Latest Updates
-
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು!
ಸಂಗಾತಿಗಳಿಗೆ ಶವರ್ ಸೆಕ್ಸ್‌ನಿಂದ ಎಷ್ಟೊಂದು ಪ್ರಯೋಜನಗಳಿವೆ ಗೊತ್ತೇ?
ಭಾರತವು ಸಂಪ್ರದಾಯಬದ್ಧ ದೇಶವಾಗಿದ್ದು, ಇಲ್ಲಿ ಲೈಂಗಿಕ ವಿಚಾರದ ಬಗ್ಗೆ ಮುಕ್ತವಾಗಿ ಮಾಡುವುದಕ್ಕೆ ಪ್ರತಿಯೊಬ್ಬರು ಹಿಂಜರಿಯುತ್ತಾರೆ. ಆದರೆ ಭಾರತದಲ್ಲೇ ಕಾಮಸೂತ್ರವು ರಚನೆಯಾಗಿದೆ ಎಂದರೆ ಅಚ್ಚರಿಪಡಬೇಕಾಗುತ್ತದೆ. ಭಾರತದಲ್ಲಿ ರಚಿಸಲ್ಪಟ್ಟಿರುವಂತಹ ಕಾಮಸೂತ್ರದ ಹಲವಾರು ಭಂಗಿಗಳು ದೇಶದ ಕೆಲವೊಂದು ಕಡೆಗಳಲ್ಲಿ ಕಾಣಸಿಗುವುದು. ಕಾಮಸೂತ್ರದ ಭಂಗಿಗಳನ್ನು ಇಂದು ವಿಶ್ವದೆಲ್ಲೆಡೆಯಲ್ಲಿ ಅನುಸರಿಸಿಕೊಂಡು ಹೋಗುತ್ತಲಿದ್ದಾರೆ. ಯಾಕೆಂದರೆ ಇದು ಲೈಂಗಿಕ ಕ್ರಿಯೆ ವೇಳೆ ಹೆಚ್ಚಿನ ಸುಖ ಹಾಗೂ ಆರೋಗ್ಯವನ್ನು ಕೂಡ ನೀಡುವುದು.

ವಿವಿಧ ಭಂಗಿ ಪ್ರಯೋಗ ಮಾಡುವ ಕಾರಣದಿಂದಾಗಿ ಸಂಗಾತಿಗಳಿಗೆ ಅದರಿಂದ ಆನಂದವು ಹೆಚ್ಚುವುದು. ಆದರೆ ಈ ಲೇಖನದಲ್ಲಿ ನಾವು ಸಂಗಾತಿಗಳಿಗೆ ಹೇಳಲು ಹೊರಟಿರುವುದು ಸ್ನಾನದ ವೇಳೆ ಮಾಡಬಹುದಾದ ಸೆಕ್ಸ್ ಬಗ್ಗೆ. ತುಂಬಾ ವಿಚಿತ್ರವಾದ ಭಂಗಿಗಳನ್ನು ಪ್ರಯೋಗಿಸುವ ಹೊರತಾಗಿ ಶಾವರ್ ಸೆಕ್ಸ್ ಎನ್ನುವುದು ತುಂಬಾ ಸುರಕ್ಷಿತ ಹಾಗೂ ಮನರಂಜವಾಗಿರುವುದು. ಸೋಪ್ ನಿಂದ ಹಾಗೂ ಬೀಳುತ್ತಿರುವ ನೀರಿನಲ್ಲಿ ಲೈಂಗಿಕ ಆಟವನ್ನು ಆಡುವಂತಹ ಆನಂದವೇ ಬೇರೆ. ಇದರಿಂದ ನಿಮ್ಮ ಸಂಬಂಧವು ಬಲಗೊಳ್ಳುವುದು ಮತ್ತು ಸುಖ ಕೂಡ ಹೆಚ್ಚಾಗುವುದು. ಕೆಲವು ಸಂಗಾತಿಗಳು ಶಾವರ್ ಸೆಕ್ಸ್ ನಿಂದಾಗಿ ನೀರಿನ ಹಾಗೂ ಸಾಬೂನಿನ ವ್ಯಯ ಕಡಿಮೆಯಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ನೀರಿನ ಬಿಲ್ ನ್ನು ಕಡಿಮೆ ಮಾಡಿಕೊಳ್ಳಲು ಇದು ಅತೀ ಸುಲಭದ ವಿಧಾನವಾಗಿದೆ. ಇದನ್ನು ಒಮ್ಮೆ ಮಾಡಿದರೆ ಮತ್ತೆ ಮತ್ತೆ ಮಾಡಬೇಕೆಂದು ನೀವು ಬಯಸುವಿರಿ. ಇದು ಸ್ವಲ್ಪ ಮಟ್ಟಿಗೆ ಕಠಿಣವಾಗಿರುವುದು. ಆದರೆ ಇದರಿಂದ ಹಲವಾರು ರೀತಿಯ ಲಾಭಗಳು ಸಿಗುವುದು.

