Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಹೊಸವರ್ಷ 2024: ಜನವರಿಯಲ್ಲಿದೆ ಬ್ಯಾಂಕ್‌ಗಳಿಗೆ 15 ದಿನ ರಜೆ
ಇನ್ನೇನು 2023ಕ್ಕೆ ಕೆಲವೇ ದಿನಗಳಲ್ಲಿ ಗುಡ್‌ಬೈ ಹೇಳಿ 2024ಕ್ಕೆ ಹಾಯ್ ಹೇಳಲಿದ್ದೇವೆ, ಇಯರ್‌ಎಂಡ್, ನ್ಯೂ ಇಯರ್ ಬಂತೆಂದರೆ ರಜೆಯ ಸಂಭ್ರಮ, ತುಂಬಾ ಜನ ಲಾಂಗ್ ರಜೆ ಹಾಕಿ ಟ್ರಿಪ್ ಪ್ಲ್ಯಾನ್ ಮಾಡುತ್ತಾರೆ. ಆದರೆ ಹೊಸ ವರ್ಷದ ಮೊದಲ ತಿಂಗಳು ಬರೋಬರಿ ರಜೆಗಳನ್ನು ಹೊಂದಿದೆ.
ಹೊಸ ವರ್ಷದ ಮೊದಲ ತಿಂಗಳಿನಲ್ಲಿ ನೀವು ಬ್ಯಾಂಕ್ ವ್ಯವಹಾರ ಮಾಡುವುದಾದರೆ ಜನವರಿಯಲ್ಲಿ ಈ 15 ದಿನ ಬ್ಯಾಂಕ್ ಮುಚ್ಚಿರುತ್ತೆ

ಜನವರಿ 1: ಹೊಸ ವರ್ಷ
ಜನವರಿ 7: ಭಾನುವಾರ
ಜನವರಿ 11: ಮಿಷನರಿ ದಿನ (ಮಿಝೋರಾಂ)
ಜನವರಿ 12: ಸ್ವಾಮಿ ವಿವೇಕಾನಂದ ಜಯಂತಿ(ಪಶ್ಚಿಮ ಬಂಗಾಳ)
ಜನವರಿ 1 4: ಭಾನುವಾರ
ಜನವರಿ 15: ಸಂಕ್ರಾಂತಿ
ಜನವರಿ 16: ತುಸು ಪೂಜೆ ( ಪಶ್ಚಿಮ ಬಂಗಾಳ, ಅಸ್ಸಾ)
ಜನವರಿ 17: ಗುರು ಗೋವಿಂದ್ ಸಿಂಗ್ ಜಯಂತಿ
ಜನವರಿ 21: ಭಾನುವಾರ
ಜನವರಿ 23: ನೇತಾಜಿ ಸುಭಾಷ್ ಚಂದ್ರಬೋಷ್ ಜಯಂತಿ
ಜನವರಿ 26: ಗಣರಾಜ್ಯೋತ್ಸವ
ಜನವರಿ 27: 4ನೇ ಶನಿವಾರ
ಜನವರಿ 28: ಭಾನುವಾರ
ಈ ದಿನಗಳಲ್ಲಿ ರಾಷ್ಟ್ರೀಯ ಬ್ಯಾಂಕ್‌ಗಳು ಹಾಗೂ ಕೆಲವು ಸ್ಥಳೀಯ ಬ್ಯಾಂಕ್‌ಗಳಲ್ಲಿ ರಜೆ ಇರುತ್ತದೆ.
ಕರ್ನಾಟಕದಲ್ಲಿರುವ ಬ್ಯಾಂಕ್‌ಗಳು ಜನವರಿ 11, ಜನವರಿ 16ರಂದು ಕಾರ್ಯನಿರ್ವಹಿಸುತ್ತದೆ.
ಮಕರ ಸಂಕ್ರಾಂತಿ: ಸೂರ್ಯನು ಮಕರ ರಾಶಿಗೆ ಸಂಚರಿಸಿದಾಗ ಮಕರ ಸಂಕ್ರಾಂತಿ ಉಂಟಾಗುವುದು. ಮಕರ ಸಂಕ್ರಾಂತಿಯಿಂದ ಸೂರ್ಯ ತನ್ನ ಪಥವನ್ನು ಬದಲಾಯಿಸುತ್ತಾನೆ. ಇಲ್ಲಿಂದ ಆರು ತಿಂಗಳು ಉತ್ತರಾಯಣ ಪುಣ್ಯಕಾಲ. ಮಕರ ಸಂಕ್ರಾಂತಿಯನ್ನು ದೇಶದ ಎಲ್ಲೆಡೆ ಆಚರಿಸಲಾಗುವುದು. ಮಕರ ಸಂಕ್ರಾಂತಿಯ ದಿನದಂದು ನದಿಯಲ್ಲಿ ಪುಣ್ಯ ಸ್ನಾನ ಮಾಡಲಾಗುವುದು.
ಮಕರ ಸಂಕ್ರಾಂತಿಯ ದಿನದಂದು ಸೂರ್ಯನಿಗೆ ಆರ್ಘ್ಯ ಅರ್ಪಿಸಲಾಗುವುದು. ಈ ದಿನ ಮಾಡುವ ದಾನ-ಧರ್ಮಗಳಿಗೆ ತುಂಬಾನೇ ಮಹತ್ವವಿದೆ.
75ನೇ ಗಣರಾಜ್ಯೋತ್ಸವ ಸಂಭ್ರಮ
2024ರ ಜನವರಿ 26ರಂದು 75ನೇ ಗಣರಾಜ್ಯೀತ್ಸವ ಸಂಭ್ರಮ.



Click it and Unblock the Notifications
