For Quick Alerts
ALLOW NOTIFICATIONS  
For Daily Alerts

ಲೈಂಗಿಕ ಶಕ್ತಿ ಹೆಚ್ಚಿಸುವ ಆಹಾರಗಳು-ಯಾವುದೇ ಅಡ್ಡ ಪರಿಣಾಮಗಳಿಲ್ಲ

By Lekhaka
|

ತನ್ನ ಸಂಗಾತಿಗೆ ಸಂಪೂರ್ಣವಾಗಿ ಸುಖ ನೀಡಬೇಕು. ಆಕೆ ಹಾಸಿಗೆಯಲ್ಲಿ ಸ್ವರ್ಗವನ್ನೇ ಕಾಣಬೇಕು ಎಂದು ಪ್ರತಿಯೊಬ್ಬ ಪುರುಷನ ಕನಸಾಗಿರುವುದು. ಆದರೆ ಕೆಲವರಿಗೆ ಇದು ಸಾಧ್ಯವಾಗುವುದಿಲ್ಲ. ಯಾಕೆಂದರೆ ಆಟ ಅರಂಭಿಸಿದ ಕೆಲವೇ ನಿಮಿಷಗಳಲ್ಲಿ ಎಲ್ಲವೂ ಮುಗಿದು ಹೋಗಿ ಬೀಡುತ್ತದೆ. ಇದರಿಂದ ಪುರುಷರಿಗೆ ತುಂಬಾ ನಿರಾಶೆಯಾಗುವುದು. ತನ್ನ ಸಂಗಾತಿಗೆ ಸಂಪೂರ್ಣ ತೃಪ್ತಿ ನೀಡಲು ಆಗಲಿಲ್ಲವಲ್ಲಾ ಎನ್ನುವ ಬೇಸರ ನಿಮ್ಮಲ್ಲಿ ಯಾವಾಗಲೂ ಕಾಡುತ್ತಿರುತ್ತದೆ. ಇದನ್ನೇ ಬಂಡವಾಳವಾಗಿಸಿಕೊಂಡು ಇಂದಿನ ದಿನಗಳಲ್ಲಿ ಮಾರುಕಟ್ಟೆಗೆ ವಿವಿಧ ರೀತಿಯ ತೈಲ ಹಾಗೂ ಮಾತ್ರೆಗಳು ಬಂದು ವಕ್ಕರಿಸಿಕೊಂಡಿವೆ. ಆದರೆ ಇದು ಎಷ್ಟು ಪರಿಣಾಮಕಾರಿ ಎಂದು ಬಳಸಿದವರಿಗೇ ಗೊತ್ತು. ಬಳಸಿದವರು ಕೂಡ ಮುಂದೆ ಇದರ ಅಡ್ಡಪರಿಣಾಮಗಳನ್ನು ಎದುರಿಸುವುದು ಖಚಿತ.

ಆದರೆ ಸರಿಯಾದ ಆಹಾರ ಕ್ರಮದಿಂದ ಈ ಸಮಸ್ಯೆ ನಿವಾರಣೆ ಮಾಡಬಹುದು. ನಿಮ್ಮ ಆಹಾರವು ಸ್ನಾಯುಗಳ ಬೆಳವಣಿಗೆ ಮತ್ತು ಮೆದುಳಿನಲ್ಲಿ ರಾಸಾಯನಿಕ ಬಿಡುಗಡೆಯಲ್ಲೂ ಪ್ರಮುಖ ಪಾತ್ರ ನಿರ್ವಹಿಸುವುದು. ತುಂಬಾ ಸರಳವಾದ ಹಾಗೂ ಸುಲಭವಾಗಿ ಸಿಗುವಂತಹ ಕೆಲವು ಆಹಾರಗಳನ್ನು ಸೇವನೆ ಮಾಡಿದರೆ ಖಂಡಿತವಾಗಿಯೂ ನಿಮಗೆ ಲೈಂಗಿಕ ಜೀವನದಲ್ಲಿ ಯಶಸ್ಸು ಸಿಗುವುದು. ಹಾಸಿಗೆಯಲ್ಲಿ ನೀವು ದೀರ್ಘ ಸಮಯ ಸಂಗಾತಿಗೆ ಸುಖ ನೀಡಬೇಕಾದೆ ತಿನ್ನಬೇಕಾದ ಕೆಲವು ಆಹಾರಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ಇದನ್ನು ತಿಂದು ಎಂಜಾಯ್ ಮಾಡಿ.....