ಇದು ತುಂಬಾ ಮನರಂಜನೆ ನೀಡುವುದು
ಶಾವರ್ ಮಾಡುವುದು ತುಂಬಾ ಉಲ್ಲಾಸ ಮತ್ತು ಆರಾಮ ನೀಡುವುದು. ಆದರೆ ಇದನ್ನು ನೀವಿಬ್ಬರು ಮಾಡಿದರೆ ಅದರಿಂದ ಹೆಚ್ಚಿನ ಸುಖ ಸಿಗುವುದು. ಅಪ್ಪಿಕೊಳ್ಳೂವುದು ಮತ್ತು ಪರಸ್ಪರ ಪ್ರೀತಿ ಹಂಚಿಕೊಳ್ಳಲು ಶಾವರ್ ನಿಮಗೆ ಅವಕಾಶವನ್ನು ನೀಡುವುದು. ಇದರಿಂದ ನಿಮ್ಮ ಸಂಗಾತಿಗೆ ನಿಜವಾಗಿಯೂ ಹೊಸ ಭಾವನೆ ಮೂಡುವುದು ಮತ್ತು ನಿಮ್ಮಿಬ್ಬರಲ್ಲಿ ಕಲ್ಪನೆಗೂ ಮೀರಿದಂತಹ ಸ್ಪರ್ಶಜ್ಞಾನ ಮತ್ತು ರೋಚಕತೆ ಉಮಟಾಗುವುದು. ಕೆಲವೊಂದು ರೀತಿಯ ತುಂಬಾ ಮನರಂಜನೆಯ ಭಂಗಿಗಳು ನಿಮಗೆ ಅದ್ಭುತವಾಗಿರುವ ಸುಖವನ್ನು ನೀಡುವುದು. ಇಂತಹ ಭಂಗಿಯಿಂದ ನೀವು ಯಾವಾಗಲೂ ಮರೆಯದ ಅನುಭವ ಸಿಗುವುದು. ಬೆಳಗ್ಗೆ ಶಾವರ್ ಸೆಕ್ಸ್ ಅನುಭವಿಸಿದರೆ ಆ ದಿನವು ನಿಮಗೆ ಅದ್ಭುತವಾಗಿರುವುದು.

