Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಶತ್ರು ಗ್ರಹಗಳಾದ ಮಂಗಳ-ಕೇತು ಸಂಯೋಗ, ಆದ್ರೂ ಈ 3 ರಾಶಿಯವರಿಗೆ ಅದೃಷ್ಟದ ಸಮಯ
ಜ್ಯೋತಿಷ್ಯದ ಪ್ರಕಾರ ಮಂಗಳ ಮತ್ತು ಕೇತು ಗ್ರಹಗಳ ಸಂಯೋಜನೆ ತುಂಬಾನೇ ಅಪರೂಪದ ಘಟನೆಯಾಗಿದೆ. ಮಂಗಳ ಮತ್ತು ಕೇತು ಶತ್ರು ಗ್ರಹವಾಗಿದೆ. ಮಂಗಳ ಜೀವನ, ಸಂಬಂಧ, ಐಶ್ವರ್ಯಗಳ ಮೇಲೆ ಪ್ರಭಾವ ಬೀರುವ ಗ್ರಹವಾದರೆ ಕೇತು ಅವುಗಳಿಂದ ನಮ್ಮನ್ನು ದೂರ ಮಾಡುವ ಗ್ರಹವಾಗಿದೆ. ಕೇತು ತುಲಾ ರಾಶಿಯಲ್ಲಿ ಇದೆ, ಮಂಗಳ ಕೂಡ ತುಲಾ ರಾಶಿಯಲ್ಲಿ ಇರಲಿದೆ. ಈ ಗ್ರಹಗಳ ಪರಸ್ಪರ ವಿರುದ್ಧ ಗ್ರಹಗಳಾದರೂ ಇವುಗಳ ಸಂಯೋಗ ಈ 3 ರಾಶಿಯವರಿಗೆ ಅದೃಷ್ಟಕರವಾಗಿದೆ ನೋಡಿ:

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ಸಂಚಾರ ತುಂಬಾನೇ ಒಳ್ಳೆಯದಿದೆ. ಇದು ನಿಮ್ಮ ಅದೃಷ್ಟದ ಮೇಲೆ ಪ್ರಭಾವ ಬೀರಲಿದೆ. ನೀವು ಇದ್ದಕ್ಕಿದ್ದಂತೆ ಹಣ ಗಳಿಸಬಹುದು. ಆರ್ಥಿಕ ಸ್ಥಿತಿಯಲ್ಲಿ ಮತ್ತಷ್ಟು ಸುಧಾರಣೆಯಾಗಲಿದೆ. ನಿಮ್ಮ ಸಂವಹನ ಕೌಶಲ್ಯ ನಿಮಗೆ ಲಾಭ ತರಲಿದೆ. ನಿಮ್ಮ ಮಾತು ಇತರರನ್ನು ಆಕರ್ಷಿಸಬಹುದು. ಈ ತಿಂಗಳು ನಿಮಗೆ ತುಮಬಾನೇ ಚೆನ್ನಾಗಿರಲಿದೆ. ಮಾರ್ಕೆಟಿಂಗ್, ಶಿಕ್ಷಣ, ಕ್ರಿಯಾತ್ಮಕ ವೃತ್ತಿಯಲ್ಲಿದ್ದರೆ ಪ್ರಗತಿಯನ್ನು ಕಾಣಬಹುದು.
ತುಲಾ ರಾಶಿ
ಮಂಗಳ-ಕೇತು ಸಂಯೋಗ ನಿಮಗೆ ತುಂಬಾನೇ ಒಳ್ಳೆಯದಿದೆ. ನಿಮ್ಮ ವ್ಯಕ್ತಿತ್ವ ಹೆಚ್ಚಾಗಲಿದೆ. ನಿಮ್ಮ ವೃತ್ತಿ ಜೀವನದಲ್ಲಿ ಬದಲಾವಣೆಯನ್ನು ಕಾಣುವಿರಿ. ನಿಮಗೆ ಹೊಸ ಉದ್ಯೋಗ ಅವಕಾಶಗಳು ದೊರೆಯಲಿದೆ. ಹೊಸ ಆಸ್ತಿ ಅಥವಾ ಕಾರು ಖರೀದಿಸಬಹುದು.
