿದ್ದೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು, ನಕಲಿ ಸ್ವೀಟ್ಸ್ ಪತ್ತೆ! -
ರಕ್ಷಾಬಂಧನಕ್ಕೆ ಚಿನ್ನ ಖರೀದಿಸುವ ಮುನ್ನ ಎಚ್ಚರ! ಇಂದಿನ ದರ ಮತ್ತು ಲಾಭದಾಯಕ ಟಿಪ್ಸ್ ಇಲ್ಲಿದೆ -
ರಾಷ್ಟ್ರೀಯ ಕ್ರೀಡಾ ದಿನ: 29 ನಿಮಿಷಗಳ ಸರಳ ವರ್ಕೌಟ್ ಮೂಲಕ ಫಿಟ್ ಆಗಿ! -
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು!
ಈ ಕನಸ್ಸುಗಳು ಬಿದ್ದರೆ ಹಣವಂತರಾಗುತ್ತಾರಂತೆ!
ಕನಸ್ಸು ಕೆಲವೊಮ್ಮೆ ಅದೊಂದು ಸುಂದರ ಅನುಭವ, ಇನ್ನು ಕೆಲವೊಮ್ಮೆ ಭಯಾನಕ. ಕೆಲವೊಂದು ಕನಸ್ಸು ನಮ್ಮ ಆಲೋಚನೆಗೆ ತಕ್ಕಂತೆ ಬಿದ್ದರೆ ಇನ್ನು ಕೆಲವೊಮ್ಮೆ ನಾವು ಯೋಚಿಸಿರದ ಕನಸ್ಸುಗಳು ಬೀಳುತ್ತವೆ. ಯಾರೋ ಅಪರಿಚಿತ ವ್ಯಕ್ತಿಗಳು ಕನಸ್ಸಿನಲ್ಲಿ ಬರುತ್ತಾರೆ, ನಾವು ಕಾಣದ ಊರು, ವಿಚಿತ್ರ ವಸ್ತುಗಳು ಎಲ್ಲವೂ ಕಾಣಿಸಿಕೊಳ್ಳುತ್ತವೆ.
ನಾವು ಕನಸ್ಸಿನಲ್ಲಿ ಸಿನಿಮಾ ನೋಡುವಂತೆ ಆ ಕನಸ್ಸಿನ ಹಿಂದೆ ಹೋಗ್ತಾ ಇರುತ್ತೇವೆ, ಥಟ್ಟನೆ ಕಣ್ತೆರೆದು ನೋಡಿದರೆ ಅರೇ... ಕನಸ್ಸು.
ಕನಸ್ಸಿನ ಬಗ್ಗೆ ಹೇಳುವಾಗ ಕೆಲವೊಂದು ಕನಸ್ಸು ಒಳ್ಳೆಯದು, ಕೆಲವೊಂದು ಕನಸ್ಸು ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಕೆಲವೊಂದು ವಸ್ತುಗಳು ಕನಸ್ಸಿನಲ್ಲಿ ಬಿದ್ದರೆ ಬೇಗನೆ ಶ್ರೀಮಂತರಾಗುತ್ತೇವೆ ಅಂತೆ. ಯಾವ ವಸ್ತುಗಳು ಬಿದ್ದರೆ ನಮಗೆ ಶ್ರೀಮಂತಿಕೆ ಬರುತ್ತದೆ ಎಂದು ನೋಡೋಣ...

