Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಜೂನ್ 21ಕ್ಕೆ ಭರಣಿ ನಕ್ಷತ್ರದಲ್ಲಿ ಬೃಹಸ್ಮತಿ ಗುರು ಸಂಚಾರ: ಯಾರಿಗೆ ಒಳ್ಳೆಯದು, ಯಾರಿಗಲ್ಲ?
ಬೃಹಸ್ಪತಿ ಗುರು ಜೂನ್ 21ಕ್ಕೆ ಭರಣಿ ನಕ್ಷತ್ರಕ್ಕೆ ಸಂಚರಿಸಲಿದೆ. ಯಾವಾಗ ಗುರು ರಾಶಿ ಅಥವಾ ನಕ್ಷತ್ರ ಬದಲಾವಣೆ ಮಾಡುತ್ತದೋ ಅದರ ಪ್ರಭಾವ ಪ್ರತಿಯೊಬ್ಬರ ಮೇಲೂ ಬೀರಲಿದೆ. ಜ್ಯೋತಿಷ್ಯದಲ್ಲಿ ನವಗ್ರಹಗಳಲ್ಲಿ ಒಂದಾಗಿರುವ ಗುರುವಿನ ಮೇಲೆ ಇತರ ಗ್ರಹಗಳ ದೃಷ್ಟಿ ಬಿದ್ದಾಗ ಅದರ ಪ್ರಭಾವ ಹೇಗಿರುತ್ತದೆ ಎಂದು ಹೇಳಲಾಗಿದೆ. ಇದೀಗ ಗುರು ಭರಣಿ ನಕ್ಷತ್ರಕ್ಕೆ ಸಂಚರಿಸುವುದರಿಂದ ಇದು ಬೀರುವ ಧನಾತ್ಮಕ ಹಾಗೂ ಋಣಾತ್ಮಕ ಪ್ರಭಾವ ಹೇಗಿರಲಿದೆ ಎಂದು ನೋಡೋಣ:
ಗುರುವಿನ ಮೇಲೆ ಇದರ ಗ್ರಹಗಳ ದೃಷ್ಟಿ ಬಿದ್ದಾಗ ಬೀರುವ ಪ್ರಭಾವ
- ಗುರುವಿನ ಮೇಲೆ ಸೂರ್ಯನ ದೃಷ್ಟಿ ಬಿದ್ದಾಗ ವ್ಯಕ್ತಿಗಳು ಸತ್ಯವಂತರಾಗಿರುತ್ತಾರೆ, ಇತರರಿಗೆ ಸಹಾಯ ಮಾಡುವ ಗುಣ ಹೊಂದಿರುತ್ತಾರೆ.
- ಗುರುವಿನ ಮೇಲೆ ಚಂದ್ರನ ದೃಷ್ಟಿ ಬಿದ್ದಾಗ ಹಿರಿಯರಿಗೆ ಗೌರವ ನೀಡುತ್ತಾರೆ, ತುಂಬಾ ಶಾಂತ ಸ್ವಭಾವ ಹೊಂದಿರುತ್ತಾರೆ. ಸಮಾಜದಲ್ಲಿ ಗೌರವವನ್ನು ಗಳಿಸುತ್ತಾರೆ.
- ಗುರುವಿನ ಮೇಲೆ ಮಂಗಳನ ದೃಷ್ಟಿ ಬಿದ್ದಾಗ: ವ್ಯಕ್ತಿಗಳು ಕರುಣೆಯಿಲ್ಲದಂತೆ ವರ್ತಿಸುತ್ತಾರೆ. ಅಹಂ ಅಧಿಕವಿರುತ್ತದೆ, ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುತ್ತಾರೆ.
- ಗುರುವಿನ ಮೇಲೆ ಬುಧನ ದೃಷ್ಟಿ ಬಿದ್ದಾಗ: ಸುಳ್ಳು ಹೇಳುತ್ತಾರೆ, ಕೆಟ್ಟ ಮಾರ್ಗದಲ್ಲಿ ಸಂಚರಿಸುತ್ತಾರೆ.
- ಗುರುವಿನ ಮೇಲೆ ಶುಕ್ರನ ದೃಷ್ಟಿ ಬಿದ್ದಾಗ: ವ್ಯಕ್ತಿ ತುಂಬಾ ಸಂತೋಷದ ಬದುಕು ನಡೆಸುತ್ತಾನೆ. ಸೌಕರ್ಯಗಳಿಗಾಗಿ ಅಧಿಕ ಖರ್ಚು ಮಾಡುತ್ತಾನೆ.
- ಗುರುವಿನ ಮೇಲೆ ಶನಿಯ ದೃಷ್ಟಿಯಿದ್ದಾಗ: ವ್ಯಕ್ತಿಯ ಕುಟುಂಬ ಜೀವನದ ಮೇಲೆ ಪ್ರಭಾವ ಬೀರಲಿದೆ. ಕಷ್ಟಗಳು ಎದುರಾಗುವುದು.

