ಬುಧವಾರದ ರಾಶಿಫಲ (22-01-2020)

By ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯ ರಾದ ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್ 9886665656- 9886155755

Rashi bhavishya

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದು ಜ್ಯೋತಿಷ್ಯ ಶಾಸ್ತ್ರ.

ಗುರೂಜಿಯವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಇಂದೇ ಸಮಾಲೋಚನೆ ಕರೆ ಮಾಡಿ.

ಮೇಷ ರಾಶಿ

ಮೇಷ ರಾಶಿ

ನಿಮ್ಮ ಬಳಗದಲ್ಲಿ ಹೆಚ್ಚಿನ ಕಂದಕಗಳು ಕಾಣಬಹುದಾಗಿದೆ. ಹಣಕಾಸಿನ ನೆರವಿಗೆ ನೀವು ಇನ್ನೊಬ್ಬರನ್ನು ಅವಲಂಬಿಸುವ ಸಾಧ್ಯತೆಯಿದೆ. ಪತ್ನಿಯ ವಿಚಾರಗಳನ್ನು ಆದಷ್ಟು ಸೂಕ್ಷ್ಮವಾಗಿ ಅಳವಡಿಸಿಕೊಳ್ಳಿ. ಮನಸ್ಸಿನ ಕೆಲವು ಗೊಂದಲಗಳನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸಿ. ಮನೆ ಕಟ್ಟುವ ಆಲೋಚನೆ ಸಕಾರಾತ್ಮಕವಾಗಿ ಕೈಗೊಳ್ಳುವ ಸಾಧ್ಯತೆಯಿದೆ. ಭವಿಷ್ಯದ ದೃಷ್ಟಿಯಿಂದ ಉತ್ತಮವಾದ ಕಾರ್ಯಗಳ ಯೋಜನೆ ಪ್ರಸ್ತುತಪಡಿಸುವಿರಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ವೃಷಭ ರಾಶಿ

ವೃಷಭ ರಾಶಿ

ಆರ್ಥಿಕವಾಗಿ ನಿರೀಕ್ಷಿತ ಹಣಕಾಸು ನಿಮ್ಮ ಕೈಸೇರಲಿದೆ. ಹಿರಿಯರೊಂದಿಗೆ ಚರ್ಚಿಸಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ನಿಮ್ಮ ಸಂತೋಷಕ್ಕಾಗಿ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ಜನಹಿತ ಕಾರ್ಯಗಳನ್ನು ಮಾಡುವ ಬಯಕೆ ಸಫಲತೆ ಆಗಲಿದೆ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಮಿಥುನ ರಾಶಿ

ಮಿಥುನ ರಾಶಿ

ಹಣಕಾಸು ವಿಷಯಗಳಲ್ಲಿ ಜಾಗ್ರತೆವಹಿಸಿ. ನಿಮ್ಮ ಕೆಲಸದಲ್ಲಿ ತೊಂದರೆ ಬರುವಂತಹ ಸಾಧ್ಯತೆ ಇದೆ. ಕೆಲವರು ತಮ್ಮ ಅನುಕೂಲಕ್ಕೆ ನಿಮ್ಮನ್ನು ದಾಳವಾಗಿ ಉಪಯೋಗಿಸಿಕೊಳ್ಳುವರು ಎಚ್ಚರವಿರಲಿ. ಆರ್ಥಿಕ ವ್ಯವಹಾರವನ್ನು ಆದಷ್ಟು ಪತ್ರಗಳೊಂದಿಗೆ ಮಾಡುವುದು ಒಳ್ಳೆಯದು. ಸಂಗಾತಿಯಿಂದ ಬೇಡಿಕೆಗಳು ಬರಲಿದೆ ಅವರ ಇಷ್ಟಾರ್ಥಗಳನ್ನು ನೆರವೇರಿಸಲು ಪ್ರಯತ್ನಿಸಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಕಟಕ ರಾಶಿ

ಕಟಕ ರಾಶಿ

ಮನೆಯ ಪರಿಸರವನ್ನು ಬದಲಾಯಿಸುವ ಯೋಚನೆ ನಿಮ್ಮ ಮನದಲ್ಲಿ ಮೂಡಲಿದೆ. ಕಳೆದುಕೊಂಡಿರುವ ವಸ್ತುಗಳು ಇಂದು ಆಕಸ್ಮಿಕವಾಗಿ ಸಿಗುವ ಅವಕಾಶವಿದೆ. ನಿಮ್ಮಲ್ಲಿರುವ ಪ್ರತಿಭೆಗೆ ಜನಮನ್ನಣೆ ಸಿಗಲಿದೆ. ಆರ್ಥಿಕ ವಿಷಯದಲ್ಲಿ ಉತ್ತಮ ಪ್ರಕ್ರಿಯೆಗಳನ್ನು ಕಾಣಬಹುದು. ಸಂಗಾತಿಯ ಪ್ರೇಮ ಭರಿತ ಮಾತುಗಳು ವಿನೂತನ ಅನುಭವ ತರಲಿದೆ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಸಿಂಹ ರಾಶಿ