ಕಲ್ಲಂಗಡಿ

ಕಲ್ಲಂಗಡಿ

ಕಲ್ಲಂಗಡಿಯು ದೀರ್ಘ ಕಾಲ ಲೈಂಗಿಕ ಕ್ರಿಯೆ ಮತ್ತು ಒಳ್ಳೆಯ ಲೈಂಗಿಕ ಜೀವನಕ್ಕೆ ನೆರವಾಗುವುದು. ಕಲ್ಲಂಗಡಿಯು ಸುಲಭವಾಗಿ ಸಿಟ್ರುಲ್ಲೈನ್ ಮಟ್ಟವನ್ನು ಹೆಚ್ಚಿಸುವುದು. ಸಿಟ್ರುಲ್ಲೈನ್ ಅಮಿನೋ ಆಮ್ಲವು ಅರ್ಜಿನೈನ್ ಅಮಿನೋ ಆಮ್ಲವಾಗಿ ಪರಿವರ್ತನೆಯಾಗುವುದು. ಇದು ರಕ್ತನಾಳಗಳ ದುರ್ಬಲತೆಗೆ ಅವಶ್ಯಕವಾಗಿದೆ.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಇರುವಂತಹ ಪೋಷಕಾಂಶಗಳು ಶಕ್ತಿ ನೀಡುವುದು ಮತ್ತು ಸಹನೆ ಕಾಪಾಡುವುದು. ಇದು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಿಸುವುದು.

ಚಾಕಲೇಟ್

ಚಾಕಲೇಟ್

ಕಡುಬಣ್ಣದ ಚಾಕಲೇಟ್ ತಿಂದ ಬಳಿಕ ಮಹಿಳೆಯರಲ್ಲಿ ಲೈಂಗಿಕ ತೃಪ್ತಿಯು ಹೆಚ್ಚಾಗುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ. ಚಾಕಲೇಟ್ ನಲ್ಲಿರುವ ಕೋಕಾ ಮನಸ್ಥಿತಿ ಉತ್ತಮಪಡಿಸುವ ಸೆರೊಟೊನಿನ್ ನಂತಹ ರಾಸಾಯನಿಕ ಬಿಡುಗಡೆ ಮಾಡುವುದು. ಇದರಿಂದ ಲೈಂಗಿಕ ಭಾವನೆ ಉತ್ತಮವಾಗುವುದು.

ಒಣ ಹಣ್ಣುಗಳು ಮತ್ತು ಬೀಜಗಳು

ಒಣ ಹಣ್ಣುಗಳು ಮತ್ತು ಬೀಜಗಳು

ಒಣ ಹಣ್ಣುಗಳು ಮತ್ತು ಬೀಜಗಳು ಪುರುಷರಲ್ಲಿ ವೀರ್ಯ ಗಣತಿ ಮತ್ತು ಫಲವತ್ತತೆ ಹೆಚ್ಚಿಸುವುದು. ಇದು ಮಹಿಳೆಯರಿಗೂ ತುಂಬಾ ಒಳ್ಳೆಯದು. ಯಾಕೆಂದರೆ ಇದು ಆರಾಮ ನೀಡುವುದು. ಹಾಸಿಗೆಯಲ್ಲಿ ದೀರ್ಘ ಕಾಲ ಲೈಂಗಿಕ ಕ್ರಿಯೆಯಲ್ಲಿರಲು ಇದು ಅತ್ಯುತ್ತಮ ಆಹಾರ.

ಆಸ್ಪ್ಯಾರಗಸ್

ಆಸ್ಪ್ಯಾರಗಸ್

ಆಸ್ಪ್ಯಾರಗಸ್ ನಲ್ಲಿ ವಿಟಮಿನ್ ಇ ಸಮೃದ್ದವಾಗಿದೆ. ಇದು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುವುದು.

