Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಬರೀ ಎರಡೇ ಗಂಟೆಯಲ್ಲಿ ಅಧಿಕ ರಕ್ತದೊತ್ತಡ ಕಡಿಮೆ ಮಾಡುವ ಶಕ್ತಿ ಮಾವಿನ ಹಣ್ಣಿನಲ್ಲಿದೆ
ಹಣ್ಣುಗಳ ರಾಜ ಮಾವಿನ ಹಣ್ಣು. ಎಲ್ಲರಿಗೂ ಎಲ್ಲಾ ಹಣ್ಣುಗಳು ಇಷ್ಟವಾಗದೇ ಇದ್ದರೂ ಮಾವಿನ ಹಣ್ಣನ್ನು ಇಷ್ಟಪಡದೇ ಇರುವ ವ್ಯಕ್ತಿಗಳು ಇಲ್ಲವೇ ಇಲ್ಲವೆನ್ನಬಹುದು. ಮಾವಿನ ಹಣ್ಣುಗಳಲ್ಲಿ ಎಷ್ಟೋ ತಳಿಗಳಿವೆ. ಎಲ್ಲವೂ ಸಿಹಿಯಾಗಿಯೇ ಇರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಕೊಂಚ ಹೆಚ್ಚೇ ಹುಳಿ ಇರಬಹುದು. ಜಗತ್ತಿನಲ್ಲಿ 63 ತಳಿ ಇವೆಯಂತೆ...! ಆದರೆ ಅಷ್ಟೂ ತಳಿಗಳು ಒಂದೇ ಕಡೆ ಬೆಳೆಯುವ ಊರೆಂದರೆ ನಮ್ಮ ಕರ್ನಾಟಕದ ಶ್ರೀನಿವಾಸಪುರ!
ಮಾವು ಕೊಂಚ ಹುಳಿ ಎಂದಾಕ್ಷಣ ಇದರಲ್ಲಿ ಪೋಷಕಾಂಶಗಳು ಇಲ್ಲವೆಂದಲ್ಲ, ಇದರಲ್ಲಿರುವ ಕೆಲವು ವಿಶಿಷ್ಟ ಪೋಷಕಾಂಶಗಳ ಕಾರಣವಾಗಿಯೇ ಇವು ಕೊಂಚ ಹುಳಿಯಾಗಿವೆ! ಸಿಹಿಯನ್ನು ಆಸ್ವಾದಿಸುವ ಹುಮ್ಮಸ್ಸಿನಲ್ಲಿ ಹೆಚ್ಚಿನವರು ಇದರ ಆರೋಗ್ಯಕರ ಗುಣಗಳನ್ನೇ ಮರೆತುಬಿಡುತ್ತಾರೆ! ಹೌದು ಇದರಲ್ಲಿರುವ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ಕೇಳಿದರೆ, ದಂಗಾಗಿ ಬಿಡುವಿರಿ! ನಿಮಗೆ ಗೊತ್ತೇ ಬರೀ ಎರಡೇ ಗಂಟೆಯಲ್ಲಿ ರಕ್ತದೊತ್ತಡ ಕಡಿಮೆ ಮಾಡುವ ಪವರ್ ಈ ಮಾವಿನ ಹಣ್ಣಿನಲ್ಲಿದೆಯಂತೆ!.. ಮುಂದೆ ಓದಿ...

ಹೊಸ ಅಧ್ಯಯನವೊಂದರ ಪ್ರಕಾರ
ಪ್ರಕಟಗೊಂಡಿರುವಂತಹ ಹೊಸ ಅಧ್ಯಯನವೊಂದರ ಪ್ರಕಾರ ಅಧಿಕ ರಕ್ತದೊತ್ತಡ ಇರುವಂತಹ ವ್ಯಕ್ತಿಗಳು ಎರಡು ಮಾವಿನ ಹಣ್ಣುಗಳನ್ನು ತಿಂದರೆ ಆಗ ಎರಡನೇ ಗಂಟೆಯಲ್ಲಿ ರಕ್ತದೊತ್ತಡ ಕಡಿಮೆ ಆಗುವುದು. ಮಾವಿನ ಹಣ್ಣಿನಲ್ಲಿ ಇರುವಂತಹ ಕೆಲವೊಂದು ಅಂಶಗಳಾಗಿರುವಂತಹ ಮ್ಯಾಂಗಿಫೆರಿನ್, ಕ್ವಾರ್ಸೆಟಿನ್, ಗ್ಯಾಲ್ಲೊಟಾನಿನ್ಸ್ ಮತ್ತು ಗಾಲ್ಲಿಕ್ ಆಮ್ಲವು ಹೃದಯ ಮತ್ತು ಅಪಧಮನಿ ಆರೋಗ್ಯಕ್ಕೆ ತುಂಬಾ ಸಹಕಾರಿ ಆಗುವುದು ಎಂದು ಅಧ್ಯಯನ ಲೇಖಕರು ತಿಳಿಸಿರುವರು.

