Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆತ ಮಲಬದ್ಧತೆ ಸಮಸ್ಯೆಗೆ ಬೇಸತ್ತು ಗುದದ್ವಾರದೊಳಗೆ ಬದನೆಕಾಯಿ ಪ್ರಯೋಗಿಸಿದ!
ಚಿತ್ರವಿಚಿತ್ರವಾಗಿರುವಂತಹ ಘಟನೆಗಳು ಹೆಚ್ಚಾಗಿ ಚೀನಾದಲ್ಲಿ ನಡೆಯುತ್ತಲಿರುವುದು ಎಂದು ನೀವು ಯಾವತ್ತಾದರೂ ಯೋಚಿಸಿದ್ದೀರಾ? ತುಂಬಾ ಕುತೂಹಲಕಾರಿ ಹಾಗೂ ವಿಚಿತ್ರ ಸುದ್ದಿಗಳನ್ನು ನೀಡುವಲ್ಲಿ ಚೀನಾವು ಎಂದೂ ನಮಗೆ ನಿರಾಶೆ ಮಾಡಿಲ್ಲ. ಈ ಲೇಖನದಲ್ಲಿ ನಾವಿಂದು ನಿಮಗೆ ಇದೇ ರೀತಿಯ ವಿಚಿತ್ರ ಘಟನೆ ಬಗ್ಗೆ ತಿಳಿಸಿಕೊಡಲಿದ್ದೇವೆ. ಪುರುಷರ ಮನಸ್ಸನ್ನು ಕದಿಯಬೇಕಾದರೆ ಅವರ ಹೊಟ್ಟೆಯನ್ನು ಸಂತೃಪ್ತಿಗೊಳಿಸಬೇಕೆಂಬ ಮಾತಿದೆ.
ಆದರೆ ಹೊಟ್ಟೆ ತುಂಬಾ ತಿಂದ ಬಳಿಕ ಹಲವಾರು ರೀತಿಯ ಸಮಸ್ಯೆಗಳು ಬರುವುದು ಇದೆ. ಅದರಲ್ಲಿ ಪ್ರಮುಖವಾಗಿ ಮಲಬದ್ಧತೆ. ಮಲಬದ್ಧತೆಯಿರುವ ವ್ಯಕ್ತಿ ಪ್ರತಿನಿತ್ಯ ಸಮಸ್ಯೆ ಎದುರಿಸುತ್ತಾರೆ. ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದ ವ್ಯಕ್ತಿ ಇದರ ನಿವಾರಣೆಗಾಗಿ ಸುಮಾರು 30 ಸೆ.ಮೀ. ಉದ್ದದ ಬದನೆಕಾಯಿಯನ್ನು ಗುದದ್ವಾರದೊಳಗೆ ಹಾಕಿದ ವಿಚಿತ್ರ ಘಟನೆ ನಡೆದಿದೆ. 30 ಸೆ.ಮೀ. ಇದ್ದ ಬದನೆಕಾಯಿಯನ್ನು ಸಂಪೂರ್ಣವಾಗಿ ಗುದದ್ವಾರದಿಂದ ಒಳಗೆ ಹಾಕಲಾಗಿತ್ತು. ಇದು ಆತನ ಶ್ವಾಸಕೋಶಕ್ಕೆ ತಾಗುತ್ತಲಿತ್ತು. ಈ ಘಟನೆ ಬಗ್ಗೆ ಇನ್ನಷ್ಟು ತಿಳಿಯಲು ನೀವು ಓದುವುದನ್ನು ಮುಂದುವರಿಸಿ....

ಆತ ಹಲವಾರು ಮನೆಮದ್ದು ಪ್ರಯೋಗಿಸಿದ
ಮಲಬದ್ಧತೆಗೆ ತುಂಬಾ ವಿಚಿತ್ರ ಮದ್ದನ್ನು ಪ್ರಯೋಗಿಸಿ ಆಸ್ಪತ್ರೆ ಸೇರಿದ ಬಳಿಕ ಮಾಧ್ಯಮಗಳು ಇದನ್ನು ಸುದ್ದಿ ಮಾಡಿರುವದರಿಂದ ಆತ ರೊಚ್ಚಿಗೆದ್ದಿದ್ದ.

ಆತ ಯಾರು ನಿರೀಕ್ಷಿಸದನ್ನು ಮಾಡಿದ!
ಮಲಬದ್ಧತೆಯಿಂದ ನಿವಾರಣೆ ಪಡೆಯಲು ತುಂಬಾ ವಿಚಿತ್ರವಾಗಿರುವ ಕಲ್ಪನೆ ಮಾಡಿಕೊಂಡ ವ್ಯಕ್ತಿಯು ತನ್ನ ಪರಿಸ್ಥಿತಿ ಸುಧಾರಣೆ ಮಾಡಿಕೊಳ್ಳಲು ಬದನೆಕಾಯಿಯನ್ನು ಗುದದ್ವಾರದೊಳಗೆ ಹಾಕಿ ಪರಿಹಾರ ಬಯಸಿದ.