ಜಿನ್ಸೆಂಗ್

ಜಿನ್ಸೆಂಗ್

ಜಿನ್ಸೆಂಗ್ ನಲ್ಲಿ ಪುನರುಜ್ಜೀವನಗೊಳಿಸುವ ಶಕ್ತಿ ಹೆಚ್ಚಿದೆ. ಇದರಿಂದ ಮಹಿಳೆಯರು ಹಾಗೂ ಪುರುಷರಲ್ಲಿ ಹುರುಪು ತುಂಬಿ ಲೈಂಗಿಕ ಕ್ರಿಯೆಗೆ ಆನಂದ ಹೆಚ್ಚಿಸುವುದು.

ಅವಕಾಡೋ

ಅವಕಾಡೋ

ಅವಕಾಡೋದಲ್ಲಿ ಫಾಲಿಕ್ ಆಮ್ಲ, ವಿಟಮಿನ್ ಬಿ6 ಮತ್ತು ಪೊಟಾಶಿಯಂ ಸಮೃದ್ಧವಾಗಿದೆ. ಇದು ಮಹಿಳೆಯರು ಹಾಗೂ ಪುರುಷರಲ್ಲಿ ಶಕ್ತಿ ಮತ್ತು ಕಾಮಾಸಕ್ತಿ ಹೆಚ್ಚಿಸುವುದು.

ಅಂಜೂರ

ಅಂಜೂರ

ಅಂಜೂರದಲ್ಲಿ ಅಮಿನೋ ಆಮ್ಲವು ಸಮೃದ್ಧವಾಗಿದೆ. ಇದು ತನ್ನ ಸುವಾಸನೆ ಮತ್ತು ಕೆಲವೊಂದು ಅಂಶಗಳಿಂದ ಕಾಮಾಸಕ್ತಿ ಹೆಚ್ಚಿಸುವುದು. ಇದು ಹಾಸಿಗೆಯಲ್ಲಿ ದೀರ್ಘ ಕಾಲ ಸುಖಿಸಲು ಒಳ್ಳೆಯ ಆಹಾರ.

ಕುಂಬಳಕಾಯಿ ಬೀಜಗಳು

ಕುಂಬಳಕಾಯಿ ಬೀಜಗಳು

ಕುಂಬಳಕಾಯಿ ಬೀಜದಲ್ಲಿ ಸತು ಮತ್ತು ಮೆಗ್ನಿಶಿಯಂ ಸಮೃದ್ಧವಾಗಿದೆ. ಇದರಿಂದ ಟೆಸ್ಟೋಸ್ಟೆರಾನ್ ಮಟ್ಟವು ಸುಧಾರಣೆಯಾಗುವುದು.

ದಾಳಿಂಬೆ

ದಾಳಿಂಬೆ

ದಾಳಿಂಜೆ ಜ್ಯೂಸ್ ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿದೆ ಮತ್ತು ರಕ್ತಸಂಚಾರಕ್ಕೆ ನೆರವಾಗುವುದು. ನಿಮಿರುವಿಕೆ ದೌರ್ಬಲ್ಯವನ್ನು ಸರಿಪಡಿಸುವುದು.

ಮೆಣಸು

ಮೆಣಸು

ಇದರಲ್ಲಿರುವಂತಹ ಕಾಪ್ಸಿಯನ್ ಅಂಶವು ನಿಮಿರುವಿಕೆಯನ್ನು ಉತ್ತಮಪಡಿಸುವುದು ಮಾತ್ರವಲ್ಲದೆ ಕಾಮಾಸಕ್ತಿ ವೃದ್ಧಿಸುವುದು.

ಸೆಲರಿ

ಸೆಲರಿ

ಸೆಲರಿಯು ನಿಮ್ಮ ಲೈಂಗಿಕ ಜೀವನದ ಶಕ್ತಿಯನ್ನು ಮರಳಿ ಒದಗಿಸಲಿದೆ. ಪುರುಷರಲ್ಲಿ ಇದು ನೈಸರ್ಗಿಕವಾಗಿ ಕಾಮೋತ್ತೇಕವಾಗಿ ಕೆಲಸ ಮಾಡುವಂತಹ ಫೆರೋಮೋನ್ ಆಂಡ್ರೋಸ್ಟೋನ್ ನ್ನು ಇದು ಹೆಚ್ಚಿಸುವುದು. ಇದು ಲೈಂಗಿಕ ಶಕ್ತಿ ಹೆಚ್ಚಿಸಲು ಒಳ್ಳೆಯ ಆಹಾರ.

