ಲೈಂಗಿಕ ಶಕ್ತಿ ಹೆಚ್ಚಿಸಲು ಗೋಡಂಬಿ-ಜೇನಿನ ರೆಸಿಪಿ!

By: Deepu
Subscribe to Boldsky

ಒಂದು ವೇಳೆ ಉದ್ರೇಕತೆ ಹೆಚ್ಚಿನ ಸಮಯ ಉಳಿಯದೇ ಸಂಗಾತಿಯೊಂದಿಗೆ ಕಳೆಯುವ ಕ್ಷಣಗಳು ನೀರಸವಾದರೆ ಇದಕ್ಕೊಂದು ಸುಲಭ ವಿಧಾನವಿದ್ದು ಇದರ ಮೂಲಕ ಹೆಚ್ಚಿನ ದೃಢತೆ ಮತ್ತು ಹೆಚ್ಚಿನ ಹೊತ್ತಿನವರೆಗೆ ಉದ್ರೇಕವನ್ನು ತಡೆದಿಟ್ಟುಕೊಳ್ಳಬಹುದು. ಪ್ರೀತಿಯ ಭಾವನೆಗಳನ್ನು ಕೆರಳಿಸುವ ಆಹಾರಗಳು

ವಾಸ್ತವವಾಗಿ ಈ ವಿಧಾನದಿಂದ ಪಡೆಯುವ ಪುರುಷತ್ವವನ್ನು ಹೆಚ್ಚಿನ ಹೊತ್ತಿನವರೆಗೆ ಕಾಪಾಡಲು ಸಾಧ್ಯವಾಗುವ ಮೂಲಕ ಸಂಗಾತಿಯನ್ನು ಇನ್ನಿಲ್ಲದಂತೆ ತೃಪ್ತಿಪಡಿಸಲು ಸಾಧ್ಯ. ಸಾಮಾನ್ಯವಾಗಿ ಲೈಂಗಿಕಕ್ರಿಯೆಯಲ್ಲಿ ಉದ್ರೇಕ ಹೆಚ್ಚು ಕಾಲ ಉಳಿಯದೇ ಹೋಗುವುದರಿಂದ ದಂಪತಿಗಳ ನಡುವೆ ವಿರಸ ಮತ್ತು ಅತೃಪ್ತಿ ಎದುರಾಗುತ್ತದೆ. ಇದು ಕ್ರಮೇಣ ಹತಾಶೆಗೆ ಕಾರಣವಾಗುತ್ತದೆ. ಮಹಿಳೆಯರು ಮಿಲನವನ್ನು ಬಯಸಲು 16 ಕಾರಣಗಳು

ಆದ್ದರಿಂದ ಆರೋಗ್ಯಕರ ಸಮಾಗಮಕ್ಕೆ ಆರೋಗ್ಯಕರ ಉದ್ರೇಕವೂ ಅಗತ್ಯ. ಇಂದಿನ ದಿನಗಳಲ್ಲಿ ಉದ್ರೇಕತೆಯ ತೊಂದರೆಯಿಂದ ಹಲವು ದಂಪತಿಗಳ ನಡುವೆ ವಿರಸ ಹೊಗೆಯಾಡುತ್ತಿದ್ದು ಹಲವು ಜೋಡಿಗಳು ಬೇರೆಯೂ ಆಗಿವೆ. ಇದಕ್ಕೆ ಕೆಲವಾರು ಕಾರಣಗಳಿವೆ. ಕಡಿಮೆಯಾದ ರಕ್ತಪರಿಚಲನೆ, ಮಧುಮೇಹ, ದೇಹದಾರ್ಢ್ಯತೆಯ ಕೊರತೆ ಇತ್ಯಾದಿ. ಒಂದು ವೇಳೆ ನಿಮಗೆ ಈ ಶಕ್ತಿ ಹೆಚ್ಚಿಸುವ ಅಗತ್ಯವಿದೆ ಎಂದಾದರೆ ಈ ವಿಧಾನವನ್ನು ಅನುಸರಿಸಿ.... 

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಗೇರುಬೀಜದ ಹಾಲು: ಅರ್ಧ ಕಪ್ ಗೋಡಂಬಿ-ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು...!

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಜೇನು - ಒಂದು ದೊಡ್ಡಚಮಚ ಜೇನು ಅಪ್ಪಟವೇ ಅಥವಾ ಕಲಬೆರಕೆಯೇ? ಹೀಗೆ ಪರೀಕ್ಷಿಸಿ

ವಾಸ್ತವಾಂಶ #1

ವಾಸ್ತವಾಂಶ #1

ನಿಯಮಿತವಾಗಿ ಸೇವಿಸುತ್ತಾ ಬಂದರೆ ಈ ವಿಧಾನ ಅತ್ಯಂತ ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದನ್ನು ಪುಷ್ಟೀಕರಿಸಲಾಗಿದೆ. ಈ ವಿಧಾನವನ್ನು ಅನುಸರಿಸುವ ಜೊತೆಗೇ ಧೂಮಪಾನ, ಮದ್ಯಪಾನಗಳನ್ನು ಬಿಡುವುದು, ಆರೋಗ್ಯಕರ ಆಹಾರ ಸೇವಿಸುವುದು ಮತ್ತು ನಿಯಮಿತವಾಗಿ ವ್ಯಾಯಾಮವನ್ನೂ ಮಾಡುವುದು ಅಗತ್ಯವಾಗಿದೆ.

ವಾಸ್ತವಾಂಶ #2

ವಾಸ್ತವಾಂಶ #2

ಗೇರುಬೀಜದ ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಇ, ಪ್ರೋಟೀನುಗಳಿದ್ದು ಪುರುಷಾಂಗಕ್ಕೆ ರಕ್ತಪರಿಚಲನೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಈ ಮೂಲಕ ಉದ್ರೇಕತೆ ಹೆಚ್ಚು ಹೊತ್ತು ಉಳಿದುಕೊಳ್ಳಲು ಸಾಧ್ಯವಾಗುತ್ತದೆ. ಜೇನಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಸಹಾ ರಕ್ತಪರಿಚಲನೆಯನ್ನು ಹೆಚ್ಚಿಸಿ ಹೆಚ್ಚು ದೃಢತೆ ನೀಡಲು ನೆರವಾಗುತ್ತದೆ.

ತಯಾರಿಕಾ ವಿಧಾನ:

ತಯಾರಿಕಾ ವಿಧಾನ:

ಹಂತ 1 : ಎರಡೂ ಸಾಮಾಗ್ರಿಗಳನ್ನು ಒಂದು ಕಪ್ ನಲ್ಲಿ ಬೆರೆಸಿ ಮಿಶ್ರಣ ಮಾಡಿ.

ತಯಾರಿಕಾ ವಿಧಾನ

ತಯಾರಿಕಾ ವಿಧಾನ

ಹಂತ 2 : ಈ ಮಿಶ್ರಣವನ್ನು ಪ್ರತಿದಿನ ರಾತ್ರಿ ಊಟದ ಬಳಿಕ ಎರಡು ತಿಂಗಳ ಕಾಲ ಸೇವಿಸಿ.

 
English summary

Try This Cashew Remedy If You Want To Last Longer In Bed!

It is a fact that without a strong erection that lasts for a long time, you may not be able to please your partner completely in bed! When your partner is not able to achieve the much-needed sexual satisfaction, it could make both of you start to lose interest in sexual intercourse, giving rise to frustration.
Please Wait while comments are loading...
Subscribe Newsletter