ಅತಿಯಾಗಿ ತಿನ್ನುವ ಹವ್ಯಾಸ-ಅಪಾಯ ಕಟ್ಟಿಟ್ಟ ಬುತ್ತಿ ನೆನಪಿರಲಿ!

By: Suhani B
Subscribe to Boldsky

ತೆಳ‍್ಳನೆ ಬೆಳ‍್ಳನೆ ತಳುಕು ಬಳುಕಿನ ಶರೀರವನ್ನು ಹೆಚ್ಚಿನ ಮಹಿಳೆಯರು ತನ್ನ ದಡೂತಿ ಶರೀತಕ್ಕಿಂತ ಸ್ಲಿಮ್ ದೇಹವನ್ನು ಸಹಜವಾಗಿ ಬಯಸುತ್ತಾರೆ ಮತ್ತು ಸಹಜವಾಗಿ ಮಹಿಳೆಯ ಬಯಕೆ ಏನೆಂದರೆ ತನ್ನ ಪತಿಗೆ ಅಥವಾ ಮಹಿಳೆಯು ತಾನು ಇಷ್ಟ ಪಟ್ಟ ಪ್ರಿಯತಮನೊಂದಿಗೆ ತಾನು ಆಕರ್ಷಕವಾಗಿ ಕಾಣಬೇಕೆಂದು ಅವಳ ಬಯಕೆಯಾಗಿದೆಯೆಂದು ಒಂದು ಅಧ್ಯಯನವು ಕಂಡುಹಿಡಿದಿದೆ.

ಅತಿಯಾಗಿ ತಿನ್ನುವ ಹವ್ಯಾಸವನ್ನು ಬೆಳೆಸಿಕೊಂಡಲ್ಲಿ ಅಪಾಯದ ಲೈಂಗಿಕತೆಯ ಕಾಯಿಲೆಗಳನ್ನು ಎತ್ತಿ ತೋರಿಸುತ್ತದೆ. ಈ ಅಧ್ಯಯನವು ಕಡಿಮೆ ತೂಕವುಳ‍್ಳ ಮಹಿಳೆಯರ ಮೌಲ್ಯಮಾಪನ ಮಾಡಿದಾಗ ಮಹಿಳೆಯರ ಆಹಾರಕ್ರಮಕ್ಕೆ ಹೆಚ್ಚು ಪ್ರೇರಣೆ ನೀಡಿದೆ ಮತ್ತು ಅವರ ಗಂಡಂದಿರು ಅಥವಾ ಪ್ರಿಯತಮೆ ಅವರಿಗಿಂತ ಹೆಚ್ಚು ಆಕರ್ಷಕವಿದ್ದರೆ ಮಹಿಳೆ ಶರೀರದ ತೂಕವನ್ನು ಕಡಿಮೆ ಮಾಡಿ ತೆಳುವಾದಳು ಎಂದು ಕಂಡುಬಂದಿದೆ. ಇದಕ್ಕೆ ವ್ಯತಿರಿಕ್ತವಾಗಿ, ತಮ್ಮ ಗಂಡಂದಿರಿಗಿಂತ ಹೆಚ್ಚು ಆಕರ್ಷಕವಾಗಿರುವ ಮಹಿಳೆಯರಲ್ಲಿ ಆಹಾರಕ್ಕೆ ಈ ಹೆಚ್ಚಿನ ಪ್ರೇರಣೆ ಕಂಡುಬರಲಿಲ್ಲ.

Women Fall Prey To Eating Disorders

ತಮ್ಮ ಗಂಡಂದಿರಿಗಿಂತ ತುಂಬಾ ಆಕರ್ಷಕವಾಗಿದ್ದ ಮಹಿಳೆಯರು ತಮ್ಮ ಹಿತಮಿತವಾದ ಆಹಾರದ ಕ್ರಮವನ್ನು ಅನುಸರಿಸಿ ಆಹಾರದಲ್ಲಿ ಯಾವುದೇ ವ್ಯತ್ಯಾಸವನ್ನು ಮಾಡಿರಲಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. "ದೈಹಿಕವಾಗಿ ಆಕರ್ಷಕವಾದ ಗಂಡನೊಂದಿಗೆ ಹೆಂಡತಿಯರಿಗೆ ಋಣಾತ್ಮಕ ಪರಿಣಾಮಗಳು ಉಂಟಾಗಿರಬಹುದು, ಅದರಲ್ಲೂ ವಿಶೇಷವಾಗಿ ಆ ಹೆಂಡತಿಯರು ವಿಶೇಷವಾಗಿ ಆಕರ್ಷಕವಾಗಿರದಿದ್ದರೆ ಫಲಿತಾಂಶಗಳು ಬಹಿರಂಗವಾಗುತ್ತವೆ" ಎಂದು ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿಯ ವಿದ್ಯಾರ್ಥಿಯಾದ ತಾನಿಯಾ ರೆನಾಲ್ಡ್ಸ್ ಹೇಳಿದರು.