ಪಾಲಕ

ಪಾಲಕ

ಪಾಲಕವು ನಿಮಿರುವಿಕೆಗೆ ಶಕ್ತಿ ತುಂಬುವುದು. ಪಾಲಕದಲ್ಲಿರುವಂತಹ ಹೆಚ್ಚಿನ ಮಟ್ಟದ ಅರ್ಜನೈನ್ ಇದಕ್ಕೆ ಕಾರಣ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯು ಶಕ್ತಿಯನ್ನು ವೃದ್ಧಿಸಲು ತುಂಬಾ ಸಹಕಾರಿ. ಬೆಳ್ಳುಳ್ಳಿಯನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ನಿಮಿರುವಿಕೆಗೆ ನೆರವಾಗುವುದು.

ಅಶ್ವಗಂಧ

ಅಶ್ವಗಂಧ

ಅಶ್ವಗಂಧವನ್ನು ಪುರುಷರಲ್ಲಿ ಸ್ಖಲನದ ಸಮಸ್ಯೆ ನಿವಾರಣೆಗೆ ಬಳಸಲಾಗುತ್ತದೆ. ಈ ಗಿಡಮೂಲಿಕೆಯು ಪುರುಷರಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಂಡು ಹಾಸಿಗೆಯಲ್ಲಿ ದೀರ್ಘ ಸುಖಕ್ಕೆ ನೆರವಾಗುವುದು.

ತುಳಸಿ

ತುಳಸಿ

ತುಳಸಿಯಲ್ಲಿ ಅರ್ಜನೈನ್ ಅಂಶವು ಹೆಚ್ಚಾಗಿರುವ ಕಾರಣದಿಂದ ಇದು ವೀರ್ಯದ ದೀರ್ಘ ಬಾಳಿಕೆಗೆ ನೆರವಾಗುವುದು. ಇದು ಅಸ್ಟ್ರೋಜನ್ ಮತ್ತು ಎಂಡ್ರೋಜನ್ ನ್ನು ಹೆಚ್ಚಿಸುವುದು.

ದಾಲ್ಚಿನಿ

ದಾಲ್ಚಿನಿ

ದೀರ್ಘಕಾಲದ ತನಕ ನಿಮಿರುವಿಕೆ ಬೇಕೆಂದು ಬಯಸುವವರು ದಾಲ್ಚಿನಿ ಬಳಸಬೇಕು. ಇದು ಹಾಸಿಗೆಯಲ್ಲಿ ದೀರ್ಘಕಾಲದ ಲೈಂಗಿಕ ಕ್ರಿಯೆಗೆ ಒಳ್ಳೆಯ ಆಹಾರ.

ಪೈನ್ ಬೀಜಗಳು

ಪೈನ್ ಬೀಜಗಳು

ಇದು ನಿಮ್ಮ ಲೈಂಗಿಕ ಶಕ್ತಿಗೆ ಬಲ ನೀಡುವುದು ಎನ್ನಲಾಗಿದೆ. ಇದರಲ್ಲಿರುವಂತಹ ಮೆಗ್ನಿಶಿಯಂ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸಿ ವೀರ್ಯದ ಆರೋಗ್ಯ ಕಾಪಾಡುವುದು.

ಗೆಣಸು

ಗೆಣಸು

ಲೈಂಗಿಕ ಕ್ರಿಯೆ ಹೆಚ್ಚಿಸಲು ಗೆಣಸು ಪ್ರಮುಖ ಪಾತ್ರ ವಹಿಸುವುದು. ಇದರಲ್ಲಿ ಪೊಟಾಶಿಯಂ ಸಮೃದ್ಧವಾಗಿದೆ ಮತ್ತು ಇದು ನಿಮಿರುವಿಕೆ ದೌರ್ಬಲ್ಯವನ್ನು ಹೋಗಲಾಡಿವುದು.

ಮೊಟ್ಟೆಗಳು

ಮೊಟ್ಟೆಗಳು

ಮೊಟ್ಟೆಯಲ್ಲಿ ಕೋಲಿನ್ ಎನ್ನುವ ಅಂಶವಿದೆ. ಇದು ನೈಸರ್ಗಿಕವಾಗಿ ನಿಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವಂತಹ ಪಾತ್ರ ವಹಿಸುವುದು.