ಕುಂಭ ರಾಶಿ
ಮಂಗಳ ಮತ್ತು ಕೇತು ಸಂಚಾರ ಕುಂಭ ರಾಶಿಯವರಿಗೆ ಅನುಕೂಲಕರವಾಗಿರಲಿದೆ. ನಿಮ್ಮ 9ನೇ ಮನೆಯಲ್ಲಿ ಸಂಯೋಗವಾಗಲಿದೆ. ನೀವು ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸು ಪಡೆಯುತ್ತೀರಿ. ವೃತ್ತಿ ಜೀವನದಲ್ಲಿ ಪ್ರಗತಿ ಉಂಟಾಗಲಿದೆ. ನಿಮ್ಮ ಆಸಕ್ತಿಯ ವಿಷಯದಲ್ಲಿ ವೃತ್ತಿ ಬದುಕು ಪ್ರಾರಂಭಿಸಲು ಈ ಅವಧಿ ಉತ್ತಮವಾಗಿದೆ. ಧಾರ್ಮಿಕ ಒಲವು ಹೆಚ್ಚಾಗುವುದು. ಕುಟುಣಬ ಜೀವನ ಚೆನ್ನಾಗಿರಲಿದೆ.
ಮಂಗಳ-ಕೇತು ಸಂಯೋಜನೆಯಾದಾಗ ಈ ಪರಿಹಾರ ಮಾಡಿದರೆ ಒಳ್ಳೆಯದು
* ಮಂಗಳ-ಕೇತು ಸಂಯೋಗ ಹೆಚ್ಚಿನ ರಾಶಿಯವರಿಗೆ ತೊಂದರೆ ಉಂಟು ಮಾಡುತ್ತದೆ. ನೀವು ಓಂ ಬ್ಭ್ರೀಂ ಭ್ರೂಂ ಸ್ವಾ ರಾಹವೇ ನಮಃ ಮಂತ್ರ ಪಠಿಸಿ.
* ಶಿವನ ಆರಾಧನೆ ಮಾಡಿ.
* ಕಡು ನೀಲಿ, ಕಪ್ಪು ಬಟ್ಟೆ, ಕಪ್ಪು ಕಂಬಳಿ ಈ ಬಗೆಯ ವಸ್ತುಗಳನ್ನು ಬಡವರಿಗೆ ದಾನ ಮಾಡಿ.
* ಬೆಳ್ಳಿಯ ಚೈನ್ ಧರಿಸುವುದು ಒಳ್ಳೆಯದು.
* ಕಪ್ಪು ಬೀದಿ ನಾಯಿಗೆ ಆಹಾರ ಹಾಕಿ
* ಪ್ರತಿದಿನ ಶಿವನ ಮಂತ್ರ ಪಠಿಸಿ.
ಇದರ ಪ್ರಯೋಜನಗಳು
* ಇದರಿಂದ ಕಷ್ಟಗಳು ಕಡಿಮೆಯಾಗುವುದು.
* ಆರ್ಥಿಕ ತೊಂದರೆ ದೂರಾಗುವುದು
* ಋಣಾತ್ಮಕ ಪ್ರಭಾವದಿಂದ ರಕ್ಷಣೆ ದೊರೆಯುತ್ತದೆ.
* ಏನಾದರೂ ಸಮಸ್ಯೆಯಿದ್ದರೆ ಅದಕ್ಕೆ ಪರಿಹಾರ ಸಿಗಲಿದೆ.
* ಮನಸ್ಸಿಗೆ ನೆಮ್ಮದಿ ಸಿಗಲಿದೆ.
* ಗುರುವಾರ ಉಪವಾಸ ಮಾಡಿ.



Click it and Unblock the Notifications