ನಿಮ್ಮ ಸಂಬಂಧಕ್ಕೆ ಕಿಡಿ ಹಚ್ಚುವುದು
ನೀವು ಎಷ್ಟು ಸಮಯದಿಂದ ಜತೆಯಾಗಿ ಇದ್ದೀರಿ ಎನ್ನುವುದು ಇಲ್ಲಿ ಯಾವುದೇ ಪ್ರಾಮುಖ್ಯತೆ ಪಡೆಯುವುದಿಲ್ಲ. ಬೆಡ್ ರೂಮ್ ನಲ್ಲಿ ಮಾಡುವಂತಹ ಸೆಕ್ಸ್ ಯಾವತ್ತೂ ಬೇಸರ ಮೂಡಿಸುತ್ತದೆ. ಇದರಿಂದಾಗಿ ಹೆಚ್ಚಿನ ಸೆಕ್ಸ್ ತಜ್ಞರು ಬೇರೆ ಬೇರೆ ಕಡೆಗಳಲ್ಲಿ ಸೆಕ್ಸ್ ನಡೆಸುವಂತೆ ಸಲಹೆ ನೀಡುತ್ತಾರೆ. ಇದರಲ್ಲಿ ಪ್ರಮುಕವಾಗಿ ಸ್ನಾನಗೃಹ, ಅಡುಗೆಮನೆ ಮತ್ತು ಹಾಲ್ ಅಥವಾ ಹೊರಾಂಡ. ಶಾವರ್ ನಲ್ಲಿ ನೀವಿಬ್ಬರು ರೋಂಮ್ಯಾಂಟಿಕ್ ಆಗುವುದು ತುಂಬಾ ಅದ್ಭುತ ಅನುಭವ ನೀಡಲಿದೆ. ಸಂಬಂಧಕ್ಕೆ ಹೊಸ ಕಿಚ್ಚನ್ನು ಹಚ್ಚಲು ಬಯಸುವವರು ಖಂಡಿತವಾಗಿಯೂ ಇದನ್ನು ಪ್ರಯೋಗಿಸಬೇಕು. ಇದು ಲೈಂಗಿಕ ಜೀವನಕ್ಕೆ ಹೊಸತನ ನೀಡುವುದು. ಶಾವರ್ ನಲ್ಲಿ ನೀವು ಡಿಮ್ ಲೈಟ್ ನ್ನು ಅಳವಡಿಸುವ ಮೂಲಕವಾಗಿ ಹೆಚ್ಚು ಆನಂದ ಪಡೆಯಬಹುದು. ನೀವು ಇಲ್ಲಿ ಯಾವುದೇ ಅವಸರ ಮಾಡಬಾರದು. ಯಾಕೆಂದರೆ ಇದು ನಿಮ್ಮ ಸಮಯವಾಗಿರುವದು.

ತುಂಟತನ
ತುಂಬಾ ಪ್ರೀತಿಸುವಂತಹವ ಸಂಗಾತಿಗಳು ಯಾವಾಗಲೂ ಅಪ್ಪಿಕೊಂಡು ಪ್ರೀತಿ ವ್ಯಕ್ತಪಡಿಸುವರು ಮತ್ತು ವಿವಿಧ ರೀತಿಯ ಸೆಕ್ಸ್ ಭಂಗಿಗಳನ್ನು ಪ್ರಯೋಗ ಮಾಡುವರು. ಹಾಗೆ ಹಲವಾರು ರೀತಿಯ ಸೆಕ್ಸ್ ಆಟದಲ್ಲಿ ತೊಡಗಿಕೊಳ್ಳುವರು. ಇದನ್ನು ಶಾವರ್ ನಲ್ಲಿ ಕೂಡ ಮಾಡಬಹುದು. ಇದು ತುಂಬಾ ತುಂಟತನವಲ್ಲವೇ? ನಿಮ್ಮ ಸಾಮಾನ್ಯ ಲೈಂಗಿಕ ಕ್ರಿಯೆಯನ್ನು ಹಾಸಿಗೆಯಿಂದ ಹೊರಗೆ ತಂದು ತುಂಬಾ ವಿಚಿತ್ರ, ಒದ್ದೆ ಮತ್ತು ಹುಚ್ಚುತನದಿಂದ ಮಾಡಿ. ಬಾಯಿಯ ಸೆಕ್ಸ್ ಕೂಡ ಶಾವರ್ ನಲ್ಲಿ ತುಂಟತನದ್ದಾಗಿರುವುದು.

ತುಂಟತನ
ನೀವು ಪರಸ್ಪರ ತುಂಬಾ ಹುಚ್ಚು ಹಾಗೂ ವಿಚಿತ್ರವಾಗಿರಲಿದ್ದೀರಿ. ಇದರಿಂದ ನಿಮಗೆ ಹೊಸ ರೀತಿಯ ಲೈಂಗಿಕ ಅನುಭವವು ಸಿಗುವುದು. ಹಾಸಿಗೆಯಂತೆ ಯಾವುದೇ ರೀತಿಯ ಕಂಬಳಿ ಅಥವಾ ಬೆಡ್ ಶೀಟ್ ಇಲ್ಲ. ನೀವು ಇಲ್ಲಿ ಮುಕ್ತವಾಗಿರಬೇಕು. ಅಡಗಿಕೊಳ್ಳುವಂತಿಲ್ಲ. ನೀವಿಬ್ಬರು ನಗ್ನರಾಗಿ ಹೃದಯಬಡಿತ ಹೆಚ್ಚಿಸಿಕೊಳ್ಳುವಿರಿ. ಹುಡುಗರು ಯಾವಾಗಲೂ ಹುಡುಗಿಯರನ್ನು ನಗ್ನವಾಗಿ ನೋಡಲು ಇಷ್ಟಪಡುವರು. ನಿಮ್ಮ ಸಂಬಂಧದಲ್ಲಿ ಒಂದು ತೀವ್ರ ಸುಖವನ್ನು ಪಡೆಯಬೇಕಿದ್ದರೆ ಆಗ ನೀವು ಶಾವರ್ ಸೆಕ್ಸ್ ವೇಳೆ ಬಾಯಿ ಸೆಕ್ಸ್ ಗೆ ಹೆಚ್ಚಿನ ಆದ್ಯತೆ ನೀಡಬೇಕು.

