Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮಹಾಶಿವರಾತ್ರಿಗೆ ಪಠಿಸಲು ಪವರ್‌ಫುಲ್ ಮಹಾ ಮೃತ್ಯುಂಜಯ ಸ್ತೋತ್ರಂ
ಮಹಾ ಮೃತ್ಯುಂಜಯ ಸ್ತೋತ್ರಂವನ್ನು ಅತ್ಯಂತ ಪವರ್‌ಫುಲ್ ಮಂತ್ರ ಎಂದು ಹೇಳಲಾಗುವುದು, ಈ ಮಂತ್ರ ಪಠಣೆ ಮಾಡಿದರೆ ಆರೋಗ್ಯ ಭಾಗ್ಯ ದೊರೆಯುತ್ತದೆ, ಆತ್ಮವಿಶ್ವಾಸ ಬಲವಾಗುವುದು, ಆಧ್ಯಾತ್ಮದ ಕಡೆಗೆ ಒಲವು ಮೂಡುವುದು, ಶಿವರಾತ್ರಿಗೆ ಪಠಣೆ ಮಾಡಲು

ಮಹಾ ಮೃತ್ಯುಂಜಯ ಸ್ತೋತ್ರಂ
ॐ ತ್ರ್ಯಂಬಕಂ ಯಜಾಮಹೆ ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್.
ಮಂತ್ರದ ಅರ್ಥ
ಓ ಮೃತ್ಯುಂಜಯನೇ, ಬಳ್ಳಿಯಿಂದ ಹಣ್ಣು ಕಳಚಿಕೊಳ್ಳುವಂತೆ, ನಾನು ನಶ್ವರವಾದ ಸಂಸಾರದಿಂದ ಕಳಚಿಕೊಳ್ಳಲು ನನ್ನಲ್ಲಿ ಪುಷ್ಟಿಯನ್ನು ತಂದು ನಾನು ಪಕ್ವವಾಗುವಂತೆ ಮಾಡು.
ಸ್ಥಿರವಾದುದು, ಶಾಶ್ವತವಾದುದು, ಅನಂತವಾದುದರ ಕಡೆಗೆ ಹೋಗುವ ನನ್ನ ಯತ್ನದಿಂದ ನನ್ನನ್ನು ಬಿಡಿಸಬೇಡ.
ರುದ್ರಂ ಪಶುಪತಿಂ ಸ್ಥಾಣುಂ ನೀಲಕಂಠಮುಮಾಪತಿಮ್|
ನಮಾಮಿ ಶಿರಸಾ ದೇವಂಕಿಂನೋ ಮೃತ್ಯುಃ ಕರಿಷ್ಯತಿ ||1||
ನೀಲಕಂಠಂ ಕಾಲಮೂರ್ತಿಂ ಕಾಲಜ್ಞಂ ಕಾಲನಾಶನಮ್|
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ ||2||
ನೀಲಕಂಠಂ ವಿರೂಪಾಕ್ಷಂ ನಿರ್ಮಲಂ ನಿಲಯಪ್ರದಮ್|
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯಃ ಕರಿಷ್ಯತಿ||3||
ವಾಮದೇವಂ ಮಹಾದೇವಂ ಲೋಕನಾಥಂ ಜಗದ್ಗುರುಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ ||4||
ದೇವದೇವಂ ಜಗನ್ನಾಥಂ ದೇವೇಶಂ ವೃಷಭಧ್ವಜಮ್|
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ||5||
ಗಂಗಾಧರಂ ಮಹಾದೇವಂ ಸರ್ವಾಭರಣಭೂಷಿತಮ್|
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ||6||
ತ್ರ್ಯಕ್ಷಂ ಚತುರ್ಭುಜಂ ಶಾಂತಂ ಜಟಾಮಕುಟಧಾರಿಣಮ್|
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ||7||
ಅನಂತಮವ್ಯಯಂ ಶಾಂತಂ ಅಕ್ಷಮಾಲಾಧರಂ ಹರಮ್|
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ||8||
ಅನಮತಮವ್ಯಯಂ ಶಾಂತಂ ಅಕ್ಷಮಾಲಾಧರಂ ಹರಮ್|
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ||9||