ಈ ವಸ್ತುಗಳು ಕನಸ್ಸಿನಲ್ಲಿ ಬಂದರೆ ಹಣವಂತರಾಗುವಿರಿ
- ಗೊತ್ತಿಲ್ಲದ ಕಟ್ಟಡ
- ಲೆಕ್ಕಪತ್ರಗಳು
- ಹಣ
- ಅರಿಶಿಣದ ಕೊಂಬು
- ಸೀತಾಫಲ ಅಥವಾ ಮಾವಿನಹಣ್ಣು
- ಮರುಭೂಮಿ
- ಹಾಲಿನ ಕೆನೆ ತಿನ್ನುವುದು
- ನಿಮ್ಮದೇ ಕಪ್ಪು ಕೂದಲು
- ಬೆಳ್ಳುಳ್ಳಿ
- ಮೊಸರು
- ವೀಳ್ಯೆದೆಲೆ
- ಅವಳಿ ಮಕ್ಕಳು
- ಮಹಿಳೆ
- ಹಾಲು
- ಮರಳು ಅಥವಾ ದೂಳು
- ತೆರೆದ ಪೆಟ್ಟಿಗೆ
- ಬಾವುಟ
- ಕಿತ್ತಳೆ
- ಜಲಪಾತ
- ಹಾವು ಕಚ್ಚಿದ ಕನಸ್ಸು
- ಖಜಾನೆ ಅಥವಾ ಪರ್ಸ್
- ಉಂಗುರ
- ಚೇಳು
- ಈರುಳ್ಳಿ
- ಮನೆಗೆ ಬೆಂಕಿ ಬಿದ್ದದು
- ಮರ ಅಥವಾ ಗಿಡ
- ದಾಳಿಂಬೆ
- ಹೂವಿನ ಹಾರ
- ಲಕ್ಷ್ಮೀ ದೇವಿ
- ಇಸ್ಪೇಟ್
- ಹರಳು
- ಸಕ್ಕರೆ
- ಹಸು
- ಹಣ ಪಡೆಯುವುದು ಅಥವಾ ಕೊಡುವುದು
- ಬೆಳ್ಳಿ ಅಥವಾ ಆಭರಣ
- ಮಾಂಸ
- ಶ್ರೀಮಂತ ವ್ಯಕ್ತಿ
- ಜೇನು ನೊಣ
- ಹಾವಿನ ಮಾಂಸ
- ಲೋನ್ ಪಡೆಯುವುದು
- ಆಹಾರ ನೀಡುವುದು
- ಮೋಡ ಮುಟ್ಟುವುದು
- ಚೀಸ್
- ಕಲ್ಲಂಗಡಿ ಹಣ್ಣು
- ಕಳ್ಳನನ್ನು ಹಿಡಿಯುವುದು
- ಆಳುವುದು
- ತೋಟ
- ವಾಲ್ನಟ್
- ಅರಿಶಿಣದ ಕೊಂಬು, ಬೆಳ್ಳುಳ್ಳಿ, ಈರುಳ್ಳಿ
- ಸೀತಾಫಲ ಅಥವಾ ಮಾವಿನಹಣ್ಣು, ವಾಲ್ನಟ್
- ಹಾಲು, ಸಕ್ಕರೆ, ಕೆನೆ, ಚೀಸ್, ಮೊಸರು
- ದಾಳಿಂಬೆ, ಕಿತ್ತಳೆ

ಈ ವಸ್ತುಗಳು ಕನಸ್ಸಿನಲ್ಲಿ ಬಂದರೆ ಹಣವಂತರಾಗುವಿರಿ

ಕನಸ್ಸಿನಲ್ಲಿ ಹಣ ಬಂದರೆ ಏನರ್ಥ?
ಕನಸ್ಸಿನಲ್ಲಿ ಹಣ ಬಂದರೆ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗುವುದು ಎಂದು ಹೇಳಲಾಗುತ್ತದೆ. ಅದು ಚಿಲ್ಲರೆ ಇರಬಹುದು ಅಥವಾ ನೋಟು ಇರಬಹುದು. ಹಣ ಪಡೆಯುವುದು, ನೀಡುವುದು ಎಲ್ಲವೂ ಶುಭ ಸೂಚನೆ.

ಕನಸ್ಸಿನಲ್ಲಿ ನೀರು ಕಂಡರೆ
ನದಿ, ಸಮುದ್ರ, ಜಲಪಾತ ಇವೆಲ್ಲಾ ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತದೆ. ಇವುಗಳು ಕನಸ್ಸಿನಲ್ಲಿ ಬಂದರೆ ಮುಂಬರುವ ದಿನಗಳಲ್ಲಿ ತುಂಬಾ ಹಣ ಬರುತ್ತದೆ ಎಂದು ಹೇಳಲಾಗುತ್ತದೆ.

ದೇವರು ಕನಸ್ಸಿನಲ್ಲಿ ಬಂದರೆ
ಲಕ್ಷ್ಮಿ ದೇವಿ ಕನಸ್ಸಿನಲ್ಲಿ ಕಂಡರೆ ಅದೃಷ್ಟ ಲಕ್ಷ್ಮಿ ನಿಮ್ಮನ್ನು ಹುಡುಕಿ ಬರುತ್ತಾಳೆ ಎಂದು ಹೇಳಲಾಗುತ್ತದೆ. ಲಕ್ಷ್ಮಿ ಸಂಪತ್ತಿನ ಒಡತಿಯಾಗಿದ್ದು ಮುಂಬರುವ ದಿನಗಳಲ್ಲಿ ಶ್ರೀಮಂತರಾಗುವ ಸೂಚನೆ ಇದಾಗಿದೆ.

ಯಾವ ಆಹಾರ ವಸ್ತುಗಳ ಕನಸ್ಸು ಒಳ್ಳೆಯದು
ನಿಮಗೆಲ್ಲಾದರೂ ಈ ಕನಸ್ಸುಗಳು ಬಿದ್ದಿದ್ದರೆ ಈಗ ಖಂಡಿತ ಖುಷಿಯಾಗುವಿರಿ ಅಲ್ವಾ?



Click it and Unblock the Notifications