For Quick Alerts
ALLOW NOTIFICATIONS  
For Daily Alerts

  ಅಕಾಲಿಕ ಹಲ್ಲು ಉದುರುವ ಸಮಸ್ಯೆಗೆ ಪವರ್ ಫುಲ್ ಮನೆಮದ್ದು

  By Suhani B
  |

  ನಗುವುದು ಸಹಜ ಧರ್ಮ. ನಗುವಿನಲ್ಲಿ ಎದ್ದು ಕಾಣುವುದೇ ಮುತ್ತಿನಂತೆ ಹೊಳೆಯುವ ದಂತಪಂಕ್ತಿ. ಬಿಳಿ ಮುತ್ತಿನಂಥ ಹಲ್ಲು ಇರಬೇಕೆಂಬುದು ಪ್ರತಿಯೊಬ್ಬರ ಆಸೆ. ತಮ್ಮನ್ನು ನೈಸರ್ಗಿಕವಾಗಿ ಬಲಪಡಿಸುವಂತೆ ಮಾಡಬಹುದಾದ ಅತ್ಯುತ್ತಮ ಭಾಗಗಳಲ್ಲಿ ನಗುವೂ ಒಂದಾಗಿದೆ. ಮಿತ್ರರೇ ಒಂದು ನಗುವು ಆರೋಗ್ಯಕರವಾದ ಗುಂಪನ್ನು ಒಳಗೊಂಡಿರುತ್ತದೆ ಮತ್ತು ಒಂದು ದಂತಪಂಕ್ತಿಯ ಒಂದು ಹಲ್ಲು ಕೆಟ್ಟು ಹೋದಲ್ಲಿ ಹದಿಹರೆಯದ ಮಕ್ಕಳಲ್ಲಿ ನಗುವಾಗ ತುಂಬಾ ಆಭಾಸ ಕಾಣುವುದು.

  ಪ್ರಕೃತಿ ದತ್ತವಾಗಿ ನಮಗೆ ವಯಸ್ಸಾದಂತೆ ನಮ್ಮ ಕೂದಲು ಬೆಳೆದಂತೆ ನಮ್ಮ ಚರ್ಮವೂ ಬೆಳೆಯುತ್ತದೆ ಮತ್ತೆ ನಮ್ಮ ಚರ್ಮ ಸುಕ್ಕುಗಟ್ಟಲು ಪ್ರಾರಂಭವಾಗುತ್ತದೆ ಎಂದು ನಾವು ತಿಳಿದಿರುವಂತೆಯೇ ನಾವು ನಮ್ಮ ಹಲ್ಲುಗಳ ಪ್ರಕೃಯಿಗೆ ಸಿದ್ದರಾಗಿರುತ್ತೇವೆ. ಅದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು ವಯಸ್ಸಿನ ಪ್ರತಿಯೊಬ್ಬ ಮನುಷ್ಯನಿಗೆ ಸಂಭವಿಸುತ್ತದೆ. ನಮಗೆ ವಯಸ್ಸಾದಂತೆ ನಮ್ಮ ಶರೀರದಲ್ಲಿರುವ ಜೀವಜಂತುಗಳ ಕಣಗಳು ಹಾಗೂ ಶಕ್ತಿಹೀನತೆಗೊಳ‍್ಳುತ್ತಾ ನಾವು ಸಾವನ್ನಪ್ಪುತ್ತೇವೆ. 

  Amla Powder

  ಸಹಜವಾಗಿ ನಮ್ಮ ತಾರುಣ್ಯವು ಕಣ್ಮರೆಯಾಗಲಾರಂಭಿಸುತ್ತದೆ ಮತ್ತು ನಮ್ಮ ದೇಹದ ಅಂಗಾಂಶಗಳು ಬದಲಾಗಲಾರಂಭಿಸುತ್ತದೆ. ಇದರ ಪರಿಣಾಮ ಚರ್ಮದ ಸುಕ್ಕು ಕಟ್ಟುವಿಕೆ, ನೆನಪಿನ ಶಕ್ತಿ ಕುಂದುವಿಕೆ ವಯಸ್ಸು ಸಂಬಂಧಿತ ಕಾಯಿಲೆಗಳು ಮತ್ತು ಕೂದಲುಗಳು ಬೂದು ಬಣ‍್ಣಕ್ಕೆ ತಿರುಗುವುದು, ಕಣ‍್ಣು ಮಂಜಾಗುವುದು, ಕಿವಿ ಕೇಳಿಸದೆ ಇರುವುದು ಇತ್ಯಾದಿ ಆವರಿಸುವುದು. ಮೇಲಿನಂತೆ ಪ್ರಕೃತಿದತ್ತವಾಗಿ ವಯಸ್ಸಾದ ಹಕ್ಕಿನ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಮಾನವನು ಎಲ್ಲವನ್ನೂ ಮಾಡಬಹುದು.

