Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಕಾರ್ಗಿಲ್ ವಿಜಯ ದಿವಸ 2022:ನಮ್ಮ ಸೈನ್ಯದ ಗೆಲುವು ಸ್ಮರಿಸುವ ಕೋಟ್ಸ್
ಕಾರ್ಗಿಲ್ ಯುದ್ಧ ನಡೆದು ಜುಲೈ 26ಕ್ಕೆ 23 ವರ್ಷ. ಪಾಕಿಸ್ತಾನ ಸೈನಿಕರ ಹುಟ್ಟಡಗಿಸಿ ಭಾರತೀಯ ಸೈನ್ಯ ವಿಜಯ ಪತಾಕೆ ಹಾರಿಸಿದ ದಿನ. ಆ ರೋಚಕ ಕ್ಷಣದ ನೆನಪಿಗಾಗಿ ಕಾರ್ಗಿಲ್ ವಿಜಯ ದಿವಸ ಆಚರಿಸಲಾಗುವುದು.
1999 ಜುಲೈ 26ರಂದು ಭಾರತ ಪಾಕಿಸ್ತಾನ ವಿರುದ್ಧ ಸಾರಿದ ಸಮರದಲ್ಲಿ ಸಂಪೂರ್ಣ ಜಯಶಾಲಿಯಾಯಿತು. ಮೋಸದ ಪಾಕಿಸ್ತಾನಕ್ಕೆ ಭಾರತದ ತಂಟೆಗೆ ಬಂದರೆ ಏನಾಗುತ್ತೆ ಎಂಬುವುದನ್ನು ತೋರಿಸಿಕೊಟ್ಟಿತ್ತು. ಈ ಗೆಲುವಿನ ಸ್ಮರಿಸಲು ಕಾರ್ಗಿಲ್ ವಿಜಯ ದಿವಸ ಆಚರಿಸಲಾಗುವುದು.
ಈ ದಿನದಂದು ನಮ್ಮ ಗೆಲುವು ಕೊಂಡಾಡಲು ಇಲ್ಲಿದೆ ದೇಶಾಭಿಮಾನ ಉಕ್ಕಿಸುವ ಕೋಟ್ಸ್, ಇಮೇಜ್‌ಗಳು ನೋಡಿ...

ಕಾರ್ಗಿಲ್ ವಿಜಯೋತ್ಸವ
1. 22ನೇ ಕಾರ್ಗಿಲ್ ವಿಜಯೋತ್ಸವ

ಕಾರ್ಗಿಲ್ ವಿಜಯೋತ್ಸವ
2. ಕಾರ್ಗಿಲ್ ವಿಜಯೋತ್ಸವ 2021

ಕಾರ್ಗಿಲ್ ವಿಜಯೋತ್ಸವ
3. ಕಾರ್ಗಿಲ್ ವಿಜಯ ದಿವಸ
2022

ಕಾರ್ಗಿಲ್ ವಿಜಯೋತ್ಸವ
4. ಒಂದೋ ನಾನು ತ್ರಿವರ್ಣ ಧ್ವಜವನ್ನು ಹಾರಿಸಿ ಬರುತ್ತೇನೆ ಅಥವಾ ನನ್ನನ್ನು ತ್ರಿವರ್ಣ ಧ್ವಜದಲ್ಲಿ ಸುತ್ತಿ ತರಲಾಗುವುದು ಆದರೆ ನಾನು ಖಂಡಿತವಾಗಿ ಬಂದೇ ಬರುತ್ತೇನೆ-ಕ್ಯಾಪ್ಟನ್ ವಿಕ್ರಂ ಬಾತ್ರ

ಕಾರ್ಗಿಲ್ ವಿಜಯೋತ್ಸವ
5. ಒಂದು ವೇಳೆ ನನ್ನ ಗುರಿ ಮುಟ್ಟುವ ಮುನ್ನ ಸಾವು ಅಪ್ಪಳಿಸಿದರೆ, ಆ ಸಾವನ್ನೇ ನಾನು ಕೊಲ್ಲುತ್ತೇನೆ ಎಂದು ಹೇಳುವೆ- ಲೆ. ಮನೋಜ್ ಕುಮಾರ್ ಪಾಂಡೆ

ಕಾರ್ಗಿಲ್ ವಿಜಯೋತ್ಸವ
6. ಸೈನಿಕ ಎಂಬುವುದು ಒಬ್ಬ ವ್ಯಕ್ತಿಯಲ್ಲ, ನಮ್ಮ ದೇಶದ ಹೆಮ್ಮೆ, ಸೈನ್ಯ ನಮ್ಮ ವೈಭವ, ನಾವು ಪಡೆಯುವ ಗೌರವ- ಕೌಶಿಕ್ ಧಾಕಾಟೆ

ಕಾರ್ಗಿಲ್ ವಿಜಯೋತ್ಸವ
7. ನನ್ನ ದೇಶದ ಜನರ ರಕ್ಷಾ ಕವಚ ನಾನು, ಶತ್ರುಗಳ ಪಾಲಿಗೆ ಖಡ್ಗ ನಾನು-ಸೈನಿಕ

ಕಾರ್ಗಿಲ್ ವಿಜಯೋತ್ಸವ
8. ನನ್ನ ಈ ದೇಶಕ್ಕಾಗಿ ಜೀವ ಕೊಡಲು ಬರೀ ಒಂದೇ ಜೀವನ ಮಾತ್ರ ಇರುವುದಕ್ಕೆ ಬೇಸರವಿದೆ-ಪ್ರೇಮ್ ಚಂದಾನಿ

ಕಾರ್ಗಿಲ್ ವಿಜಯೋತ್ಸವ
9. ವಿ ಲೀವ್ ಬೈ ಚಾನ್ಸ್, ವಿ ಲವ್ ಬೈ ಚಾಯ್ಸ್, ವಿ ಕಿಲ್ ಬೈ ಪ್ರೊಫೆಷನ್-ಆಫೀಸರ್ ಟ್ರೈನಿಂಗ್ ಅಕಾಡೆಮಿ ಚೆನ್ನೈ

ಕಾರ್ಗಿಲ್ ವಿಜಯೋತ್ಸವ
10 . ನಮ್ಮ ಶತ್ರುಗಳ ಮೇಲೆ ದೇವರು ಒಂದು ಕರುಣೆ ತೋರಬಹುದು ಆದರೆ ನಾವಲ್ಲ-ಸೈನಿಕ



Click it and Unblock the Notifications