ಕಥೆ ಮುಂದುವರಿಯಿತು!
ಗುದದ್ವಾರದೊಳಗೆ ಬದನೆಕಾಯಿ ತುರುಕಿಸುವುದು ತುಂಬಾ ವಿಚಿತ್ರ ವಿಧಾನ ಮತ್ತು 30 ಸೆ.ಮೀ. ಉದ್ದರ ಬದನೆಕಾಯಿ ಬಳಸುವುದು ದೊಡ್ಡ ಮೂರ್ಖತನ. ಬದನೆಕಾಯಿ ಆತನ ದೇಹದಲ್ಲಿ ಆಚೀಚೆ ಹೋಗುತ್ತಲಿದ್ದದ್ದು ಕೂಡ ಅಚ್ಚರಿಯಲ್ಲ.

ಹೊಟ್ಟೆಯೊಳಗೆ ಗಾಯ ಮಾಡಿಕೊಂಡ
ಬದನೆಕಾಯಿಯನ್ನು ಗುದದ್ವಾರದಿಂದ ಒಳಗೆ ತುರುಕಿಸಿಕೊಂಡರೂ ಆತ ವೈದ್ಯರಲ್ಲಿಗೆ ಹೋಗಲಿಲ್ಲ. ಇದರಿಂದ ತನ್ನ ಮಲಬದ್ಧತೆ ನಿವಾರಣೆಯಾಗಬಹುದು ಎಂದು ಯೋಚಿಸಿದ. ಆದರೆ ಎರಡು ದಿನಗಳ ಬಳಿಕ ಆತನಿಗೆ ತನ್ನ ಮಹಾನ್ ಕಾರ್ಯದ ಬಗ್ಗೆ ಅರ್ಥವಾಗಲು ಆರಂಭವಾಯಿತು. ಆತ ತಕ್ಷಣ ವೈದ್ಯರನ್ನು ಭೇಟಿಯಾಗಿ ತಾನು ಮಾಡಿರುವುದೆಲ್ಲವನ್ನೂ ತಿಳಿಸಿದ.

ಪರೀಕ್ಷೆ ವೇಳೆ
ವೈದ್ಯರು ಆತನನ್ನು ಪರೀಕ್ಷೆಗೆ ಒಳಪಡಿಸಿದಾಗ ಬದನೆಕಾಯಿಯು ಶ್ವಾಸಕೋಶಕ್ಕೆ ತಾಗುತ್ತಲಿತ್ತು ಮತ್ತು ಆತನ ಕರುಳಿಗೆ ಕೂಡ ಇದರಿಂದ ತೊಂದರೆಯಾಗಿತ್ತು.

ಶಸ್ತ್ರಚಿಕಿತ್ಸೆ ನಡೆಸಲಾಯಿತು
ಸಮಯ ವೆಚ್ಚ ಮಾಡದೆ ಆತನ ಶಸ್ತ್ರಚಿಕಿತ್ಸೆ ಮಾಡಿ ಹೊಟ್ಟೆಯೊಳಗಿದ್ದ ಬದನೆಕಾಯಿ ಹೊರತೆಗೆಯಲಾಯಿತು ಮತ್ತು ಬದನೆಕಾಯಿಯು ಸುಮಾರು 30 ಸೆ.ಮೀ. ಉದ್ದವಿತ್ತೆಂದು ವೈದ್ಯರು ಲೆಕ್ಕ ಹಾಕಿದ್ದಾರೆ. ಈಗ ಆ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದೆ.

ಅತಿಯಾದ ಔಷಧಿ
ವೈದ್ಯರ ಪ್ರಕಾರ ಇಂತಹ ಪ್ರಯೋಗಗಳನ್ನು ಮಾಡುವವರಲ್ಲಿ ಹೆಚ್ಚಾಗಿ 30-50 ವರ್ಷದ ಪುರುಷರು ಹೆಚ್ಚಾಗಿರುವರು. ಇವರು ಹೊರಗಿನ ಸುಖ ಪಡೆಯಲು ಬಯಸುವರು. ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ತಪ್ಪಾಗಿದ್ದರೆ ನಮಗೆ ತಿದ್ದಲು ನೀವು ನೆರವಾಗಿ. ಆದರೆ ಮಲಬದ್ಧತೆಗೆ ಇಂತಹ ಪ್ರಯೋಗ ಖಂಡಿತವಾಗಿಯೂ ಮಾಡಲು ಹೋಗಬೇಡಿ. ಇದರ ಬಗ್ಗೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.



Click it and Unblock the Notifications