ಕಡಿಮೆ ರಕ್ತದೊತ್ತಡ ಇರುವಂತಹ ವ್ಯಕ್ತಿಗಳಲ್ಲಿ
ಕಡಿಮೆ ರಕ್ತದೊತ್ತಡ ಇರುವಂತಹ ವ್ಯಕ್ತಿಗಳಲ್ಲಿ ಮಾವಿನ ಹಣ್ಣಿನಲ್ಲಿ ಇರುವಂತಹ ಕೆಲವೊಂದು ಅಂಶಗಳು ರಕ್ತದಲ್ಲಿನ ಸಮತೋಲನ ಕಾಪಾಡುವುದು ಎಂದು ಅಧ್ಯಯನಗಳು ಹೇಳಿವೆ. ಇದರಿಂದಾಗಿ ಮಾವಿನ ಹಣ್ಣನ್ನು ಕಡೆಗಣಿಸ ಬೇಕಾಗಿಯೂ ಇಲ್ಲ. ರಕ್ತದಲ್ಲಿ ಸಮತೋಲನ ಕಾಪಾಡಿಕೊಳ್ಳುವಂತಹ ಅಂಶಗಳು ಮಾತ್ರ ಮಾವಿನ ಹಣ್ಣು ತಿನ್ನಲು ಕಾರಣವಲ್ಲ. ಇದರಲ್ಲಿ ಇರುವಂತಹ ಅಲ್ಪಾ ಕ್ಯಾರೊಟಿನ್, ಬೆಟಾ ಕ್ಯಾರೊಟಿನ್, ಲುಟೇನ್ ಮತ್ತು ಝಿಕ್ಸಾಂಥಿನ್ ಅಂಸಗಳು ಕಣ್ಣು ಮತ್ತು ಅದರ ದೃಷ್ಟಿಯನ್ನು ರಕ್ಷಿಸುವುದು. ಇದರಿಂದ ಮಾವಿನ ಹಣ್ಣು ತಿನ್ನಲು ನಿಮಗೆ ಇನ್ನೊಂದು ಕಾರಣ ಸಿಕ್ಕಿದಂತಾಗಿದೆ.

ಸಂಧಿವಾತದಂತಹ ನೋವಿದ್ದರೆ
ಒಂದು ಮಾವಿನ ಹಣ್ಣಿನಲ್ಲಿ ಸುಮಾರು 77 ಮಿ.ಗ್ರಾಂ. ಒಮೆಗಾ 3 ಕೊಬ್ಬಿನಾಮ್ಲಗಳು ಇವೆ ಮತ್ತು ಇದು ಉರಿಯೂತ ಕಡಿಮೆ ಮಾಡುವುದು ಮತ್ತು ಮೆದುಳು ಮತ್ತು ಪ್ರತಿರೋಧಕ ಆರೋಗ್ಯ ಕಾಪಾಡುವುದು. ಸಂಧಿವಾತದಂತಹ ನೋವಿನ ಸಮಸ್ಯೆಯಿಂದಲೂ ಇದು ನಮ್ಮನ್ನು ರಕ್ಷಣೆ ಮಾಡುವುದು.