  ಇತ್ತೀಚೆಗೆ ಬೊಟೋಕ್ಸ್ ನಂತಹ ವೈದ್ಯಕೀಯ ವಿಜ್ಞಾನದ ಕಾರ್ಯ ವಿಧಾನಗಳ ಕ್ಷೇತ್ರದಲ್ಲಿ ಸುಕ್ಕುಗಳು ಕಾಣಿಸದಂತೆ ಮತ್ತು ಹಲ್ಲುಗಳು ಅಂದವಾಗಲು ಅದರ ಮೇಲೆ ಬಳಸುವಂತಹ ಲೇಪನಗಳು ಅಸ್ಥಿತ್ವದಲ್ಲಿದೆ. ಹಾಗಾಗಿ ಜನರು ತಮ್ಮ ಯವೌನದ ನೋಟವನ್ನು ಸಂಭಾವ್ಯವಾಗಿ ಹೆಚ್ಚಿಸಿಕೊಳ‍್ಳಬಹುದು. ಅದಾಗ್ಯೂ ವಯಸ್ಸಾದ ಜೀವನ ಶೈಲಿ ಅಭ್ಯಾಸದೊಂದಿಗೆ ವಯಸ್ಸಾದುದನ್ನು ತಡೆಗಟ್ಟುವುದು ಅಸಾಧ್ಯವಾಗಿದ್ದು ಅಗತ್ಯಕ್ಕಿಂತಲೂ ವೇಗವಾಗಿ ಸಂಭವಿಸುವ ವಯಸ್ಸಾದ ಚಿಹ್ನೆಯನ್ನು ತಡೆಗಟ್ಟಬಹುದು.

  ಸಾಮಾನ್ಯವಾಗಿ 55ನೇ ವಯಸ್ಸಿನ ನಂತರ ಸ್ವಭಾವಿಕವಾಗಿ ವ್ಯಕ್ತಿಯ ಹಲ್ಲುಗಳು ಬೀಳಲಾರಂಭಿಸುತ್ತವೆ. ವಯಸ್ಸಾದ ಚಿಹ್ನೆಯು ಒಬ್ಬ ವ್ಯಕ್ತಿಯನ್ನು ಹಳಬರಾಗಿ ಕಾಣುವಂತೆ ಮಾಡುತ್ತದೆ ಮತ್ತು ಅವರುಗಳಿಗೆ ಈ ವಯಸ್ಸಿನಲ್ಲಿ ತಿನ್ನಲು ಮತ್ತು ಮಾತನಾಡಲು ಕಷ್ಟವಾಗುತ್ತದೆ. ಅದಾಗಿಯೂ ದಂತಗಳ ಮತ್ತು ಹಲ್ಲುಗಳ ಮೇಲೆ ಲೇಪಿಸಿದ ಬಣ‍್ಣ ಹಾಗೆಯೇ ಅಸ್ಥಿತ್ವದಲ್ಲಿರುತ್ತದೆ. ಮೂಲತಃ ಸಾಧ್ಯವಾದಷ್ಟೂ ಕಾಲ ಹಲ್ಲು ಬೀಳುವಿಕೆಯನ್ನು ತಡೆಯಲು ಕೆಲವೊಂದು ಪ್ರಯತ್ನ ನಾವು ಮಾಡಬಹುದು. ಈ ರೀತಿ ಅಕಾಲಿಕ ಹಲ್ಲು ಬೀಳದಂತೆ ತಡೆಯಲು ಸಹಾಯ ಮಾಡುವಂತಹ ಪರಿಹಾರವನ್ನು ನಾವು ಮನೆಯಲ್ಲೇ ಹೊಂದಬಹುದು. 