ನೆನಪಿಡಿ 'ತಿನ್ನುವ ಕಾಯಿಲೆ' ಅತಿಯಾದರೆ ಚಿಕಿತ್ಸೆ ಅತ್ಯಗತ್ಯ

ಜರ್ನಲ್ ಬಾಡಿ ಇಮೇಜ್‌ನಲ್ಲಿ ಪ್ರಕಟವಾದ ಈ ಅಧ್ಯಯನವು, ಆಕರ್ಷಕವಾಗಿ ಇಲ್ಲದಿದ್ದಲ್ಲಿ ತನ್ನ ಪತಿ ಅಥವಾ ಪ್ರಿಯತಮರ ನಿರೀಕ್ಷೆಗಳು ಕಡಿಮೆಯಾಗುತ್ತದೆ ಎಂಬ ಹೆದರಿಕೆಯು ತಮ್ಮ ಸಂಬಂಧದಲ್ಲಿ ಒಳ ಹೋಗುವುದು ಎಂದು ಅಭಿಪ್ರಾಯಪಡುತ್ತಾರೆ. ಅತಿಯಾಗಿ ತಿನ್ನುವ ಹವ್ಯಾಸಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳು ತಮ್ಮ ಸಂಬಂಧದಲ್ಲಿ ಒಬ್ಬರನ್ನೊಬ್ಬರು ಅರ್ಥೈಸುವ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗಬಹುದು ಖಿನ್ನತೆ, ಆತಂಕ, ಮಾದಕ ದ್ರವ್ಯ ಸೇವನೆ ಜೀವನದ ಏರುಪೇರು ಅತೃಪ್ತಿ ಮುಂತಾದ ಇತರ ರೀತಿಯ ಮಾನಸಿಕ ತೊಂದರೆಗಳಿಗೆ ಗುರಿಯಾಗುವರು.

Women Fall Prey To Eating Disorders

ಇದಕ್ಕೆ ಸಂಬಂಧಿಸಿದಂತೆ ಹೆಚ್ಚು ತೀವ್ರ ದೇಹದ ತೂಕ ನಷ್ಟ ಮಾಡಿಕೊಳ‍್ಳಲು ಬೆಳೆಸಿಕೊಳ್ಳುವ ಅಪಾಯವನ್ನು ಮಹಿಳೆಯರಲ್ಲಿ ಗುರುತಿಸಲು ಇದು ಸಹಾಯಕವಾಗಬಹುದು "ಎಂದು ರೆನಾಲ್ಡ್ಸ್ ಹೇಳಿದರು. "ಮಹಿಳಾ ಸಂಬಂಧಗಳು ಆಹಾರಕ್ರಮ ಮತ್ತು ಅನಾರೋಗ್ಯಕರ ತಿನ್ನುವ ನಡವಳಿಕೆಯನ್ನು ಬೆಳೆಸಿಕೊಳ್ಳುವ ಸಾಮಾಜಿಕ ಮುನ್ಸೂಚಕರ ನಿರ್ಧಾರದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ನಾವು ಅರ್ಥಮಾಡಿಕೊಂಡರೆ, ನಾವು ಅವರಿಗೆ ಸಹಾಯ ಮಾಡಲು ಉತ್ತಮವಾಗಿ ಸಾಧ್ಯವಾಗುತ್ತದೆ" ಎಂದು ಸಂಶೋಧಕರು ಹೇಳಿದರು. 

ಬಕಾಸುರನಂತೆ ತಿನ್ನುವವರಿಗೆ ಕೆಲವು ಸಲಹೆಗಳು

ಅಧ್ಯಯನಕ್ಕಾಗಿ, ತಂಡವು ಮದುವೆಯಾಗಿ ನಾಲ್ಕು ತಿಂಗಳುಗಳು ತುಂಬದ ಡಲ್ಲಾಸ್ ಪ್ರದೇಶದಲ್ಲಿ ವಾಸಿಸುತ್ತಿದ್ದ 113 ನವವಿವಾಹಿತ ಜೋಡಿಗಳನ್ನು ಪರೀಕ್ಷಿಸಿ ಅವರ ಸರಾಸರಿ ವಯಸ್ಸು 20 ಆಗಿದ್ದು ಅವರು ತಮ್ಮ ಆಕರ್ಷಣೆಯ ಮೇಲೆ ರೇಟ್ ಮಾಡಲು ಒಪ್ಪಿಕೊಂಡರು.

English summary

Why Do Women Fall Prey To Eating Disorders?

A woman's desire to diet and seek a slim body may depend on the attractiveness of a romantic partner, a study has found, highlighting the fairer sex's risk of developing eating disorders. The study showed that women who were evaluated as less attractive were more motivated to diet and be thin if their husbands or partners were attractive than them.
Story first published: Saturday, August 12, 2017, 23:50 [IST]
Subscribe Newsletter