Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಝೆನ್ ಕಥೆ:ನೀನೇನು ಮೀನು ಅಲ್ವಲ್ಲ?
Short Story
oi-Reena
By Hema S

ಈಜಾಡುತ್ತಿರುವ ಮೀನುಗಳನ್ನು ನೋಡಿ ಚುಂಗ್ ಮನಸ್ಸಿಗೆ ಅತೀವ ಸಂತೋಷವಾಯಿತು. ಅವನು ತುಂಬಾ ಸಂತೋಷದಿಂದ ತನ್ನ ಸ್ನೇಹಿತನ ಹತ್ತಿರ "ನೋಡಲ್ಲಿ ಮೀನುಗಳು ಎಷ್ಟೊಂದು ಸಂತೋಷದಿಂದ ಈಜಾಡುತ್ತಿವೆ, ಅವುಗಳ ಸಂತೋಷ ನೋಡಲು ತುಂಬಾ ಖುಷಿಯಾಗುತ್ತಿದೆ" ಎಂದು ಹೇಳಿದನು.
ಅವನ ಸ್ನೇಹಿತ ಕೂಡ ಆ ಮೀನುಗಳನ್ನು ನೋಡುತ್ತಾನೆ. ಅವನಿಗೆ ಅದರಲ್ಲಿ ವಿಶೇಷವೇನು ಕಾಣಲಿಲ್ಲ, ಆದ್ದರಿಂದ ಆ ಸ್ನೇಹಿತ ತಕ್ಷಣವೇ ಈ ರೀತಿ ಉತ್ತರಿಸಿದ "ಮೀನುಗಳು ತುಂಬಾ ಖುಷಿಯಲ್ಲಿವೆ ಎಂದು ಅದ್ಹೇಗೆ ಹೇಳುತ್ತೀಯಾ, ನೀನೇನು ಮೀನು ಅಲ್ವಲ್ಲ? " ಅದಕ್ಕೆ ಚುಂಗ್ ಈ ರೀತಿ ಪ್ರತಿಕ್ರಿಯಿಸುತ್ತಾನೆ " ನೀನು ನಾನು ಅಲ್ವಲ್ಲ, ಆದ್ದರಿಂದ ಆ ಮೀನುಗಳು ಸಂತೋಷದಿಂದ ಇವೆ ಎಂದು ನಿನಗೆ ಹೇಗೆ ತಾನೆ ಗೊತ್ತಾಗಲು ಸಾಧ್ಯ?".
Comments
English summary



Click it and Unblock the Notifications
