ಈ ಐದು ರಾಶಿ ವ್ಯಕ್ತಿಗಳ ವರ್ತನೆಗಳು ಇತರರಿಗೆ ಅಷ್ಟಾಗಿ ಇಷ್ಟವಾಗದು

Posted By: Deepu
Subscribe to Boldsky

ಕೆಲವರು ತಮ್ಮನ್ನು ಬಿಟ್ಟರೆ ಉಳಿದವರೆಲ್ಲಾ ಗೌಣ ಎನ್ನುವ ರೀತಿಯಲ್ಲಿ ತಮ್ಮ ವರ್ತನೆಯನ್ನು ತೋರುತ್ತಾರೆ. ಉಳಿದವರಿಗೆ ಯಾರಿಗೂ ತಿಳಿಯದಂತಹ ವಿದ್ಯೆ ಅಥವಾ ಜ್ಞಾಣ್ಮೆ ಇವರಲ್ಲಿ ಮಾತ್ರ ಇದೆ ಎನ್ನುವಂತೆ ತೋರ್ಪಡಿಸುತ್ತಾರೆ. ಇಂತಹ ವರ್ತನೆಗಳನ್ನು ತೋರುವ ವ್ಯಕ್ತಿಗಳನ್ನು ಜನರು ಸ್ವಲ್ಪ ದೂರವಿಡಲು ಬಯಸುತ್ತಾರೆ ಎಂದರೆ ತಪ್ಪಾಗಲಾರದು. ವರ್ತನೆಯಲ್ಲಿ ತಮ್ಮದೇ ಆದ ಗತ್ತು ತೋರಿಸುವುದರಿಂದ ಒಳ್ಳೆಯ ಸಂಗತಿ ಅಥವಾ ಗುಣಗಳು ಇವರಲ್ಲಿದ್ದರೂ ಸಹ ಕೆಲವೊಮ್ಮೆ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆಯನ್ನು ನೀಡುತ್ತದೆ ಎನ್ನಬಹುದು.

ತಮ್ಮದೇ ಆದ ವಾದ ಹಾಗೂ ಅಭಿಪ್ರಾಯವನ್ನು ಇತರರ ಮೇಲೆ ಹೇರುವ ವ್ಯಕ್ತಿಗಳೊಂದಿಗೆ ಹೊಂದಾಣಿಕೆಯು ಕಷ್ಟವಾಗುವುದು ಎನ್ನಬಹುದು. ಹನ್ನೆರಡು ರಾಶಿಚಕ್ರದವರಲ್ಲಿ ಕೆಲವು ರಾಶಿಚಕ್ರದವರಲ್ಲಿ ಮಾತ್ರ ಈ ರೀತಿಯ ಗುಣಗಳು ಇರುತ್ತವೆ ಎಂದು ಹೇಳಲಾಗಿದೆ. ನಿಮಗೂ ನಿಮ್ಮ ವರ್ತನೆಯಲ್ಲಿ ನಿಮ್ಮದೆ ಆದ ಧೋರಣೆಯನ್ನು ತೋರಿತ್ತೀರಾ? ಎನ್ನುವುದನ್ನು ಪರಿಶೀಲಿಸಲು ಮುಂದಿರುವ ವಿವರಣೆಯನ್ನು ಅರಿಯಿರಿ....

ಮೇಷ

ಮೇಷ

ಈ ರಾಶಿಯವರು ಕೆಲವು ವಿಷಯದ ಕುರಿತಾಗಿ ಗಂಭೀರವಾದ ಮೌಖಿಕ ವರ್ತನೆಯನ್ನು ತೋರುವರು. ಇವರು ಎಂತಹದ್ದೇ ತೊಂದರೆಗೆ ಒಳಗಾಗಿದ್ದರೂ ಸಹ ತಮ್ಮ ಪದಗಳ ಮೇಲೆ ಹಿಡಿತವನ್ನು ಹೊಂದಿರುವುದಿಲ್ಲ. ಇವರು ಧೈರ್ಯಶಾಲಿಗಳಾಗಿದ್ದರೂ ಸ್ವಭಾವದಲ್ಲಿ ಸೊಕ್ಕಿನ ವ್ಯಕ್ತಿಗಳಾಗಿ ಕಾಣುವಂತೆ ಮಾಡುತ್ತದೆ.