ಹೊಸ ಭಂಗಿಗಳನ್ನು ಪ್ರಯೋಗಿಸಿ
ಪ್ರತಿಯೊಂದು ಜೋಡಿ ಕೂಡ ಹಾಸಿಗೆಯಲ್ಲಿ ಖಂಡಿತವಾಗಿಯೂ ಪ್ರಯೋಗ ಮಾಡಿರುವುದು ಒಂದೇ ರೀತಿಯ ಭಂಗಿ. ಆದರೆ ಶಾವರ್ ನಲ್ಲಿ ನೀವು ಇದನ್ನು ಪ್ರಯೋಗ ಮಾಡಿದ್ದೀರಾ? ಇದು ತುಂಬಾ ಸರಿಯಾದ ಭಂಗಿ. ಇದರಿಂದ ಆಳವಾಗಿ ನುಗ್ಗುವಿಕೆ ಮತ್ತು ಸುರಕ್ಷಿತವಾಗಿರುವುದು. ಯಾಕೆಂದರೆ ಇದರಿಂದ ನೀವು ಜಾರುವುದು ಮತ್ತು ಬೀಳುವುದುಉ ತಪ್ಪುವುದು. ನೀವು ಶಾವರ್ ನಲ್ಲಿ ಸಂಪೂರ್ಣವಾಗಿ ಆನಂದ ಪಡೆಯಿರಿ. ಸ್ವಲ್ಪ ಬಗ್ಗಿಕೊಳ್ಳಿ ಮತ್ತು ಟಬ್ ನ ಅಂಚಿಗೆ ಕೈಗಳನ್ನು ಇಟ್ಟುಕೊಳ್ಳಿ. ಕಾಲುಗಳನ್ನು ಅಗಲಮಾಡಿ. ಪುರುಷನು ತನ್ನ ಕೆಲಸ ಮಾಡಲು ಬಿಡಿ.

ಹೊಸ ಭಂಗಿಗಳನ್ನು ಪ್ರಯೋಗಿಸಿ
ಪರಸ್ಪರ ಎದುರಾಗಿ ನಿಂತುಕೊಂಡಿರುವುದು ಮತ್ತೊಂದು ಅದ್ಭುತವಾಗಿರುವ ಭಂಗಿ. ನೀವು ಹಾಗೂ ಸಂಗಾತಿಯ ಮಧ್ಯೆ ಎತ್ತರದಲ್ಲಿ ತುಂಬಾ ವ್ಯತ್ಯಾಸವಿದ್ದರೆ ಆಗ ನೀವು ಗೋಡೆಗೆ ಮುಖ ಮಾಡಿಕೊಂಡ ಭಂಗಿ ಪ್ರಯೋಗಿಸಬಹುದು. ಎರಡು ಭಂಗಿಯಲ್ಲಿ ಅದರದ್ದೇ ಆಗಿರುವಂತಹ ಲಾಭಗಳು ಇವೆ ಮತ್ತು ಹಾಸಿಗೆಯಲ್ಲಿ ನೀಡದೆ ಇರುವಂತಹ ಸ್ಪರ್ಶಸುಖವನ್ನು ಇದು ನಿಮಗೆ ನೀಡುವುದು. ಹೆಚ್ಚಿನ ಸಲಹೆ ನಾನು ನೀಡಬೇಕೆಂಧಿಲ್ಲ. ಯಾಕೆಂದರೆ ಪ್ರತಿಯೊಂದು ದಂಪತಿಗೂ ಶಾವರ್ ನಲ್ಲಿ ಪ್ರಯೋಗ ಮಾಡಲು ಅವರದ್ದೇ ಆಗಿರುವಂತಹ ಭಂಗಿಗಳು ಇರುವುದು.

