Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ನಾನು ತುಂಬಾ ಕಾಲ ಬದುಕಿರಬೇಕು
Short Story
oi-Reena
By Hema S

ಈ ಬಾದಾಮಿ ಗಿಡ ಬೆಳೆದು ದೊಡ್ಡದಾಗುವಷ್ಟು ಸಮಯ ಈ ಮುದುಕ ಬದುಕಿರುವುದಿಲ್ಲ. ಸುಮ್ಮನೆ ಏಕೆ ಕಷ್ಟ ಪಡುತ್ತಿದ್ದಾರೆ ಅನಿಸಿತು. ಅನಿಸಿದ್ದೇ ತಡ ಮುದುಕನ ಹತ್ತಿರ ಬಂದು "ನಿಮಗೆ ತುಂಬಾ ವಯಸ್ಸಾಗಿದೆ. ಇದು ಬೆಳೆದು ದೊಡ್ಡದಾಗಿ ಬಾದಾಮಿ ಬಿಡಲು ತುಂಬಾ ಕಾಲ ಹಿಡಿಯುತ್ತೆ" ಎಂದು ಹೇಳಿದನು.
ಆಗ ಮುದುಕ ಈ ರೀತಿ ಉತ್ತರಿಸಿದನು "ನಾನು ನನ್ನ ಜೀವನದಲ್ಲಿ ಎರಡು ವಿಷಯಗಳನ್ನು ಪಾಲಿಸುತ್ತೇನೆ. ಅದು ಏನಪ್ಪಾ ಅಂದರೆ ನಾನು ತುಂಬಾ ಕಾಲ ಬದುಕಿರಬೇಕು, ಮತ್ತೊಂದು ವಿಷಯ ಇದೇ ನನ್ನ ಕೊನೆಯ ದಿನ ಎಂದು ಭಾವಿಸುತ್ತೇನೆ".
Comments
English summary



Click it and Unblock the Notifications