ಸೇಬು

ಸೇಬು

ಸೇಬು ಲೈಂಗಿಕ ಶಕ್ತಿಯನ್ನು ವೃದ್ಧಿಸುವುದು. ಸೇಬಿನಲ್ಲಿ ಉನ್ನತ ಮಟ್ಟದ ಕ್ವೆರ್ಸೆಟಿನ್ ಎನ್ನುವ ಅಂಶವಿದೆ. ಇದು ಆ್ಯಂಟಿಆಕ್ಸಿಡೆಂಟ್ ಫ್ಲಾವನಾಯ್ಡ್ ಆಗಿದ್ದು, ಲೈಂಗಿಕ ಶಕ್ತಿ ಹೆಚ್ಚಿಸುವುದು.

ಒಮೆಗಾ 3

ಒಮೆಗಾ 3

ಈ ಅಂಶವು ಲೈಂಗಿಕ ಶಕ್ತಿ ಹೆಚ್ಚಿಸುವಂತಹ ಮಾತ್ರೆಗಳಲ್ಲಿ ಕಂಡುಬರುವುದು. ಇದು ಲೈಂಗಿಕ ಕ್ರಿಯೆಯ ವೇಳೆ ಸಂಪೂರ್ಣ ಶಕ್ತಿ ಮತ್ತು ಬೆಳವಣಿಗೆಗೆ ನೆರವಾಗುವುದು.

ಏಳಕ್ಕಿ

ಏಳಕ್ಕಿ

ಏಳಕ್ಕಿಯಲ್ಲಿ ಲೈಂಗಿಕ ಶಕ್ತಿ ಹೆಚ್ಚಿಸುವ ಗುಣವಿದೆ. ಇದು ದೇಹಕ್ಕೆ ಶಕ್ತಿ ನೀಡುವುದು ಮಾತ್ರವಲ್ಲದೆ ನಪುಂಸಕತೆಯನ್ನು ನಿವಾರಣೆ ಮಾಡುವುದು. ಇದು ಹಾಸಿಗೆಗೆ ಹೇಳಿ ಮಾಡಿಸಿರುವಂತಹ ಆಹಾರ.

ಶುಂಠಿ

ಶುಂಠಿ

ದೇಹದ ಪ್ರಮುಖ ಭಾಗಗಳಿಗೆ ರಕ್ತ ಸಂಚಾರವನ್ನು ಉತ್ತಮಪಡಿಸಿ ಲೈಂಗಿಕ ಕ್ರಿಯೆ ಉತ್ತಮಪಡಿಸುವಂತಹ ಗುಣಗಳು ಶುಂಠಿಯಲ್ಲಿದೆ.

ಸೀಯಾಳ

ಸೀಯಾಳ

ಇದರಲ್ಲಿ ಇರುವಂತಹ ಸತು ಜನನೇಂದ್ರಿಯಗಳನ್ನು ತುಂಬಾ ಸಂತೋಷವಾಗಿರಿಸುವುದು ಮತ್ತು ಲೈಂಗಿಕ ಆಟಗಳನ್ನು ಹೆಚ್ಚು ಆನಂದಿಸುವಂತೆ ಮಾಡುವುದು.

ಅರುಗಲಾ

ಅರುಗಲಾ

ಇದು ವೈದ್ಯಕೀಯವಾಗಿ ಸಾಬೀತಾಗಿರುವಂತಹ ನೈಸರ್ಗಿಕ ಕಾಮೋತ್ತೇಜಕವಾಗಿದೆ. ಇದು ಉತ್ತೇಜನ ನೀಡಿ ದೇಹಕ್ಕೆ ಶಕ್ತಿ ಮತ್ತು ಉಲ್ಲಾಸ ನೀಡುವುದು.

ಮಾಂಸ

ಮಾಂಸ

ಬೀಫ್ ಮತ್ತು ಹಂದಿ ಮಾಂಸದಲ್ಲಿ ಉನ್ನತ ಮಟ್ಟದ ಎಲ್ ಕಾರ್ನಿಟೈನ್ ಅಂಶವು ಹೆಚ್ಚಾಗಿದೆ. ಇದು ಕಾಮಾಸಕ್ತಿ ವೃದ್ಧಿಸಿ ಲೈಂಗಿಕ ಕ್ರಿಯೆ ಮತ್ತು ಟೆಸ್ಟೋಸ್ಟೆರಾನ್ ಮಟ್ಟವನ್ನು ಉತ್ತಮವಾಗಿಡುವುದು.

