Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಝೆನ್ ಕಥೆ: ಗೆಲುವಿನ ಹಿಂದಿನ ರಹಸ್ಯ
Short Story
oi-Reena
By Hema S

ಯುದ್ಧಭೂಮಿಗೆ ತೆರಳುವ ದಾರಿಯಲ್ಲಿ ಅವರು ಒಂದು ಗುಡಿಯೊಂದರ ಬಳಿ ನಿಂತರು. ನಂತರ ಜನರಲ್ ಒಂದು ನಾಣ್ಯವನ್ನು ತೆಗೆದುಕೊಂಡು ಹೇಳಿದ, "ಈ ನಾಣ್ಯವನ್ನು ನಾನು ಟಾಸ್ ಮಾಡುತ್ತೇನೆ. ಹೆಡ್ ಆಗಿದ್ದರೆ ನಾವು ಗೆಲ್ಲುತ್ತೇವೆ. ಟೇಲ್ ಆಗಿದ್ದರೆ ನಾವು ಸೋಲುತ್ತೇವೆ. ವಿಧಿಯು ತನ್ನಿಂದ ತಾನೇ ತಿಳಿಯುತ್ತದೆ".
ನಾಣ್ಯವನ್ನು ಅವನು ಗಾಳಿಯಲ್ಲಿ ಹಾರಿಸಿದ. ಎಲ್ಲರೂ ನಾಣ್ಯ ಕೆಳಗೆ ಬೀಳುವುದನ್ನೇ ನೋಡುತ್ತಿದ್ದರು. ಹೆಡ್ ಬಿದ್ದಿತ್ತು. ಸೈನಿಕರು ತುಂಬಾ ಖುಷಿಪಟ್ಟರು. ನಂತರ ತುಂಬಾ ಸ್ಪೂರ್ತಿಯಿಂದ ಶತ್ರುವಿನ ಮೇಲೆ ದಾಳಿ ಮಾಡಿ ಅಮೋಘ ಗೆಲುವನ್ನು ಸಾಧಿಸಿದರು. ಕದನದ ನಂತರ ಲೆಫ್ಟಿನೆಂಟ್ ಒಬ್ಬ ಜೆನರಲ್ಗೆ ಹೇಳಿದ "ಯಾರೂ ಕೂಡಾ ವಿಧಿಯನ್ನು ಬದಲಾಯಿಸಲಾರರು".
"ಸ್ವಲ್ಪ ಮಟ್ಟಿಗೆ ನಿಜ" ಎಂದು ಪ್ರತಿಕ್ರಿಯಿಸಿದ ಜನರಲ್ ತಾನು ಹಾರಿಸಿದ್ದ ನಾಣ್ಯವನ್ನು ತೋರಿಸಿದ. ಅದರಲ್ಲಿ ಎರಡೂ ಕಡೆ ಹೆಡ್ ಇತ್ತು.
Comments
English summary



Click it and Unblock the Notifications
