Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶನಿವಾರದ ರಾಶಿಫಲ (04-01-2020)
ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯ ರಾದ ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್ 9886665656- 9886155755
ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದು ಜ್ಯೋತಿಷ್ಯ ಶಾಸ್ತ್ರ.
ಗುರೂಜಿಯವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಇಂದೇ ಸಮಾಲೋಚನೆ ಕರೆ ಮಾಡಿ.
http://Www.astrologerdurgasrinivas.com


ಮೇಷ ರಾಶಿ
ನಿಮ್ಮ ಉದ್ಯೋಗದಲ್ಲಿನ ಲಾಭ ಗಳಿಕೆಯ ಲೆಕ್ಕಾಚಾರವು ಬದಲಾಗಬಹುದು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ. ಕೆಲವು ವಿಷಯಗಳಲ್ಲಿ ನಂಬಿಕಸ್ಥ ಜನಗಳು ನಿಮ್ಮ ವಿರುದ್ಧವಾಗಿ ನಿಲ್ಲಬಹುದು. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಪ್ರೀತಿ ಪ್ರೇಮ ಕಾಣುವಿರಿ. ಮಕ್ಕಳ ಕೆಲವು ವಿಷಯಗಳಲ್ಲಿ ಖರ್ಚುಗಳ ಹೆಚ್ಚಾಗಬಹುದು.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ವೃಷಭ ರಾಶಿ
ವ್ಯವಹಾರಗಳಲ್ಲಿ ಸ್ನೇಹಿತ ವರ್ಗದಿಂದ ಸಹಾಯ ಸಿಗಲಿದೆ. ಯೋಜಿತ ಕೆಲಸದ ನಿಮಿತ್ತ ಪ್ರವಾಸ ಮಾಡುವ ಸಾಧ್ಯತೆ. ಸಂಗಾತಿಯ ಪ್ರೀತಿಯ ಮಾತುಗಳಿಂದ ನಿಮ್ಮಲ್ಲಿ ಚೈತನ್ಯ ಹಾಗೂ ಹೊಸ ಹುಮ್ಮಸ್ಸು ಬರಲಿದೆ. ಆರ್ಥಿಕವಾಗಿ ಸಂಪಾದನೆ ಹೆಚ್ಚಿರುತ್ತದೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಮಿಥುನ ರಾಶಿ
ಕೆಲಸದಲ್ಲಿ ಲಾಭ ನಷ್ಟದ ಸರಿಯಾದ ಲೆಕ್ಕಾಚಾರ ಹಾಕಿ ಮುನ್ನಡೆಯಿರಿ. ನಿಮ್ಮ ನಿಷ್ಠೆ ಮತ್ತು ಶ್ರದ್ಧೆ ಬದುಕಿನ ಗತಿಯನ್ನು ಬದಲಿಸುತ್ತದೆ. ಇಂದು ನಿಮ್ಮಲ್ಲಿ ಬಹುತೇಕ ವಿಚಿತ್ರವಾದ ಬಯಕೆಗಳು ಮೂಡಬಹುದು. ಸ್ನೇಹಿತರು ಬೇಟೆಯು ಆಗುವ ನಿರೀಕ್ಷೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಕಟಕ ರಾಶಿ
ನೀವು ಇಂದು ಪತ್ತೆದಾರರಾಗಬಹುದು ಆಸಕ್ತಿ ವಿಷಯಗಳಲ್ಲಿ ಹುಡುಗಾಟಿಕೆ ಮನುಜನ ಗುಣ ಅದು ನಿಮ್ಮಲ್ಲಿಯೂ ಕಾಣಬಹುದು. ಮಡದಿಯ ಪ್ರೇಮ ನಿಮ್ಮನ್ನು ನವೀನ ಕಾರ್ಯಕ್ಕೆ ಮನಸ್ಸು ತುಡಿಯುತ್ತದೆ. ನಿಮ್ಮ ಹಳೆಯ ಸಾಲಗಳು ನಿಮ್ಮ ಕೈಸೇರುತ್ತದೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಸಿಂಹ ರಾಶಿ
ನಿಮ್ಮಲ್ಲಿನ ವೈಶಿಷ್ಟತೆಯಿಂದ ಜನ ಹಾಗೂ ಅಭಿಮಾನಿಗಳನ್ನು ಸಂಪಾದಿಸುತ್ತೀರಿ. ನಿಮಗೆ ಅರಿವಿರದಂತೆ ಜನಗಳು ನಿಮ್ಮಿಂದ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಕೆಲಸದ ವಿಚಾರವಾಗಿ ಸಹವರ್ತಿಗಳಿಂದ ಅಪಮಾನ ಸಾಧ್ಯತೆ. ನಿಮ್ಮ ಸಂಗಾತಿಯು ವಿಚಾರಗಳಿಗೆ ಬೆಲೆ ಕೊಡದಿರುವುದು ಬೇಸರ ಎನಿಸಬಹುದು.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಕನ್ಯಾ ರಾಶಿ
ಕುಟುಂಬದೊಡನೆ ದೈವ-ದೇವರ ಪ್ರವಾಸ ಸ್ಥಳಗಳು ಅಥವಾ ಧಾರ್ಮಿಕ ಕಾರ್ಯ ಮಾಡುವಿರಿ. ನಿಮ್ಮ ಪ್ರೀತಿ ಮಾತುಗಳು ಸಂಗಾತಿಯನ್ನು ಕೋಪವನ್ನು ಹತೋಟಿಗೆ ತರುತ್ತದೆ. ಹಿರಿಯರ ಹೇಳಿದಂತೆ ನಡೆಯುವುದು ಶುಭಪ್ರದ ವಾಗಿದೆ. ಮಕ್ಕಳಿಗಾಗಿ ವಿಶೇಷ ವಸ್ತುಗಳ ಖರೀದಿ ಸಾಧ್ಯತೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ತುಲಾ ರಾಶಿ