ಚಿಯಾ ಬೀಜಗಳು

ಚಿಯಾ ಬೀಜಗಳು

ಚಿಯಾ ಬೀಜಗಳು ನಿಮಗೆ ಸ್ಥಿರತೆಯ ಶಕ್ತಿ ನೀಡುವುದು ಮತ್ತು ನೀವು ಲೈಂಗಿಕ ಕ್ರಿಯೆಯಲ್ಲಿ ಇರುವಾಗ ನಿಮ್ಮನ್ನು ಸಂತೋಷವಾಗಿಡುವುದು. ಇದರಿಂದ ನಿಮ್ಮ ಲೈಂಗಿಕ ಕ್ರಿಯೆಗೆ ಯಾವುದೇ ಅಡ್ಡಿಯಾಗದು.

ದಾಸವಾಳ

ದಾಸವಾಳ

ದಾಸವಾಳವು ಹಾರ್ಮೋನು ಮಟ್ಟವನ್ನು ಹೆಚ್ಚಿಸಿ ಹಾಸಿಗೆಯಲ್ಲಿ ಲೈಂಗಿಕ ಕ್ರಿಯೆಗೆ ನೆರವಾಗುವುದು ಎಂದು ಅಧ್ಯಯನಗಳಿಂದ ಸಾಬೀತಾಗಿದೆ.

ಜಾಯಿಕಾಯಿ

ಜಾಯಿಕಾಯಿ

ಇದನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಇದು ಲೈಂಗಿಕ ಆರೋಗ್ಯ ಹೆಚ್ಚಿಸುವುದು ಮಾತ್ರವಲ್ಲದೆ ಹೃದಯದ ಆರೋಗ್ಯವನ್ನು ಕಾಪಾಡುವುದು.

ಹಾಲು

ಹಾಲು

ಲೈಂಗಿಕ ಆರೋಗ್ಯದಲ್ಲಿ ಸಮಸ್ಯೆಯನ್ನು ಎದುರಿಸುವಂತವರ ದೇಹದಲ್ಲಿ ಸತುವಿನ ಕಡಿಮೆ ಇರುವುದು. ಸತು ಹೆಚ್ಚಾಗಿರುವಂತ ಹಾಲಿನಂತಹ ಅಹಾರ ಸೇವನೆ ಮಾಡಿದರೆ ಒಳ್ಳೆಯದು. ಇದು ಹಾಸಿಗೆಯಲ್ಲಿ ದೀರ್ಘ ಕಾಲ ಸುಖಿಸಲು ಒಳ್ಳೆಯ ಆಹಾರ.

ವೆನಿಲ್ಲಾ

ವೆನಿಲ್ಲಾ

ವೆನಿಲ್ಲಾವು ಪುರುಷರಲ್ಲಿ ಆರಾಮವನ್ನು ಉಂಟುಮಾಡುವುದು ಮತ್ತು ಪ್ರತಿಬಂಧಕಗಳನ್ನು ಚೆಲ್ಲುವಂತೆ ಮಾಡುವುದು. ಇದರಲ್ಲಿ ಇರುವಂತಹ ಕ್ಯಾಲ್ಸಿಯಂ ಪರಾಕಾಷ್ಠೆಯನ್ನು ಹೆಚ್ಚು ಶಕ್ತಿಯುತವಾಗಿ ಮಾಡಿ ಶೀಘ್ರ ಸ್ಖಲನವಾಗದಂತೆ ಸ್ನಾಯುಗಳನ್ನು ತಡೆಯುವುದು.

ಸತು ಹೆಚ್ಚಿರುವ ಆಹಾರಗಳು

ಸತು ಹೆಚ್ಚಿರುವ ಆಹಾರಗಳು

ಸತು ದೇಹದಲ್ಲಿ ಟೆಸ್ಟೋಸ್ಟೆರಾನ್ ಸಹಿತ ಹಲವಾರು ಹಾರ್ಮೋನುಗಳ ಉತ್ಪತ್ತಿಗೆ ನೆರವಾಗುವುದು. ಅಧ್ಯಯನಗಳ ಪ್ರಕಾರ ದೇಹದಲ್ಲಿ ಸತುವಿನ ಅಂಶ ಕಡಿಮೆ ಇರುವವರಿಗೆ ನಿಮಿರುವಿಕೆ ದೌರ್ಬಲ್ಯ ಕಾಣಿಸಿಕೊಳ್ಳುವುದು.