ಗುರು ಭರಣಿ ನಕ್ಷತ್ರ ಪದ 1ರಲ್ಲಿ ಇದ್ದರೆ
ಗುರು ಭರಣಿ ನಕ್ಷತ್ರಕ್ಕೆ ಸಂಚರಿಸಿದಾಗ ಭರಣಿ ನಕ್ಷತ್ರದ ವ್ಯಕ್ತಿ ಸತ್ಯದ ಹಾದಿಯಲ್ಲಿ ನಡೆಯುತ್ತಾನೆ. ಸಂಭಾಷಣೆಯಲ್ಲಿ ಗಮನ ಸೆಳೆಯುತ್ತಾರೆ. ಯಾವುದೇ ಒಳ್ಳೆಯ ಹುದ್ದೆಯಲ್ಲಿರುತ್ತಾರೆ. ಆ ವ್ಯಕ್ತಿಗೆ 2 ಮದುವೆಯಾಗಬಹುದು. ಈ ಕಾರಣಕ್ಕೆ ಅತ್ಯಧಿಕ ಮಾನಸಿಕ ಒತ್ತಡ ಕೂಡ ಅನುಭವಿಸುತ್ತಾರೆ. ಇವರು ತಮ್ಮ ಒಳ್ಳೆಯ ಸ್ವಭಾವದಿಂದಾಗಿ ಇತರರು ಇವರನ್ನು ಗೌರವಿಸುತ್ತಾರೆ.
ಭರಣಿ ನಕ್ಷತ್ರದಲ್ಲಿ ಗುರು 2 ಪದಲ್ಲಿದ್ದಾಗ
ಈ ವ್ಯಕ್ತಿಗಳು ತುಂಬಾ ಚೆನ್ನಾಗಿ ಡ್ರೆಸ್ಸಿಂಗ್ ಮಾಡುತ್ತಾರೆ. ತುಂಬಾ ನಿಯತ್ತಿನಿಂದ ಕೂಡಿರುತ್ತಾರೆ.
ಭರಣಿ ನಕ್ಷತ್ರ 3ನೇ ಪದದಲ್ಲಿದ್ದಾಗ
ಈ ಪದಲ್ಲಿದ್ದಾಗ ವ್ಯಕ್ತಿ ಉತ್ತಮ ಸೌಂದರ್ಯ, ಆರೋಗ್ಯ, ಶಕ್ತಿ, ಗೌರವ ಹೊಂದಿರುತ್ತಾರೆ. ಇವರಿಗೆ ದೂರ ಪ್ರಯಾಣವೆಂದರೆ ಇವರಿಗೆ ಇಷ್ಟವಾಗುವುದು. ಇವರು 32 ವರ್ಷ ಕಳೆದ ಮೇಲೆ ಜೀವನದಲ್ಲಿ ತುಂಬಾನೇ ಪ್ರಗತಿಯನ್ನು ಕಾಣುತ್ತಾರೆ.
ಗುರು ಭರಣಿ ನಕ್ಷತ್ರದಲ್ಲಿ ನಾಲ್ಕನೇ ಪದಲ್ಲಿದ್ದಾಗ
ಈ ಪದದಲ್ಲಿದ್ದಾಗ ವ್ಯಕ್ತಿ ಯಾವುದೇ ಕಾರ್ಯಕ್ಕೆ ಭಯ ಪಡುತ್ತಾನೆ. ಬೇರೆಯವರಿಗೆ ತೊಂದರೆ ಕೊಟ್ಟು ತನ್ನ ಸ್ವಾರ್ಥ ಸಾಧಿಸಿಕೊಳ್ಳುವ ಸ್ವಭಾವದವರು. ಬೇರೆಯವರ ಸಮಸ್ಯೆಯನ್ನು ತಮ್ಮ ಸ್ವಾರ್ಥದ ಲಾಭಕ್ಕಾಗಿ ಬಳಸಿಕೊಳ್ಳುವ ಸ್ವಭಾವ ಇವರಲ್ಲಿರುತ್ತದೆ.
ಗುರು ಸಂಚಾರಕ್ಕೆ ಪರಿಹಾರ
- ಗುರುವಿನ ಬಲ ಪಡೆಯಲು ಗುರು ಮಂತ್ರ ಪಠಿಸಿ. ಹಳದಿ ಬಣ್ಣದ ಆಭರಣ ಧರಿಸುವುದು, ಯಾವುದಾದರೂ ಶುಭ ಕಾರ್ಯಕ್ಕೆ ಹೋಗುವಾಗ ಹಳದಿ ಬಣ್ಣದ . ಡ್ರೆಸ್ ಧರಿಸಿ.