ಸಿಂಹ ರಾಶಿ

ಗುರಿಸಾಧನೆಯ ಉತ್ತಮ ಅವಕಾಶಗಳು ಕೂಡಿ ಬರಲಿದೆ. ಕೆಲವು ನಿರ್ಧಾರಗಳಲ್ಲಿ ಹಿರಿಯರ ಅಥವಾ ಸ್ನೇಹಿತರ ಸಹಾಯ ಪಡೆಯಿರಿ. ಪೂರ್ಣ ಕೆಲಸ ಮುಗಿಸುವವರೆಗೂ ಸಮಾಧಾನಚಿತ್ತದಿಂದ ಇರಿ. ಗೃಹ ಖರೀದಿಯ ಬಯಕೆ ಈಡೇರುವುದು ನಿಶ್ಚಿತ. ಬಾಳಸಂಗಾತಿಯ ಪ್ರೇಮವು ನಿಮಗೆ ರೋಮಾಂಚನದ ಅನುಭವ ನೀಡಲಿದೆ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಕನ್ಯಾ ರಾಶಿ

ಕನ್ಯಾ ರಾಶಿ

ಮನರಂಜನೆಗೆ ಹೆಚ್ಚಿನ ಆದ್ಯತೆ ನೀಡುವುದು ಹಾಗೂ ಮನಸ್ಸಿನ ಕಾರ್ಯಗಳು ಜಯ ಕಂಡುಬರುತ್ತದೆ. ನಿಮ್ಮ ಧೈರ್ಯ ಸಾಹಸಗಳಿಂದ ಅಸಾಧ್ಯವಾದುದನ್ನು ಸಾಧಿಸುವ ಪ್ರಕ್ರಿಯೆ ಕಂಡುಬರಲಿದೆ. ದೊಡ್ಡಮಟ್ಟದ ಯೋಜನೆಗಳನ್ನು ಸುಲಭವಾಗಿ ಸಂಪಾದಿಸುತ್ತೀರಿ. ಕೆಲಸದ ನಿಮಿತ್ತವಾಗಿ ಪ್ರಯಾಣ ಬೆಳೆಸಲಿದ್ದಿರಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ತುಲಾ ರಾಶಿ

ತುಲಾ ರಾಶಿ

ನಿಮ್ಮ ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದೆ. ಕೆಲವರು ಸಮಸ್ಯೆ ತಂದೊಡ್ಡಬಹುದು, ಭಗವಂತನ ಪ್ರೇರಣೆ ಯಿಂದ ಗೆಲುವು ನಿಮ್ಮದೇ ಚಿಂತಿಸಬೇಡಿ. ಭವಿಷ್ಯದ ಯೋಚನೆಯಿಂದ ಆರ್ಥಿಕವಾಗಿ ಸಬಲರಾಗಲು ನಿಶ್ಚಯಮಾಡುವಿರಿ. ಸಾಂಪ್ರದಾಯಿಕ ಕಲೆಗಳಲ್ಲಿ ಉತ್ತಮ ಅವಕಾಶಗಳು ದೊರೆಯುತ್ತದೆ. ಮಾಡುವ ವ್ಯವಹಾರವನ್ನು ಬುದ್ಧಿಶಕ್ತಿಯಿಂದ ಮಾಡಿ ಇದರಿಂದ ಪೂರ್ಣ ಫಲ ನಿಮ್ಮದಾಗುತ್ತದೆ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಹೊಸ ಹೂಡಿಕೆಗಳಲ್ಲಿ ಆಸಕ್ತಿ ಸದ್ಯಕ್ಕೆ ಬೇಡ. ದಾಂಪತ್ಯ ಜೀವನವನ್ನು ಆನಂದಿಸಿ ಆಸ್ವಾದಿಸಿ. ಕುಟುಂಬದ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಮಕ್ಕಳು ಕೆಲಸದಲ್ಲಿ ಯಶಸ್ವಿ ಆಗಲಿದ್ದಾರೆ. ನಿರೀಕ್ಷಿತ ಆದಾಯ ನಿಮ್ಮ ಕೈಸೇರಲಿದೆ. ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಧನಸ್ಸು ರಾಶಿ