ಋತುಚಕ್ರದ ವಾರದಿಂದ ನಿಮಗೆ ಆರಾಮ ನೀಡುವುದು
ಋತುಚಕ್ರದ ಸಮಯದಲ್ಲಿ ಸ್ನಾಯುಗಳ ಸೆಳೆತ, ಇತ್ಯಾದಿಗಳಿಂದ ಸೆಕ್ಸ್ ಅನ್ನುವುದು ಕೊನೆಯ ಮಾತಾಗಿರುವುದು. ಆದರೆ ಸೆಕ್ಸ್ ಅನ್ನುವುದು ತುಂಬಾ ಶ್ರೇಷ್ಠ ಮತ್ತು ನೈಸರ್ಗಿಕ ಪರಿಹಾರವಾಗಿರುವುದು. ನೋವಿನಿಂದ ನಿವಾರಣೆ ಪಡೆಯಲು ಸಂಗಾತಿಯು ನಿಮಗೆ ನೆರವಾಗಬಹುದು ಮತ್ತು ಇದರೊಂದಿಗೆ ನಿಮಗೆ ಸುಖವು ಸಿಗುವುದು. ಇದರೊಂದಿಗೆ ನೀವಿಬ್ಬರು ತುಂಬಾ ಸಂತೋಷವಾಗಿರುವಿರಿ. ಯಾಕೆಂದರೆ ಹುಡುಗರಿಗೆ ಕೂಡ ಈ ಕೆಂಪುವಾರವು ಇಷ್ಟವಿರಲ್ಲ. ನೀವು ಇದನ್ನು ಪ್ರಯೋಗಿಸಿ ನೋಡಿ. ಇದರಿಂದ ನೀವು ಸ್ನಾಯುಗಳ ಸೆಳೆತ ಕಡಿಮೆ ಮಾಡಬಹುದು ಮತ್ತು ರಕ್ತದ ಕಲೆಗಳೂ ಕೂಡ.

ಋತುಚಕ್ರದ ವಾರದಿಂದ ನಿಮಗೆ ಆರಾಮ ನೀಡುವುದು
ಇದೊಂದು ನಿಮಗೆ ವಿಜಯ ದೊರಕಿಸುವಂತಹ ಪರಿಹಾರ. ಇದನ್ನು ನೀವು ಒಪ್ಪಿಕೊಳ್ಳಲೇಬೇಕು. ಶಾವರ್ ತುಂಬಾ ರೋಮ್ಯಾಂಟಿಕ್, ಕುತೂಹಲ ಮತ್ತು ತುಂಟತನದಿಂದ ಕೂಡಿರುವುದು. ಆದರೆ ನೀವು ಇಲ್ಲಿ ತುಂಬಾ ಅತಿಯಾಗಿ ಮತ್ತು ತುಂಬಾ ವಿಚಿತ್ರವಾಗಿರುವ ಭಂಗಿ ಪ್ರಯೋಗ ಮಾಡಿದರೆ ಅದು ಅಪಾಯಕಾರಿ ಆಗಬಹುದು. ನೀವು ಇದನ್ನು ಹವ್ಯಾಸವಾಗಿ ಮಾಡುವುದಾದರೆ ಕೆಲವೊಂದು ಮುನ್ನೆಚ್ಚರಿಕೆ ಕೂಡ ತೆಗೆದುಕೊಳ್ಳುವುದು ಅತೀ ಅಗತ್ಯವಾಗಿರುವುದು. ಜಾರದಂತೆ ತಡೆಯಲು ನೀವು ಬಾತ್ ಮ್ಯಾಟ್ ಅಳವಡಿಸಿಕೊಳ್ಳಿ. ಗೋಡೆಗೆ ಅಂಟಿಕೊಂಡು ಹೆಚ್ಚಿನ ಭಂಗಿಗಳನ್ನು ಪ್ರಯೋಗಿಸಿದರೆ ಒಳ್ಳೆಯದು.



Click it and Unblock the Notifications