Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಾಲ್ಕೇ ಸ್ಟೆಪ್ ಸಾಕು ಈ ಆಕರ್ಷಕ ವಿನ್ಯಾಸಕ್ಕೆ
ನೇಲ್ ಪಾಲಿಷ್ ಉಗುರಿಗೆ ಹಚ್ಚಿದರೆ ಕೈಗಳು ಮತ್ತಷ್ಟು ಸುಂದರವಾಗಿ ಕಾಣುತ್ತದೆ. ಈಗೆಲ್ಲಾ ಕಾಲೇಜು ಹುಡುಗಿಯರ ಕೈ ನೋಡಿದರೆ ನೇಲ್ ಪಾಲಿಷ್ನಿಂದ ಆಕರ್ಷಕವಾದ ವಿನ್ಯಾಸವನ್ನು ಮಾಡಿರುತ್ತಾರೆ. ಆದ್ದರಿಂದ ಅವರ ಕೈಗಳನ್ನು ನೋಡಿದರೆ ಮತ್ತಷ್ಟು ಫ್ಯಾಷನೇಬಲ್ ಆಗಿ ಆಕರ್ಷಕವಾಗಿ ಕಾಣುವುದು. ಈ ಕೆಳಗೆ ಚಿತ್ರದಲ್ಲಿ ಕಾಣುವ ವಿನ್ಯಾಸವನ್ನು ಮಾಡಲು ನೇಲ್ ಪಾಲಿಷ್ಯನ್ನು ಈ ರೀತಿ ಹಚ್ಚಿ.

1. ಕೈ ಉಗುರಿನಲ್ಲಿ ಹಿಂದೆ ಹಚ್ಚಿದ ನೇಲ್ ಪಾಲಿಷ್ ಬಣ್ಣ ಉಳಿದಿದ್ದರೆ ಅದನ್ನು ಹತ್ತಿಯಲ್ಲಿ ರಿಮೂವರ್ ಹಾಕಿ ಶುಚಿಗೊಳಿಸಬೇಕು. ನಂತರ ಕೈ ಮತ್ತು ಉಗುರುಗಳನ್ನು ಸೋಪು ಹಾಕಿ ತೊಳೆದು ಒಣಗಿಸಬೇಕು.
2. ಈಗ ಗುಲಾಬಿ ಬಣ್ಣದ ನೇಲ್ ಪಾಲಿಷ್ ಅನ್ನು ಉಗುರಿಗೆ ಹಚ್ಚ ಬೇಕು. ಈ ರೀತಿ ಒಂದು ಬಾರಿ ಹಚ್ಚಿದರೆ ಸಾಕು. ನಂತರ ಒಣಗಿಸಬೇಕು.
3. ಈಗ ಕಡು ನೀಲಿ ಬಣ್ಣದ ನೇಲ್ ಪಾಲಿಷ್ ತೆಗೆದುಕೊಂಡು ಅದನ್ನು ಉಗುರಿನ ತುದಿ ಭಾಗಕ್ಕೆ ಹಚ್ಚಬೇಕು.
4. ಈಗ ಗೋಲ್ಡನ್ ನೇಲ್ ಸ್ಟಿಕ್ಕರ್ ಸಿಗುತ್ತದೆ. ಅದನ್ನು ಅಂಟಿಸಿದರೆ ಉಗುರು ಆಕರ್ಷಕ ವಿನ್ಯಾಸದಿಂದ ಸುಂದರವಾಗಿ ಕಾಣುವುದು.
ಪಾರ್ಟಿಗಳಿಗೆ ಹೋಗುವಾಗ ಈ ರೀತಿಯ ಉಗುರಿನ ವಿನ್ಯಾಸ ಮಾಡಿ ಹೋಗಬಹುದು.



Click it and Unblock the Notifications