ಆನಂದಂ ಪರಮಂ ನಿತ್ಯಂ ಕೈವಲ್ಯಪದದಾಯಿನಮ್|
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ||10||
ಅರ್ಧನಾರೀಶ್ವರಂ ದೇವಂ ಪಾರ್ವತೀಪ್ರಾಣನಾಯಕಮ್|
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ||11||
ಪ್ರಳಯಸ್ಥಿತಿಕರ್ತಾರಮಾದಿಕರ್ತಾರಮೀಶ್ವರಮ್|
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ||12||
ವ್ಯೋಮಕೇಶಂ ವಿರೂಪಾಕ್ಷಂ ಚಂದ್ರಾರ್ಧಕೃತಶೇಖರಮ್|
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ||13||
ಗಂಗಾಧರಂ ಶಶಿಧರಂ ಶಂಕರಂ ಶೂಲಪಾಣಿನಮ್|
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ||14||
ಅನಾಥಃ ಪರಮಾನಂದಂ ಕೈವಲ್ಯಃಪದಗಾಮಿನಮ್|
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ||15||
ಸ್ವರ್ಗಾಪವರ್ಗದಾತಾರಂ ಸೃಷ್ಟಿಸ್ಥಿತ್ಯಂತಕಾರಣಮ್|
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ||16||
ಕಲಪ್ಆಯುರ್ದೇಹಿ ಮೇ ಪುಣ್ಯಂ ಯಾಬದಾಯುರರೋಗತಮ್|
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ||17||
ಶಿವೇಶಾನಾಂ ಮಹಾದೇವಂ ವಾಮದೇವಂ ಸದಾಶಿವಮ್|
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ||18||
ಉತ್ಪತ್ತಿಸ್ಥಿತಿಸಂಹಾರಕರ್ತಾರಮೀಶ್ವರಂ ಗುರುಮ್|
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ||19||
ಮಾರ್ಕಂಡೇಯಕೃತಂ ಸ್ತೋತ್ರಂ ಯಃ ಪಠೇಚ್ಛಿವಸನ್ನಿಧೌ|
ತಸ್ಯ ಮೃತ್ಯುಭಯಂ ನಾಸ್ತಿ ನಾಗ್ನಿಚೌರಭಯಂ ಕ್ವಚಿತ್||20||
ಶತಾವರ್ತಂ ಪ್ರಕರ್ತವ್ಯಂ ಸಂಕಟೇ ಕಷ್ಟನಾಶನಮ್|
ಶುಚಿರ್ಭೂತ್ವಾ ಪಠೇತ್ ಸ್ತೋತ್ರಂ ಸರ್ವಸಿದ್ಧಿಪ್ರದಾಯಕಮ್||21||
ಮೃತ್ಯುಂಜಯ ಮಹಾದೇವ ತ್ರಾಹಿ ಮಾಂ ಶರಣಾಗತಮ್|
ಜನ್ಮಮೃತ್ಯುಜರಾರೋಗೈಃ ಪೀಡಿತಂ ಕರ್ಮವಂಧನೈಃ||22||
ತಾವಕಸ್ತ್ವದ್ಗತಃ ಪ್ರಾಣಸ್ತ್ವಚ್ಚಿತ್ತೋsಹಂ ಸದಾ ಮೃಡ|
ಇತಿ ವಿಜ್ಞಾಪ್ಯ ದೇವೇಶಂ ತ್ರ್ಯಂಬಕಾಖ್ಯಮನಂ ಜಪೇತ್||23||
ನಮಃ ಶಿವಾಯ ಸಾಂಬಾಯ ಹರಯೇ ಪರಮಾತ್ಮನೇ|
ಪ್ರಣತಕ್ಲೇಶನಾಶಾಯ ಯೋಗಿನಾಂ ಪತಯೇ ನಂಃ ||24||



Click it and Unblock the Notifications
