ನಿತ್ಯ ಬಳಕೆಯ ವಸ್ತುಗಳೇ ಆರೋಗ್ಯಕ್ಕೆ, ಸಂಚಕಾರ ತರುವ ಸಂಚುಕೋರರು!

By Suhani B
Subscribe to Boldsky

ನಮ್ಮ ದಿನ ನಿತ್ಯದಲ್ಲಿ ನಮಗೆ ಆರೋಗ್ಯದಲ್ಲಿ ಒಂದಲ್ಲಾ ಒಂದು ತೊಂದರೆ ಕಾಣಿಸಿಕೊಳ‍್ಳುತ್ತಾ ಇರುತ್ತದೆ. ಇಂತಹ ಸಣ‍್ಣ ಪುಟ್ಟ ತೊಂದರೆಗಳನ್ನು ತಡೆಗಟ್ಟಲು ನಮ್ಮ ಮನೆಯ ದಿನ ನಿತ್ಯದಲ್ಲಿ ಉಪಯೋಗಿಸುವಂತಹ ಟೂತ್ ಪೇಸ್ಟ್, ಸೋಪ್, ಡಿಟರ್ಜೆಂಟ್, ಆಟಿಕೆ ಇತ್ಯಾದಿ ವಸ್ತುಗಳನ್ನು ಬಳಸುವುದರಿಂದ ಇದರಲ್ಲಿರುವ ಟ್ರಿಕ್ಲೋಸನ್ ಹೆಚ್ಚಾಗಿರುವುದರಿಂದ ನಮ್ಮ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ ಎಂದು ವೈದ್ಯೇಕೀಯ ಸಂಶೋಧಕರು ಎಚ್ಚರಿಸಿದ್ದಾರೆ.

ಈ ರೀತೀಯ ವಸ್ತುಗಳ ಬಳಕೆಯಿಂದ ನಾವು ಅನಾರೋಗ್ಯಕ್ಕೆ ತುತ್ತಾದಾಗ ಕ್ವಿನೊಲೊನ್ಸ್ ಆ್ಯಂಟಿಬಯೋಟಿಕ್ ಗುಳಿಗೆ ಸೇವನೆ ಮಾಡಿದಲ್ಲಿ ಉತ್ತಮ ಪರಿಣಾಮ ಬೀರುವುದಿಲ್ಲ, ಯಾಕೆಂದರೆ ನಮ್ಮ ಶರೀರದಲ್ಲಿರುವ ರೋಗಾಣುವಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡಾಗ ನಾವು ತೆಗೆದುಕೊಂಡ ಗುಳಿಗೆ ಅದಕ್ಕೆ ಪರಿಣಾಮಕಾರಿಯಾಗುವುದಿಲ್ಲ ಎಂದು ಸಂಶೋಧನಕಾರರು ಈ ಬಗ್ಗೆ ಹೊಟ್ಟೆಯಲ್ಲಿರುವ ಹುಳದ ಬಗ್ಗೆ ಸಂಶೋಧನೆ ಮಾಡಿ ಮಾನಿ ಕ್ವಿನಿಲೋನ್ಸ್ ಜತೆಗೆ ಸಂಪರ್ಕಿಸಿದಾಗ ಹೊಟ್ಟೆಯಲ್ಲಿರುವ ಹುಳಗಳು ಆ್ಯಂಟಿ ಬ್ಯಾಕ್ಟೀರಿಯ ಹೆಚ್ಚಿಸಿಕೊಂಡಿದೆ. 

Tablets

ಬರ್ಮಿಂಗ್ ಹ್ಯಾಮ್ ವಿಶ್ವ ವಿದ್ಯಾನಿಲಯದ ಪ್ರೊಫೆಸರ್ ರಾದ ಮಾರ್ಕ್ ವೆಬ್ಬರ್ ನ ಪ್ರಕಾರ ಈ ಬ್ಯಾಕ್ಟೀರಿಯಗಳು ಯಾವತ್ತೂ ತೊಂದರೆಗಳನ್ನು ಕೊಡುತ್ತಾ ಮತ್ತು ಇತರ ಕಾಯಿಲೆಗಳಿಗೆ ಗುರಿ ಪಡಿಸುತ್ತವೆ. ಇವರ ಸಂಶೋಧನೆಯ ಪ್ರಕಾರ ಇವುಗಳು ಟ್ರಿಕ್ಲೋಸನ್ ಬೆಳವಣಿಗೆಯಲ್ಲಿ ಮತ್ತು ಶರೀರದ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳ‍್ಳಿಸುತ್ತದೆ. ಕ್ವಿನೊಲೊನ್ಸ್ ಆ್ಯಂಟಿಬ್ಯಾಟಿಕ್ ಅತೀ ಮುಖ್ಯ ಮತ್ತು ಪ್ರಮುಖವಾಗಿ ಮತ್ತು ಮನುಷ್ಯನ ಆರೋಗ್ಯ ವಿಷಯದಲ್ಲಿ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ ಎಂದು ಸಂಶೋಧಕರು ತಿಳಿಸುತ್ತಾರೆ.

Soap

ಅಮೇರಿಕದ ಫುಡ್ ಮತ್ತು ಡ್ರಗ್ ಆಡಳಿತ ಮಂಡಳಿಯವರು ಉದಾಹರಣೆ : ಟ್ರಿಕ್ಲೋಸನ್ ಜಾಸ್ತಿಯಿರುವ ಕೈ ಮತ್ತು ಮೈ ತೊಳೆಯುವ ದ್ರವ ರೂಪದ ಲೋಷನ್ ಗಳನ್ನು ಯುರೋಪಿಯನ್ ಯುನಿಯನ್ ಗಳಲ್ಲಿ ನಿಷೇಧಗೊಳಿಸಲು ಶಿಫಾರಸ್ಸು ಮಾಡಿದೆ. ಆದುದ್ದರಿಂದ ಇಂತಹ ವಸ್ತುಗಳನ್ನು ದಿನನಿತ್ಯ ಜೀವನದಲ್ಲಿ ಕಡಿಮೆ ಉಪಯೋಗಿಸುತ್ತಾ ಬಂದಲ್ಲಿ ಆರೋಗ್ಯದಾಯಕವಾಗಿರಬಹುದು ಎಂಬುದು ವೆಬ್ಬರ್ ನ ಅಭಿಪ್ರಾಯವಾಗಿದೆ.

For Quick Alerts
ALLOW NOTIFICATIONS
For Daily Alerts

    English summary

    Do You Know How Common Household Disinfectants Can Be Dangerous

    Exposure to triclosan, an antibacterial and antifungal agent found in domestic products like toothpaste, soaps, detergents, toys etc. may increase the risk of developing antibiotic resistance, a research has warned. Antibiotic resistance is when bacteria evolve and develop ways to evade the antibiotic drugs, rendering them ineffective.
    Story first published: Saturday, July 22, 2017, 23:45 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more