ಮಕರ

ಮಕರ

ಈ ರಾಶಿಯವರು ಸೂರ್ಯನ ಚಿಹ್ನೆಯನ್ನು ಹೊಂದಿರುವವರು. ಇವರು ತಮ್ಮದೇ ಆದ ವರ್ತನೆಯನ್ನು ತೋರುವುದರ ಮೂಲಕ ಎಲ್ಲರಲ್ಲೂ ಕಳವಳವನ್ನು ವ್ಯಕ್ತಪಡಿಸುತ್ತಾರೆ. ಇವರು ಕೆಲವೊಮ್ಮೆ ಕ್ರೂರವಾದ ಅಪ್ರಾಮಾಣಿಕ ವರ್ತನೆಯನ್ನು ತೋರುತ್ತಾರೆ. ಇವರು ತಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳುತ್ತಾರೆ. ಅಂತಹ ಸಮಯದಲ್ಲಿ ಆತ್ಮವಿಶ್ವಾಸದಿಂದಲೇ ಮನೆಯಿಂದ ಹೊರ ಹೋಗುತ್ತಾರೆ.

ಮಿಥುನ

ಮಿಥುನ

ತಮ್ಮದೇ ಆದ ಧೋರಣೆಯನ್ನು ತೋರುವ ಇವರು ಕೆಲವೊಮ್ಮೆ ಕಚ್ಚಾ ಮತ್ತು ಪ್ರಾಮಾಣಿಕ ಸತ್ಯದೊಂದಿಗೆ ವರ್ತನೆಯನ್ನು ತೋರುತ್ತಾರೆ. ಪರಿಸ್ಥಿತಿಯ ಗಣನೆಯ ನಂತರ ಕೊನೆಯ ಹಂತದಲ್ಲಿ ಇವರು ವಿಚಾರಕ್ಕೆ ಸಕ್ಕರೆಯ ಲೇಪನ ಮಾಡುವ ಸಾಧ್ಯತೆಗಳಿರುತ್ತವೆ. ಹುಚ್ಚು ಭರವಸೆಯಿಂದ ಕ್ರೂರ ಪ್ರಾಮಾಣಿಕತೆಯ ಮೂಲಕ ಕೊಲೆ ಮಾಡಲು ಸಹ ಇವರು ಸಿದ್ಧವಾಗಿರುತ್ತಾರೆ.

ವೃಶ್ಚಿಕ

ವೃಶ್ಚಿಕ

ಇವರು ತಮ್ಮ ಮಾನಸಿಕ ಚಿಂತನೆಯ ಮೇಲೆ ಹಿಡಿತವನ್ನು ಹೊಂದಿರುತ್ತಾರೆ. ಹಿಂದಿನ ಆಸನದಲ್ಲಿ ಕುಳಿತುಕೊಳ್ಳಲು ಬಯಸುವ ಇವರು ವ್ಯಕ್ತಿಯಿಂದ ಉಂಟಾದ ತಪ್ಪುಗಳಿಗೆ ಹೆಚ್ಚು ದ್ವೇಷವನ್ನು ವ್ಯಕ್ತಪಡಿಸುತ್ತಾರೆ. ಇವರು ಮನಸ್ಸಿನಲ್ಲಿ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ಚಿತ್ರಣವನ್ನು ಹೊಂದಿರುತ್ತಾರೆ.

ಕುಂಭ

ಕುಂಭ

ಈ ವ್ಯಕ್ತಿಗಳ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಸಂವಹನದ ರೂಪದಲ್ಲಿ ತಿಳಿದುಕೊಳ್ಳುವುದು ಬಹಳ ಕಷ್ಟ ಎಂದೇ ಹೇಳಬಹುದು. ಇವರಿಗೆ ಇತರರಿಗೆ ನೋವುಂಟುಮಾಡಬಾರದು ಎನ್ನುವ ಗುಣವು ಮನಸ್ಸಿನಲ್ಲಿ ಇರುತ್ತದೆ. ತಪ್ಪು ಮಾಡಿದವರ ಕುರಿತು ಅಥವಾ ಪರಿಸ್ಥಿತಯ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳುವುದರಲ್ಲಿ ಸಮಯವನ್ನು ತೆಗೆದುಕೊಳ್ಳುವುದಿಲ್ಲ. ವ್ಯಕ್ತಿಗೆ ಅವರ ತಪ್ಪಿನ ಅರಿವನ್ನು ಮೂಡಿಸದೆ ಇರುವುದಿಲ್ಲ.

English summary

Zodiacs That Are Filled With Attitude!

There are a few zodiac signs, the individuals of which are known to be the worst when it is all about having a salty attitude that would never allow them to budge. Check out on these zodiac signs which are the worst in terms of having attitude, as these individuals hate to adjust and want to always prove their point.Find out if your sign is mentioned here...