ಸಂಧಿವಾತದಂತಹ ನೋವಿದ್ದರೆ
ಮೆಡಿಕಲ್ ಜರ್ನಲ್ ಫ್ರಾಂಟಿಯರ್ಸ್ ಇನ್ ನ್ಯೂಟ್ರಿಷನ್ ನಲ್ಲಿ ಪ್ರಕಟಗೊಂಡಿರುವಂತಹ ಅಧ್ಯಯನ ವರದಿಯ ಪ್ರಕಾರ ಸಂಧಿವಾತದ ನೋವನ್ನು ಕಡಿಮೆ ಮಾಡುವಲ್ಲಿ ಮಾವಿನ ಹಣ್ಣು ತುಂಬಾ ಪ್ರಮುಖ ಪಾತ್ರ ನಿರ್ವಹಿಸುವುದು. ಇದರಲ್ಲಿ ಇರುವಂತಹ ಕೆಲವೊಂದು ಅಂಶಗಳ ಬಗ್ಗೆ ತಿಳಿಯಲು ದೊಡ್ಡ ಮಟ್ಟದ ವಿಜ್ಞಾನ ಕಲಿಯಬೇಕಾಗಿಲ್ಲ. ಯಾಕೆಂದರೆ ಈ ಹಣ್ಣನ್ನು ತಿಂದು ಅದರಲ್ಲಿ ಇರುವಂತಹ ಲಾಭಗಳನ್ನು ಪಡೆಯಬೇಕು. ಇದು ತಾಜಾ, ಶೀತಲೀಕರಿಸಿದ ಮತ್ತು ಒಣ ರೂಪದಲ್ಲಿ ಸಿಗುವ ಕಾರಣದಿಂದಾಗಿ ಇದು ತುಂಬಾ ರುಚಿಕರವಾಗಿರುವುದು.

ಒಂದು ಮಿಕ್ಸಿಗೆ ಶೀತಲೀಕರಿಸಿದ ಎರಡು ಬಾಳೆಹಣ್ಣುಗಳು ಮತ್ತು ಮಾವಿನ ಹಣ್ಣುಗಳನ್ನು ಹಾಕಿಕೊಳ್ಳಿ. ಇದಕ್ಕೆ ಸ್ವಲ್ಪ ನೀರು ಕೂಡ ಹಾಕಿ. ಇದಕ್ಕೆ ಜೇನುತುಪ್ಪ ಮತ್ತು ನೈಸರ್ಗಿಕ ಸಿಹಿಯನ್ನು ಹಾಕಿಕೊಳ್ಳಿ ಮತ್ತು ಈ ತಾಜಾ ಶರ್ಬತ್ ನ್ನು ಆನಂದಿಸಿ. ಸಲ್ಫರ್ ಬಳಸದೆ ಇರುವಂತಹ ನಿರ್ಜಲೀಕರಿಸುವ ಮಾವಿನ ಹಣ್ಣುಗಳನ್ನು ಕ್ಯಾಂಡಿ ಅಥವಾ ಇತರ ಸಿಹಿಯಲ್ಲಿ ತಿನ್ನಿರಿ. ಇದು ತುಂಬಾ ರುಚಿಕರವಾಗಿರುವುದು. ಆದರೆ ಕ್ಯಾಂಡಿಗೆ ಯಾವುದೇ ರೀತಿಯ ಕೃತಕ ಬಣ್ಣ ಅಥವಾ ಅಂಶಗಳನ್ನು ಹಾಕಬೇಡಿ. ಉಪಾಹಾರದ ಸೀರಲ್ ಅಥವಾ ಮೊಸರಿಗೆ ತುಂಡು ಮಾಡಿರುವಂತಹ ಮಾವಿನ ತಿರುಳನ್ನು ಹಾಕಿಕೊಳ್ಳಿ. ಇದಕ್ಕೆ ನೈಸರ್ಗಿಕ ಸಿಹಿ ಬೆರೆಸಿ. ಇದರಿಂದ ರುಚಿ ಹಾಗೂ ಪೋಷಕಾಂಶಗಳು ಹೆಚ್ಚಾಗುವುದು.

