ಸಂಶೋಧನೆ ವರದಿ: ಬ್ರಿಟನ್‌ನಲ್ಲಿ ಧೂಮಪಾನ ಸೇವನೆ ಇಳಿಕೆ...

By Suhani B
Subscribe to Boldsky

ಧೂಮಪಾನ ಆರೋಗ್ಯಕ್ಕೆ ಹಾನಿಕಾರವೆಂದು ತಿಳಿದಿದ್ದರೂ ಇದಕ್ಕೆ ಯುವಜನಾಂಗ ದಿನೇ ದಿನೇ ತುತ್ತಾಗುವುದನ್ನು ನಾವು ಕಾಣುತ್ತೇವೆ. ಆದರೆ ಬ್ರಿಟನ್ನಿನ ಪಬ್‌ಗಳು, ಕ್ಲಬ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಸಿಗರೇಟ್‌ಗಳನ್ನು ಬಹಿಷ್ಕರಿಸಿದ ದಶಕದ ನಂತರ, ಈ ದೇಶದಲ್ಲಿ ಧೂಮಪಾನ ಮಾಡುವವರ ಸಂಖ್ಯೆ ಅತೀ ಕಡಿಮೆಯಾಗಿ ದಾಖಲೆ ಸೃಷ್ಟಿ ಮಾಡಿದೆಯೆಂದು ಹೊಸ ಸಂಶೋಧನೆ ತೋರಿಸುತ್ತದೆ.

2007 ರಲ್ಲಿ ಧೂಮಪಾನದ ನಿಷೇಧವನ್ನು ಪರಿಚಯಿಸಿದಾಗ, ದೇಶದಲ್ಲಿ 1.9 ಮಿಲಿಯನ್ ಕಡಿಮೆ ಧೂಮಪಾನಿಗಳು ಇದ್ದರು, ಯುಕೆಯ ಕ್ಯಾನ್ಸರ್ ರಿಸರ್ಚ್, ಬ್ರಿಟಿಷ್ ಚಾರಿಟಿಯಿಂದ ನಡೆದ ಅಧ್ಯಯನದ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಕಳೆದ ದಶಕದಲ್ಲಿ ಸಾರ್ವಜನಿಕ ಆರೋಗ್ಯದ ಮೇಲೆ ಅತಿದೊಡ್ಡ ಪರಿಣಾಮಗಳನ್ನು ಹೊಡೆದಿದೆ. "10 ವರ್ಷಗಳ ನಂತರ ಧೂಮಪಾನ ನಿಷೇಧವು ಅಗಾಧ ಯಶಸ್ಸನ್ನು ಕಂಡು ತುಂಬಾ ಖುಷಿ ಪಟ್ಟಿದ್ದಾರೆ" ಎಂದು ಯುಕೆಯ ಕ್ಯಾನ್ಸರ್ ಸಂಶೋಧನಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸರ್ ಹಾರ್ಪಲ್ ಕುಮಾರ್ ಹೇಳಿದ್ದಾರೆ.

smoking

ಧೂಮಪಾನ ಸೇವನೆಯ ಪ್ರಾಣಾಂತಿಕ ದುಷ್ಪರಿಣಾಮಗಳಿಂದ ಜನರನ್ನು ರಕ್ಷಿಸುವುದರ ಜೊತೆಗೆ ಧೂಮಪಾನದ ಕಡೆಗೆ ಸಾರ್ವಜನಿಕ ವರ್ತನೆಗಳಲ್ಲಿ ನಾವು ದೊಡ್ಡ ಬದಲಾವಣೆಗಳನ್ನು ನೋಡಿದ್ದೇವೆ. ಇದು ಈಗ ಸಾಮಾಜಿಕವಾಗಿ ಸ್ವೀಕಾರಾರ್ಹವಾಗಿದೆ ಮತ್ತು ಇದರ ಅರ್ಥವೇನೆಂದರೆ ಕಡಿಮೆ ಯುವಜನರು ಅಂತಹ ಸಂಭಾವ್ಯ ಮಾರಣಾಂತಿಕ ಚಟಕ್ಕೆ ಬಲಿ ಬೀಳುವುದಿಲ್ಲ ಎಂದು ಅವರು ಹೇಳಿದರು. 2016 ರಲ್ಲಿ ಬ್ರಿಟನ್ನಿನಲ್ಲಿ ಸುಮಾರು 8.3 ಮಿಲಿಯನ್ ವಯಸ್ಕರ ಸಿಗರೇಟ್ ಧೂಮಪಾನಿಗಳು ಇದ್ದರು. 2007ರಲ್ಲಿ ಯುಕೆಯ ಕ್ಯಾನ್ಸರ್ ರಿಸರ್ಚ್ ಸಂಖ್ಯಾಶಾಸ್ತ್ರದ ಮಾಹಿತಿ ತಂಡವು ಮಾಡಿದ ಲೆಕ್ಕಾಚಾರಗಳ ಪ್ರಕಾರ, ಗ್ರೇಟ್ ಬ್ರಿಟನ್ನಿನಲ್ಲಿ 10.2 ದಶಲಕ್ಷ ವಯಸ್ಕರ ಸಿಗರೆಟ್ ಧೂಮಪಾನಿಗಳಿದ್ದು ಈಗ ಅಂದಾಜು 1.9 ಮಿಲಿಯನ್‌ಗಳಷ್ಟು ಇಳಿದಿವೆ.

