Latest Updates
-
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್!
ಬಿಳಿಬಟ್ಟೆ ನಿರ್ವಹಣೆಗೆ ಸುಲಭ ಸಲಹೆ

ಬಿಳಿ ಬಟ್ಟೆ ನಿರ್ವಹಣೆಗೆ ಸಲಹೆ:
1. ಪ್ರತ್ಯೇಕವಾಗಿ ಒಗೆಯಿರಿ: ಬಿಳಿ ಬಟ್ಟೆಯನ್ನು ಪ್ರತ್ಯೇಕವಾಗಿ ನೆನೆಹಾಕಿ, ಬೇರೆಯಾಗಿಯೇ ಒಗೆಯಬೇಕು. ಬೇರೆ ಬಣ್ಣದ ಬಟ್ಟೆಗಳೊಂದಿಗೆ ಬೆರೆಸಿ ಒಗೆದರೆ ಬಿಳಿ ಬಟ್ಟೆ ತನ್ನ ಶುಭ್ರ ಬಣ್ಣವನ್ನು ಬೇಗನೆ ಕಳೆದುಕೊಳ್ಳುತ್ತದೆ.
2. ನಿಂಬೆರಸ: ಒಗೆಯುವಾಗ ಬಟ್ಟೆಗೆ ಕೊನೆಯ ಬಾರಿ ಹಾಕುವ ನೀರಿಗೆ ನಿಂಬೆರಸ ಬೆರೆಸಿದರೆ ಕಲೆ ತೊಲಗಿಸಿ ಬಣ್ಣ ಉಳಿಯುವಂತೆ ಮಾಡುತ್ತದೆ.
3. ವಿನಿಗರ್: ಬಟ್ಟೆ ತೊಳೆಯುವಾಗ ಕೊನೆಯ ಬಾರಿ ಹಾಕುವ ನೀರಿಗೆ ಸ್ವಲ್ಪ ವೆನಿಗರ್ ಬೆರೆಸಿದರೆ ಬಟ್ಟೆ ತುಂಬಾ ಚೆನ್ನಾಗಿ ಬಾಳಿಕೆ ಬರುತ್ತದೆ.
4. ಅಡುಗೆ ಸೋಡಾ: ವೆನಿಗರ್ ನೊಂದಿಗೆ ಅಡುಗೆ ಸೋಡಾ ಬೆರೆಸಿದರೆ ಬಿಳಿ ಬಟ್ಟೆಯ ಕೊಳೆಯನ್ನು ಅತಿ ಸುಲಭವಾಗಿ ಹೋಗಲಾಡಿಸಬಹುದು.
5. ಬಿಸಿ ನೀರು: ಬೆಚ್ಚಗಿನ ನೀರಿನಲ್ಲಿ ಬಿಳಿಬಟ್ಟೆಯನ್ನು ನೆನೆಹಾಕಬೇಕು. ಹೆಚ್ಚು ಶ್ರಮವಿಲ್ಲದೆ ಬೇಗನೆ ಕೊಳೆ ತೆಗೆಯಲು ಇದು ಸಹಾಯಕ.
6. ಒಣಗುವ ಮುನ್ನ ಕಲೆ ತೆಗೆಯಿರಿ: ಬಿಳಿಬಟ್ಟೆಗೆ ಏನಾದರೂ ಕಲೆಯಾದರೆ ಅದು ಒಣಗಲು ಬಿಡದೆ ತಕ್ಷಣವೇ ಕಲೆಯನ್ನು ತೆಗೆಯಬೇಕು. ಕಲೆ ತೆಗೆಯಲು ನಿಂಬೆಯನ್ನು ಬಳಸಬಹುದು.



Click it and Unblock the Notifications