ಧನಸ್ಸು ರಾಶಿ

ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ. ಸ್ನೇಹಿತರು ಆತ್ಮೀಯರು ನಿಮ್ಮ ಕೆಲಸಗಳಿಗೆ ಸಹಾಯಕ್ಕೆ ಬರುವರು. ಆರ್ಥಿಕ ಮುಗ್ಗಟ್ಟಿನಿಂದ ಪಾರಾಗುವ ಸಾಧ್ಯತೆ ಕಂಡು ಬರುತ್ತದೆ. ಮಕ್ಕಳಿಂದ ಉತ್ತಮ ರೀತಿಯ ಬೆಳವಣಿಗೆ ಕಂಡು ಬರಲಿದೆ ಇದಕ್ಕಾಗಿ ನೀವು ಸಹ ಪ್ರೋತ್ಸಾಹ ನೀಡುವುದು ಒಳ್ಳೆಯದು.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಮಕರ ರಾಶಿ

ಮಕರ ರಾಶಿ

ವ್ಯವಹಾರದಲ್ಲಿ ನಿಮ್ಮ ಸ್ಥಿತಿಗತಿಗಳನ್ನು ಉತ್ತಮವಾಗಿ ವ್ಯಕ್ತಪಡಿಸಿ. ಹಣಕಾಸಿನಲ್ಲಿ ಉಳಿತಾಯಕ್ಕೆ ಆದ್ಯತೆ ನೀಡಿ. ಸಂಗಾತಿಯ ಇಷ್ಟಗಳನ್ನು ಪೂರೈಸುವ ಸಿದ್ಧತೆ ಮಾಡಿಕೊಳ್ಳುತ್ತೀರಿ, ಅವರ ಮಾತುಗಳು ನಿಮಗೆ ಹೆಚ್ಚು ಮುದ ನೀಡುತ್ತದೆ. ಹಣಕಾಸಿನಲ್ಲಿ ಉತ್ತಮ ಸಾಧನೆ ಕಂಡುಬರಲಿದೆ. ವಿದ್ಯಾರ್ಥಿಗಳಲ್ಲಿ ಉತ್ತಮವಾದ ಪ್ರಗತಿ ಕಂಡುಬರಲಿದೆ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಕುಂಭ ರಾಶಿ

ಕುಂಭ ರಾಶಿ

ನಿಮ್ಮ ಮನಸ್ಸು ಆಧ್ಯಾತ್ಮಿಕದತ್ತ ವಾಲಬಹುದಾದ ಸಾಧ್ಯತೆ ಇದೆ. ನಿಮ್ಮ ವ್ಯವಹಾರದಲ್ಲಿ ಆದಷ್ಟು ಮಧ್ಯವರ್ತಿಗಳನ್ನು ದೂರವಿಡಿ. ಅನಗತ್ಯವಾಗಿ ಕೆಲಸದಲ್ಲಿ ತೊಂದರೆ ನೀಡುವ ಜನಗಳ ಬಗ್ಗೆ ನಿಗಾವಹಿಸಿ. ಕುಟುಂಬದಲ್ಲಿ ವಿಶ್ವಾಸ ಬೆಳೆಯಲಿದೆ ಸಂತೋಷ ಸಮೃದ್ಧಿ ತುಂಬಲಿದೆ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಮೀನ ರಾಶಿ

ಮೀನ ರಾಶಿ

ದೈವ ದೇವಸ್ಥಾನಗಳ ಭೇಟಿಯಾಗುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ಯೋಜನೆಗಳಲ್ಲಿ ಮಾತಿನ ಮೂಲಕ ಉತ್ತಮ ಫಲಿತಾಂಶವನ್ನು ಕಾಣುವಿರಿ. ಮನ ಇಚ್ಛೆಗಳನ್ನು ಪೂರ್ಣಗೊಳಿಸಲು ಪ್ರಯತ್ನ ಮಾಡುವಿರಿ. ನಿಮ್ಮ ಕೆಲಸದಲ್ಲಿ ಅನಾನುಕೂಲಗಳ ವಾತಾವರಣ ತರುವ ಷಡ್ಯಂತ್ರ ನಡೆಯಬಹುದಾದ ಸಾಧ್ಯತೆ ಇದೆ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ

ದಕ್ಷಿಣ ಕನ್ನಡ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಹಣಕಾಸು,ಪ್ರೇಮ ವಿಚಾರ, ವಿವಾಹದ ಸಮಸ್ಯೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.

ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್ 9886665656- 9886155755

http://Www.astrologerdurgasrinivas.com

English summary

Daily Astrology 22 Jan 2020 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Wednesday, January 22, 2020, 10:07 [IST]
X
Desktop Bottom Promotion