ಧೂಮಪಾನ ಸೇವನಿಗಳ ಕುಸಿತವು ಬ್ರಿಟನ್ನಿನಲ್ಲಿ ಸುಮಾರು 8,300,000 ವಯಸ್ಕರ ಧೂಮಪಾನಿಗಳಾಗಿದವೆಯೆಂದು ಯುಕೆಯ ಕ್ಯಾನ್ಸರ್ ಸಂಶೋಧನಾ ಕೇಂದ್ರ ಶನಿವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮುಖ್ಯವಾಗಿ, ಪಬ್‌ಗಳಲ್ಲಿ, ಧೂಮಪಾನ ಮಾಡುವವರು 16 ರಿಂದ 24 ವರ್ಷ ವಯಸ್ಸಿನವರು ಹಾಗೂ 2007 ರಲ್ಲಿ 26 ಶೇಕಡದಿಂದ 17 ಶೇಕಡಕ್ಕೆ ಸೇನೆ ಮಾಡುವವರು ಕುಸಿದಿದ್ದಾರೆ ಹಾಗೂ ಸೇವನೆ ಮಾಡುವವರ ದಾಖಲೆ ಕಡಿಮೆಯಾಗಿದೆ.

ಈ ವಯಸ್ಸಿನ ಗುಂಪಿನಲ್ಲಿರುವ ಯುವಜನಾಂಗ ಬೇರೆ ಯಾವುದೇ ಚಟಕ್ಕೆ ಬೀಳದೆ ಧೂಮಪಾನ ಸೇವನೆಗೆ ಆಕರ್ಷಕರಾಗುವವರ ಸಂಖ್ಯೆ ದೊಡ್ಡದು ಎಂದು ಫಲಿತಾಂಶಗಳು ತೋರಿಸಿದೆ. ಯುಕೆಯ ಕ್ಯಾನ್ಸರ್ ರಿಸರ್ಚ್ ಸೆಂಟರ್‌ನ ಹೊಸ ಸಮೀಕ್ಷೆಯ ಪ್ರಕಾರ 4,300 ಕ್ಕಿಂತ ಹೆಚ್ಚು ಜನರು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇವನೆ ಮಾಡಲು ತಮ್ಮ ಒಲವನ್ನು ತೋರಿಸಿದ್ದಾರೆ ಮತ್ತು ಕೇವಲ 12 ಪ್ರತಿಶತದಷ್ಟು ಜನರು ಧೂಮಪಾನ ಕಾನೂನುಗಳನ್ನು ಹಿಮ್ಮೆಟ್ಟಿಸುವ ಪರವಾಗಿರುತ್ತಾರೆ ಎಂದು ಫಲಿತಾಂಶಗಳು ತೋರಿಸಿದೆ.

ಹೆಚ್ಚಿನ ಜನರು ಧೂಮಪಾನದ ನಿಷೇಧವು ಸಕಾರಾತ್ಮಕವಾಗಿದೆಯೆಂದು ಭಾವಿಸುತ್ತಾರೆ, ಎಂಟು ಪ್ರತಿಶತದಷ್ಟು ಜನರು ಈ ಬದಲಾವಣೆಯು ಅವರಿಗೆ ಅಥವಾ ಸಾರ್ವಜನಿಕ ಸ್ಥಳಗಳಿಗೆ ಯಾವುದೇ ವ್ಯತ್ಯಾಸವನ್ನು ನೀಡಲಿಲ್ಲ ಎಂದು ಭಾವಿಸಿದ್ದಾರೆ. ಧೂಮಪಾನಿಗಳ ಇಪ್ಪತ್ತು ಶೇಕಡ ಅವರು ನಿಷೇಧಿಸುವ ಸಿಗರೇಟ್ ಸಂಖ್ಯೆಯನ್ನು ಕಡಿತಗೊಳಿಸಲು ಬೆಂಬಲಿಸಿದ್ದಾರೆ ಹಾಗೂ ಪ್ರಭಾವಶಾಲಿ 14 ಶೇಕಡ ಮಾಜಿ ಧೂಮಪಾನಿಗಳು ಅವರಿಗೆ ನಿಷೇಧ ಹೇರಲು ಸಹಾಯ ಮಾಡಿದ್ದಾರೆ. ಬ್ರಿಟನ್ನಿನ ಸುಮಾರು 10 ಜನರಿಗೆ (38 ಶೇಕಡಾ) ಜನರು ಧೂಮಪಾನವನ್ನು ಸೇವನೆ ಮಾಡದಂತೆ ಮುಂದಿನ ಪೀಳಿಗೆಯನ್ನು ರಕ್ಷಿಸಲು ಸಹಾಯ ಮಾಡಿದ್ದಾರೆ .

For Quick Alerts
ALLOW NOTIFICATIONS
For Daily Alerts

    English summary

    smoking rates in britain now at lowest ever level

    A decade after cigarettes were banished from Britain's pubs, clubs, bars and restaurants, smoking rates in the country have reached the lowest ever recorded, shows new research. There are now 1.9 million fewer smokers in the country compared with when the smoking ban was introduced in 2007, according to the latest figures from Cancer Research UK, a British charity.
    Story first published: Monday, August 28, 2017, 23:33 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more