ಮೆಡಿಕಲ್ ಜರ್ನಲ್ ಫ್ರಾಂಟಿಯರ್ಸ್ ಇನ್ ನ್ಯೂಟ್ರಿಷನ್ ನಲ್ಲಿ ಪ್ರಕಟಗೊಂಡಿರುವಂತಹ ಅಧ್ಯಯನ ವರದಿಯ ಪ್ರಕಾರ ಸಂಧಿವಾತದ ನೋವನ್ನು ಕಡಿಮೆ ಮಾಡುವಲ್ಲಿ ಮಾವಿನ ಹಣ್ಣು ತುಂಬಾ ಪ್ರಮುಖ ಪಾತ್ರ ನಿರ್ವಹಿಸುವುದು. ಇದರಲ್ಲಿ ಇರುವಂತಹ ಕೆಲವೊಂದು ಅಂಶಗಳ ಬಗ್ಗೆ ತಿಳಿಯಲು ದೊಡ್ಡ ಮಟ್ಟದ ವಿಜ್ಞಾನ ಕಲಿಯಬೇಕಾಗಿಲ್ಲ. ಯಾಕೆಂದರೆ ಈ ಹಣ್ಣನ್ನು ತಿಂದು ಅದರಲ್ಲಿ ಇರುವಂತಹ ಲಾಭಗಳನ್ನು ಪಡೆಯಬೇಕು. ಇದು ತಾಜಾ, ಶೀತಲೀಕರಿಸಿದ ಮತ್ತು ಒಣ ರೂಪದಲ್ಲಿ ಸಿಗುವ ಕಾರಣದಿಂದಾಗಿ ಇದು ತುಂಬಾ ರುಚಿಕರವಾಗಿರುವುದು.
ಎರಡು ಭಾಗ ಆಲಿವ್ ತೈಲವನ್ನು ಒಂದು ಭಾಗ ಆಪಲ್ ಸೀಡರ್ ವಿನೇಗರ್ ಮತ್ತು ಒಂದು ಚಿಟಿಕೆ ಸಮುದ್ರ ಉಪ್ಪಿಗೆ ಹಾಕಿಕೊಳ್ಳಿ ಮತ್ತು ಇದಕ್ಕೆ ಮಾವಿನ ಹಣ್ಣಿನ ತಿರುಳು ಸೇರಿಸಿ. ಎಲ್ಲವನ್ನು ಸರಿಯಾಗಿ ರುಬ್ಬಿಕೊಂಡು ಮತ್ತು ತುಂಬಾ ರುಚಿಕರವಾದ ಹಾಗೂ ಪೋಷಕಾಂಶಗಳು ಇರುವಂತಹ ಸಲಾಡ್ ಗೆ ಅಲಂಕಾರ ಮಾಡಬಹುದು. ತುಂಡು ಮಾಡಿರುವಂತಹ ತುಂಬಾ ತಾಜಾ ಆಗಿರುವ ಮಾವಿನ ಹಣ್ಣುಗಳಿಗೆ ಬೇಯಿಸಿದ ಮತ್ತು ತಂಪು ಮಾಡಿದ ಕ್ವಿನೋವಾಗೆ ಸೇರಿಸಿಕೊಳ್ಳಿ. ಇದಕ್ಕೆ ಸ್ವಲ್ಪ ಈರುಳ್ಳಿ, ಸೌತೆಕಾಯಿ, ಪುದೀನಾ, ನೆಲಗಡಲೆ ಮತ್ತು ಮಾವಿನ ಹಣ್ಣಿನ ರಸವನ್ನು ಹಾಕಿಕೊಳ್ಳಿ. ಇದು ತುಂಬಾ ರುಚಿಕರವಾಗಿರುವಂತಹ ಕ್ವಿನೋವಾ ಸಲಾಡ್ ಆಗಿರುವುದು. ಇದರಲ್ಲಿ ಪ್ರೋಟೀನ್, ನಾರಿನಾಂಶ, ಕಾರೊಟೆನಾಯ್ಡ್ ಇರುವುದು. ನೀವು ಮಾವಿನ ಹಣ್ಣನ್ನು ತುಂಬಾ ಇಷ್ಟ ಪಡುತ್ತಿದ್ದರೆ ಇದು ರಕ್ತದಲ್ಲಿ ಸಮತೋಲನ ಕಾಪಾಡುವುದು ಮತ್ತು ಇದನ್ನು ನೀವು ದಿನಾಲೂ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಆದರೆ ವೈದ್ಯರು ಸೂಚಿಸಿರುವಂತಹ ಯಾವುದೇ ಔಷಧಿಯನ್ನು ತೆಗೆದುಕೊಳ್ಳಲು ಮರೆಯಬೇಡಿ.

Click it and Unblock the Notifications