ಫ್ಲ್ಯಾಕ್ಸ್ ಸೀಡ್ ಎಣ್ಣೆ

ಫ್ಲ್ಯಾಕ್ಸ್ ಸೀಡ್ ಎಣ್ಣೆ

ಇದು ರಕ್ತ ಸಂಚಾರ ಉತ್ತಮಪಡಿಸಿ ಜನನೇಂದ್ರಿಯಗಳಿಗೆ ಸರಿಯಾಗಿ ರಕ್ತಸರಬರಾಜು ಆಗಲು ನೆರವಾಗುವುದು. ಇದು ಒತ್ತಡ ಕಡಿಮೆ ಮಾಡುವುದು.

ಪೇರಳೆ

ಪೇರಳೆ

ಫಾಲಟೆ ಹೆಚ್ಚಾಗಿರುವಂತಹ ಪೇರಳೆಹಣ್ಣು ಫಲವತ್ತತೆಗೆ ಪ್ರಮುಖ ಹಣ್ಣಾಗಿದೆ. ಹಾಸಿಗೆಯಲ್ಲಿ ದೀರ್ಘ ಕಾಲ ಆನಂದ ಪಡೆಯಬೇಕೆಂದರೆ ಪೇರಳೆ ಹಣ್ಣು ಸೇವನೆ ಮಾಡಿ.

ವೈನ್

ವೈನ್

ವೈನ್ ಕಾಮಾಸಕ್ತಿಯನ್ನು ಹೆಚ್ಚು ಮಾಡುವುದು ಮಾತ್ರವಲ್ಲದೆ ರಕ್ತದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚು ಮಾಡುವುದು.

ಸಿಂಪಿ

ಸಿಂಪಿ

ಇದರಲ್ಲಿ ಸತುವಿನ ಅಂಶವು ಹೆಚ್ಚಾಗಿದೆ. ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚು ಮಾಡಲು ಸತು ಅಗತ್ಯವಾಗಿ ಬೇಕು.

ಕಾವಾ ಚಾ

ಕಾವಾ ಚಾ

ಕಾವಾ ಚಾ ಆರಾಮವನ್ನು ನೀಡುವುದು ಮಾತ್ರವಲ್ಲದೆ ಇದು ಶೀಘ್ರ ಸ್ಖಲನವಾಗದಂತೆ ಪ್ರಮುಖ ಪಾತ್ರ ವಹಿಸುವುದು.

ಮೆಸ್ವಾಕ್

ಮೆಸ್ವಾಕ್

ಮೆಸ್ವಾಕ್ ಮರದ ಹಣ್ಣುಗಳಲ್ಲಿ ಕಾಮೋತ್ತೇಜಕ ಅಂಶಗಳು ಇವೆ. ಇದು ಕಾಮಾಸಕ್ತಿಯನ್ನು ಹೆಚ್ಚಿಸುವುದು. ಇದು ಕೂಡ ಹಾಸಿಗೆಯಲ್ಲಿ ದೀರ್ಘಕಾಲದ ಲೈಂಗಿಕ ಕ್ರಿಯೆ ಒಳ್ಳೆಯದು.

ಮೊಸರು

ಮೊಸರು

ಇದರಲ್ಲಿ ಇರುವಂತಹ ಪೊಟಾಶಿಯಂ ಅಂಶವು ರಕ್ತದ ಸಂಚಾರಕ್ಕೆ ನೆರವಾಗುವುದು. ಇದು ಲೈಂಗಿಕ ಕ್ರಿಯೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು.

English summary

want to last longer in bed try these aphrodisiac foods

Your diet can also be one of the major causes of PE. Your foods have the ability to affect everything from the growth of the muscle the chemistry of the brain. Your diet can also impact your sexual health!Cleaning up your diet and making some simple tweaks can help you last longer in bed. To make matters more steamy for you, we have listed some of the top foods to last longer in bed. These aphrodisiac foods are what you need in your life.
Story first published: Thursday, November 2, 2017, 12:05 [IST]
X
Desktop Bottom Promotion