Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
Hanuman Jayanti Wishes in kannada : ಹನುಮಾನ್ ಜಯಂತಿಗೆ ಶುಭ ಕೋರಲು ಇಲ್ಲಿದೆ ನೋಡಿ ಶುಭಾಶಯಗಳು
ವಾಯು ಪುತ್ರ, ರಾಮನ ಭಕ್ತ ಹನುಮಂತನ ಪೂಜಿಸಿದರೆ, ಹನುಮಾನ್ ಮಂತ್ರಗಳನ್ನು ಹೇಳಿದರೆ ಜೀವನದಲ್ಲಿ ಕಷ್ಟಗಳೆಲ್ಲಾ ದೂರವಾಗುವುದು.
ಏನಾದರೂ ಸಮಸ್ಯೆ ಬಂದಾಗ, ಹೆದರಿಕೆ ಉಂಟಾದಾಗ ಹನುಮಾನ್ ಚಾಲೀಸ ಹೇಳಿದರೆ ಸಮಸ್ಯೆ ದೂರವಾಗುವುದು, ಧೈರ್ಯ ಸಿಗುವುದು. ಆಂಜನೇಯನ ಮಂತ್ರವನ್ನು ಪಠಿಸುವುದರಿಂದ ನಮಗೆ ಹಲವಾರು ಪ್ರಯೋಜನಗಳು ದೊರೆಯುತ್ತವೆ.

ಹನುಮಂತನ ಮಂತ್ರ ಪಠಿಸಿದರೆ ಆತ ಧೈರ್ಯ, ಆರೋಗ್ಯ, ಸಂಪತ್ತು ಎಲ್ಲಾ ಕರುಣಿಸುತ್ತಾನೆ, ವಿಘ್ನ ನಿವಾರಕನಂತೆಯೇ ಹನುಮಂತ ಕೂಡ ನಮ್ಮ ಬದುಕಿನಲ್ಲಿರುವ ಎಲ್ಲಾ ಕಷ್ಟಗಳನ್ನು ನಿವಾರಿಸುತ್ತಾನೆ. ಈ ವರ್ಷ ಹನುಮಾನ್ ಜಯಂತಿಯನ್ನು ಏಪ್ರಿಲ್ 12ರಂದು ಆಚರಿಸಲಾಗುವುದು. ಹನುಮಂತನ ಭಕ್ತಿಯಿಂದ ಪೂಜಿಸಿದರೆ ಎಲ್ಲಾ ಕಷ್ಟವೂ ಬಗೆಹರಿಯಲಿದೆ.
ಹನುಮಾನ್ ಜಯಂತಿಗೆ ನಿಮ್ಮ ಪ್ರೀತಿ ಪಾತ್ರರರಿಗೆ ಶುಭ ಕೋರಲು ಇಲ್ಲಿದೆ ಅದ್ಭುತ ಸಾಲುಗಳ ಸಂದೇಶ:
1. ನಿಮಗೆ ಹನುಮಾನ್ ಜಯಂತಿಯ ಶುಭಾಶಯಗಳು
2. ಜೈ..ಜೈ ಹನುಮಾನ್
ಎಲ್ಲರಿಗೂ ಹನುಮಾನ್ ಜಯಂತಿಯ ಶುಭಾಶಯಗಳು
ಆ ಭಗವಂತ ನಿಮಗೆ, ನಿಮ್ಮ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ ನೀಡಿ ಸಂರಕ್ಷಿಸಲಿ
3."ಓಂ ಐಮ್ ಬ್ರೀಮ್ ಹನುಮತೇ, ಶ್ರೀರಾಮ ಧೂತಾಯ ನಮಃ.
ಆಂಜನೇಯನ ಕೃಪೆ ನಿಮ್ಮ ಮೇಲಿರಲಿ
ಎಲ್ಲರಿಗೂ ಹನುಮಾನ್ ಜಯಂತಿಯ ಶುಭಾಶಯಗಳು
4. "ಓಂ ಆಂಜನೇಯ ವಿಧ್ಮಹೇ ಮಹಾ ಬಾಲಾಯ ಧೀಮಹೇ
ಥನ್ನೋ ಹನುಮಾನ್ ಪ್ರಚೋದಯಾಥ್,
ಓಂ ಆಂಜನೇಯ ವಿಧ್ಮಹೇ ವಾಯು ಪುತ್ರಾಯ ಧೀಮಹೀ
ಥನ್ನೋ ಹನುಮಾನ್ ಪ್ರಚೋದಯಾಥ್,
ಹನುಮಾನ್ ಜಯಂತಿಯ ಶುಭಾಶಯಗಳು
5. ವಾಯು ಪುತ್ರ ಆಂಜನೇಯ ಶಕ್ತಿ ಹಾಗೂ ಶೌರ್ಯದ ದೇವರಷ್ಟೇ ಅಲ್ಲ, ತನ್ನ ಭಕ್ತರನ್ನು ಸದಾ ರಕ್ಷಿಸುವವನು. ಎಲ್ಲರಿಗೂ ಹನುಮಾನ್ ಜಯಂತಿಯ ಶುಭಾಶಯಗಳು
6. ಹನುಮಂತನನ್ನು ಭಕ್ತಿಯಿಂದ ಪೂಜಿಸಿದರೆ ಎಲ್ಲಾ ಕಷ್ಟಗಳಿಂದ ಮುಕ್ತಿ ಪಡೆಯಬಹುದು ಎಂಬುವುದು ಆತನ ಭಕ್ತರ ಅಚಲ ನಂಬಿಕೆ. ಆಂಜನೇಯನ ಕೃಪೆಯಿಂದ ನಿಮ್ಮ ಜೀವನದಲ್ಲಿ ಖುಷಿ ಇರಲಿ, ಒಳ್ಳೆಯ ಆರೋಗ್ಯ, ಐಶ್ವರ್ಯ ಕೊಟ್ಟು ಕಾಪಾಡಲಿ
ಹನುಮಾನ್ ಜಯಂತಿಯ ಶುಭಾಶಯಗಳು
7. ಓಂ ಈಮ್ ಬ್ರೀಮ್ ಹನುಮತೇ, ಶ್ರೀ ರಾಮ ದೂತಾಯ ನಮಃ.
ಆಂಜನೇಯನ ಕೃಪೆಯಿಂದ ನಿಮ್ಮ ಎಲ್ಲಾ ಆಸೆಗಳು ನೆರವೇರಲಿ, ಹನುಮಾನ್ ಜಯಂತಿಯ ಶುಭಾಶಯಗಳು
8. ಓಂ ನಮೇ ಭಗವತೇ ಆಂಜನೇಯ ಮಹಾಬಲಯಾ ಸ್ವಾಹಾ
ಆಂಜನೇಯ ನಿಮಗೆ ಆರೋಗ್ಯ, ಆಯುಸ್ಸು ನೀಡಿ ಆಶೀರ್ವದಿಸಲಿ



Click it and Unblock the Notifications