  Amla

  ಬೇಕಾಗುವ ಪದಾರ್ಥಗಳು

  ಆಮ್ಲ ಅಥವಾ ಗೂಸ್ಬೆರಿ ಪುಡಿ - 2 ಚಮಚ

  ಹಾಲು - 3 ಟೇಬಲ್ ಸ್ಪೂನ್

  ಈ ರೀತಿ ಮನೆಯಲ್ಲಿ ತಯಾರಿಸಿ ನಿಯಮಿತವಾಗಿ ಬಳಸಿದಾಗ ಸಂಬಂಧಿತಡೆಗಟ್ಟಲು ಹಲ್ಲು ಬೀಳುವಿಕೆ ತಡೆಗಟ್ಟಲು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಬಿತಾಗಿದೆ. ಇದರ ಜೊತೆಗೆ ಹದಿಹರೆಯದ ವಯಸ್ಸಿನಲ್ಲೇ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ‍್ಳುವುದು ಮುಖ್ಯವಾಗಿದೆ ಮತ್ತು ಹಲ್ಲು ಬೀಳುವಿಕೆ ಸೇರಿದಂತೆ ಇತರ ವಯಸ್ಸಾದ ಚಿಹ್ನೆಗಳನ್ನು ನಿಧಾನಗೊಳ‍್ಳಿಸುತ್ತದೆ.

  ನಿತ್ಯ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿರುವ ಆರೋಗ್ಯಪೂರ್ಣ ಆಹಾರಗಳನ್ನು ಸೇವಿಸುವ ಮೂಲಕ ಮೊಟ್ಟೆ, ಸೊಪ್ಪು, ತರಕಾರಿಗಳನ್ನು ಹೆ‍‍ಚ್ಚಾಗಿ ಸೇವಿಸಿದಲ್ಲಿ ಕಂಡಿತವಾಗಿ ಸಹಾಯ ಮಾಡಬಹುದು. ಇದಕ್ಕೆ ಅನುಗುಣವಾಗಿ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಮತ್ತು ನಿಯಮಿತವಾಗಿ ದಂತ ವೈದ್ಯರನ್ನು ಭೇಟಿ ಮಾಡುವುದರ ಮೂಲಕ ಅತ್ಯುತ್ತಮ ಮೌಖಿಕ ನೈರ್ಮಲ್ಯವನ್ನು ಸಹ ಕಾಪಾಡಿಕೊಳ‍್ಳಬಹುದು.

  milk

  ಆಮ್ಲ ಪುಡಿಯು ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುತ್ತದೆ. ಅದು ವಸುಡುಗಳ ಮತ್ತು ಹಲ್ಲುಗಳ ನಡುವಿನ ಅಂಗಾಂಶಗಳನ್ನು ಬಲ ಪಡಿಸುತ್ತದೆ. ಇದರಿಂದ ಹಲ್ಲು ಬೀಳುವಿಕೆಯನ್ನು ತಡೆಗಟ್ಟಬಹುದು. ಹಾಲಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು ಇದು ಹಲ್ಲುಗಳ ಬೇರುಗಳನ್ನು ಬಲ ಪಡಿಸುತ್ತದೆ ಮತ್ತು ಅಕಾಲಿಕ ಹಲ್ಲು ಬೀಳದಂತೆ ತಡೆಯುತ್ತದೆ.

  ಮಾಡುವ ವಿಧಾನ

  *ಸಣ್ಣ ಪಾತ್ರೆಯಲ್ಲಿ ಸೂಚಿಸಿದ ಪಧಾರ್ಥಗಳನ್ನು ಸೇರಿಸಿ.

  *ಎಲ್ಲವನ್ನೂ ಚೆನ್ನಾಗಿ ಬೆರೆಸಿ ಅಂಟು ಬರುವಂತೆ ಮಾಡಿಕೊಳ್ಳಿ

  *ಈ ಅಂಟನ್ನು ನಿಮ್ಮ ವಸಡುಗಳ ಮೇಲೆ ಸಮವಾಗಿ ಹರಡಿ

  *ಕನಿಷ್ಠ ಹತ್ತು ನಿಮಿಷಗಳವರೆಗೆ ಮೃದುವಾಗಿ ಮಸಾಜ್ ಮಾಡಿ

  *ಉಗುರು ಬೆಚ್ಚಗಿನ ನೀರಿನಿಂದ ನಿಮ್ಮ ಬಾಯಿಯನ್ನು ಚೆನ್ನಾಗಿ ತೊಳೆದುಕೊಳ್ಳಿ.

  *ಮೇಲೆ ತಿಳಿಸಿದಂತೆ ವಾರದಲ್ಲಿ ಮೂರು ದಿನ ಮಲಗುವ ಮುನ್ನ ಮಾಡಿರಿ

  English summary

  Natural Remedy To Prevent Premature Tooth Loss!

  Since the cells start to degenerate, gradually our youthfulness starts to disappear and the tissues of our body start to change. This leads to occurrences like lines, wrinkles, greying of hair, tooth loss, loss of immunity, decreased vision, hearing and memory losses, age-related diseases, etc. Now, most human beings do everything they can to slow down the process of ageing, right?
  Story first published: Friday, July 28, 2017, 7:02 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more