- ಗುರುವಾರ ಬೇಳೆಯನ್ನು ದಾನ ಮಾಡಿ.
ಗುರು ಭರಣಿ ನಕ್ಷತ್ರಕ್ಕೆ ಸಂಚರಿಸಿದಾಗ ಭರಣಿ ನಕ್ಷತ್ರದ ವ್ಯಕ್ತಿ ಸತ್ಯದ ಹಾದಿಯಲ್ಲಿ ನಡೆಯುತ್ತಾನೆ. ಸಂಭಾಷಣೆಯಲ್ಲಿ ಗಮನ ಸೆಳೆಯುತ್ತಾರೆ. ಯಾವುದೇ ಒಳ್ಳೆಯ ಹುದ್ದೆಯಲ್ಲಿರುತ್ತಾರೆ. ಆ ವ್ಯಕ್ತಿಗೆ 2 ಮದುವೆಯಾಗಬಹುದು. ಈ ಕಾರಣಕ್ಕೆ ಅತ್ಯಧಿಕ ಮಾನಸಿಕ ಒತ್ತಡ ಕೂಡ ಅನುಭವಿಸುತ್ತಾರೆ. ಇವರು ತಮ್ಮ ಒಳ್ಳೆಯ ಸ್ವಭಾವದಿಂದಾಗಿ ಇತರರು ಇವರನ್ನು ಗೌರವಿಸುತ್ತಾರೆ.
ಭರಣಿ ನಕ್ಷತ್ರದಲ್ಲಿ ಗುರು 2 ಪದಲ್ಲಿದ್ದಾಗ
ಈ ವ್ಯಕ್ತಿಗಳು ತುಂಬಾ ಚೆನ್ನಾಗಿ ಡ್ರೆಸ್ಸಿಂಗ್ ಮಾಡುತ್ತಾರೆ. ತುಂಬಾ ನಿಯತ್ತಿನಿಂದ ಕೂಡಿರುತ್ತಾರೆ.
ಭರಣಿ ನಕ್ಷತ್ರ 3ನೇ ಪದದಲ್ಲಿದ್ದಾಗ
ಈ ಪದಲ್ಲಿದ್ದಾಗ ವ್ಯಕ್ತಿ ಉತ್ತಮ ಸೌಂದರ್ಯ, ಆರೋಗ್ಯ, ಶಕ್ತಿ, ಗೌರವ ಹೊಂದಿರುತ್ತಾರೆ. ಇವರಿಗೆ ದೂರ ಪ್ರಯಾಣವೆಂದರೆ ಇವರಿಗೆ ಇಷ್ಟವಾಗುವುದು. ಇವರು 32 ವರ್ಷ ಕಳೆದ ಮೇಲೆ ಜೀವನದಲ್ಲಿ ತುಂಬಾನೇ ಪ್ರಗತಿಯನ್ನು ಕಾಣುತ್ತಾರೆ.
ಗುರು ಭರಣಿ ನಕ್ಷತ್ರದಲ್ಲಿ ನಾಲ್ಕನೇ ಪದಲ್ಲಿದ್ದಾಗ
ಈ ಪದದಲ್ಲಿದ್ದಾಗ ವ್ಯಕ್ತಿ ಯಾವುದೇ ಕಾರ್ಯಕ್ಕೆ ಭಯ ಪಡುತ್ತಾನೆ. ಬೇರೆಯವರಿಗೆ ತೊಂದರೆ ಕೊಟ್ಟು ತನ್ನ ಸ್ವಾರ್ಥ ಸಾಧಿಸಿಕೊಳ್ಳುವ ಸ್ವಭಾವದವರು. ಬೇರೆಯವರ ಸಮಸ್ಯೆಯನ್ನು ತಮ್ಮ ಸ್ವಾರ್ಥದ ಲಾಭಕ್ಕಾಗಿ ಬಳಸಿಕೊಳ್ಳುವ ಸ್ವಭಾವ ಇವರಲ್ಲಿರುತ್ತದೆ.
ಗುರು ಸಂಚಾರಕ್ಕೆ ಪರಿಹಾರ
* ಗುರುವಿನ ಬಲ ಪಡೆಯಲು ಗುರು ಮಂತ್ರ ಪಠಿಸಿ. ಹಳದಿ ಬಣ್ಣದ ಆಭರಣ ಧರಿಸುವುದು, ಯಾವುದಾದರೂ ಶುಭ ಕಾರ್ಯಕ್ಕೆ ಹೋಗುವಾಗ ಹಳದಿ ಬಣ್ಣದ . ಡ್ರೆಸ್ ಧರಿಸಿ.
* ಗುರುವಾರ ಬೇಳೆಯನ್ನು ದಾನ ಮಾಡಿ.

Click it and Unblock the Notifications