Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಝೆನ್ ಕಥೆ : ಒಬ್ಬ ಒಳ್ಳೆಯ ವಿದ್ಯಾರ್ಥಿಯ ಲಕ್ಷಣ
Short Story
oi-Reena
By Hema S

ಮತ್ತೊಬ್ಬ ಝೆನ್ ಮಾಸ್ತರನಾಗಿದ್ದ "ಗಸನ್" ನು ಇದೇ ವಿಷಯದ ಕುರಿತು ಶಿಕ್ಷಕರಲ್ಲಿ ತನ್ನ ಅನುಭವಗಳನ್ನು ಹೇಳುತ್ತಾ "ನನ್ನ ಗುರುವಾದ ತೆಕಿಶ್ಯುವಿನ ಅಡಿಯಲ್ಲಿ ತಾನು ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ ನನ್ನ ಮಾಸ್ತರರು ಝೆನ್ ಬೋಧಿಸುವಾಗ ವಿದ್ಯಾರ್ಥಿಗಳಿಗೆ ಕಠಿಣ ಶಿಕ್ಷೆ ನೀಡುತ್ತಿದ್ದರು. ಪೆಟ್ಟು ನೀಡುತ್ತಿದ್ದರು. ನನಗೂ ಕೂಡ ಪೆಟ್ಟು ಬಿದ್ದಿತ್ತು. ಆದರೆ ಇತರೆ ವಿದ್ಯಾರ್ಥಿಗಳು ಮಾಸ್ತರರ ಕಠಿಣ ಶಿಕ್ಷೆಗಳನ್ನು ಸಹಿಸಲಾಗದೆ ಅಲ್ಲಿ ಹೆಚ್ಚು ಕಾಲ ಇರುತ್ತಿರಲಿಲ್ಲ"
"ಆದರೆ ನಾನೂ ಮಾತ್ರ ಯಾವಾಗಲೂ 'ಒಬ್ಬ ಬಡ ವಿದ್ಯಾರ್ಥಿಯು ಶಿಕ್ಷಕನ ಕರುಣೆಯನ್ನು ಉಪಯೋಗಿಸಿಕೊಳ್ಳುವನು, ಒಬ್ಬ ಒಳ್ಳೆಯ ವಿದ್ಯಾರ್ಥಿಯು ಶಿಕ್ಷಕನ ವಾತ್ಸಲ್ಯವನ್ನು ಕೊಂಡಾಡುವನು, ಒಬ್ಬ ಉತ್ತಮ ವಿದ್ಯಾರ್ಥಿಯು ಶಿಕ್ಷಕನ ಶಿಸ್ತಿನ ಅಡಿಯಲ್ಲಿ ಅತ್ಯುತ್ತಮ ಬೆಳವಣಿಗೆ ಹೊಂದುವನು' ಎಂಬ ಮಾಸ್ತರರ ಈ ಮಾತಿಗೆ ಬೆಲೆ ಕೊಟ್ಟು ಅಲ್ಲಿಯೇ ಇರಲು ಇಷ್ಟಪಟ್ಟೆ, ಆದ್ದರಿಂದ ನನಗೆ ಝೆನ್ ಗುರು ಆಗಲು ಸಾಧ್ಯವಾಯಿತು" ಅಂದರು.
Comments
English summary
Kannada Zen story | Inspirational short stories | ಝೆನ್ ಕಥೆ : ಒಬ್ಬ ಒಳ್ಳೆಯ ವಿದ್ಯಾರ್ಥಿಯ ಲಕ್ಷಣ
Story first published: Tuesday, July 17, 2012, 15:12 [IST]
Other articles published on Jul 17, 2012



Click it and Unblock the Notifications