ಇಂದು ನಿಮ್ಮ ಆರ್ಥಿಕ ಸ್ಥಿತಿಗೆ ಸಾಲ ಕೇಳುವ ಪ್ರಮೇಯ ಬರಬಹುದು. ಉದ್ಯೋಗದಲ್ಲಿ ಚೇತರಿಕೆ ಹಾಗೂ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಪರಿಶ್ರಮಿಸಿ. ಕೌಟುಂಬಿಕ ಕಲಹಗಳಿಗೆ ನಿಮ್ಮ ವಿಚಾರಗಳಿಂದ ಸಮಾಧಾನ ಪಡಿಸಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ವೃಶ್ಚಿಕ ರಾಶಿ
ಅದಿಕ ಪ್ರಸಂಗತನ ಆಗಿರಬಹುದು, ದುರ್ನಡತೆಯನ್ನು ಆದಷ್ಟು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯ ಬೆಳವಣಿಗೆ. ಉಡಾಫೆ ಮಾತುಗಳಿಂದ ಹೊಟ್ಟೆ ತುಂಬಲಾರದು ಕಷ್ಟಪಟ್ಟು ದುಡಿದು ಸಾಧನೆ ಮಾಡಲಿಕ್ಕೆ ತಯಾರಾಗಿ. ಉದ್ಯೋಗ ಅವಕಾಶಗಳು ಬರಲಿದೆ ಉಪಯೋಗಿಸಿಕೊಳ್ಳುವುದು ಸೂಕ್ತ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಧನಸ್ಸು ರಾಶಿ
ಸಾಲ ಪಡೆಯುವ ಯೋಜನೆ ಹೊಂದಿದ್ದರೆ ಸುಲಭವಾಗಿ ನೆರವೇರುವುದು. ಗೃಹ ನಿರ್ಮಾಣ ಅಥವಾ ಮಾರಾಟಕ್ಕೆ ಇಂದು ಪ್ರಶಸ್ತವಾಗಿದೆ. ನಿಮ್ಮ ಪತ್ನಿಯ ಕೆಲವು ಆಶೋತ್ತರಗಳನ್ನು ಈಡೇರಿಸುವಿರಿ. ಆಲಿಂಗನ,ಚುಂಬನ,ಪ್ರೀತಿ, ಪ್ರೇಮ,ಪ್ರಣಯ ಗಳಲ್ಲಿ ಕಾಲ ಕಳೆಯಲಿದ್ದೀರಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಮಕರ ರಾಶಿ
ಬಾಕಿ ಕೆಲಸ ಇಂದು ಪೂರ್ಣಗೊಳ್ಳುವುದು. ಕುಟುಂಬದಲ್ಲಿ ಶಾಂತಿಯ ವಾತಾವರಣ. ನಿಮ್ಮ ಬಹುದಿನದ ಸರ್ಕಾರಿ ಕೆಲಸಗಳು ಯಶಸ್ವಿ ಗೊಳ್ಳುತ್ತದೆ. ಕುಟುಂಬದ ಆರೋಗ್ಯಕ್ಕೆ ಒತ್ತು ನೀಡಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಕುಂಭ ರಾಶಿ
ಉಚಿತ ಕಾರ್ಯಗಳ ಫಲಿತಾಂಶದಿಂದ ತೃಪ್ತಿದಾಯಕ ವಾತಾವರಣ. ಉದ್ದಿಮೆದಾರರಿಗೆ ಅನಿರೀಕ್ಷಿತವಾಗಿ ಅವಕಾಶಗಳು ಬರಲಿದೆ. ಆಪ್ತ ಮೂಲಗಳಿಂದ ಹಣಕಾಸಿನ ನಿರೀಕ್ಷೆ. ಅನುಪಯುಕ್ತ ಕೆಲಸ ಕಾರ್ಯದಲ್ಲಿ ಹೆಚ್ಚು ಸಮಯ ಕಳೆಯಬೇಡಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಮೀನ ರಾಶಿ
ಇಂದು ನಿಮ್ಮ ಲವಲವಿಕೆ ಕಮ್ಮಿ ಆಗದಂತೆ ನೋಡಿಕೊಳ್ಳಿ. ಆಪ್ತ ಮೂಲಗಳಿಂದ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಳ್ಳಿ. ಇಂದು ಕೆಲವು ವಿಶಿಷ್ಟ ಪ್ರಯೋಗ ಹಾಗೂ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ. ಮನೆದೇವರ ಆಶೀರ್ವಾದದಿಂದ ನಿರೀಕ್ಷಿತ ಲಾಭ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755
ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ
ದಕ್ಷಿಣ ಕನ್ನಡ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಹಣಕಾಸು,ಪ್ರೇಮ ವಿಚಾರ, ವಿವಾಹದ ಸಮಸ್ಯೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್ 9886665656- 9886155755
http://Www.astrologerdurgasrinivas.com



Click it and Unblock the Notifications











