ಅಧ್ಯಯನ ವರದಿ: ಪ್ಲಾಸ್ಟಿಕ್‌ನಿಂದ ಯಕೃತ್ತು ಸಮಸ್ಯೆ ಕೂಡ ಬರಬಹುದು!

By: Suhani B
Subscribe to Boldsky

ಮಕ್ಕಳೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಮಕ್ಕಳ ಆಟ, ನೋಟ, ಅವರ ಚೇಷ್ಟೆಗಳು ಎಲ್ಲಾ ಖುಷಿಯೇ, ನೋಡಲು ಎರಡು ಕಣ‍್ಣು ಸಾಲದು. ನಾವು ಅವರಿಗಾಗಿ ಆಟಕ್ಕೆ ಕೊಡುವ ಪ್ಲಾಸ್ಟಿಕ್ ಸಾಧನಗಳು ಮತ್ತು ಹಾಲು ಕುಡಿಯುವ ಪ್ಲಾಸ್ಟಿಕ್ ಬಾಟಲ್ ಗಳಿಂದಾಗಿ ಮುಂದೆ ವಯಸ್ಸಾದಾಗ ನಮಲ್ಲಿ ಅಗೋಚರವಾಗಿ ಕಾಣಿಸುವ ಕೊಬ್ಬಿನ ಯಕೃತ್ತು (fatty liver disease) ರೋಗಕ್ಕೆ ಈ ಪ್ಲಾಸ್ಟಿಕ್ ಕಾರಣವೆಂದು ತಿಳಿದಿರುವುದಿಲ್ಲ.

ಪ್ಲಾಸ್ಟಿಕ್ ನಲ್ಲಿ ಹೊರ ಸೂಸುವ ವಿಷಾಂಶಗಳು ಮುಂದಿನ ಅವರ ಯಕೃತ್ತು ರೋಗಕ್ಕೆ ತುತ್ತಾಗುವುದೆಂದು ಇತ್ತೀಚಿನ ಸಂಶೋಧನೆಯಿಂದ ಕಂಡು ಬಂದಿದೆ. ಈ ರೀತಿ ಇಲಿಯ ಮೇಲೆ ಸಂಶೋಧಾತ್ಮಕ ಪರೀಕ್ಷೆಗೆ ಒಳಪಡಿಸಿದಾಗ ಬಿಸ್ಫಿನೋಲ್ (BPA) ಯಕೃತ್ತಿಗೆ ಸಂಬಂಧ ಪಟ್ಟ ಸಮಸ್ಯೆಗಳು ಯಕೃತ್ತು ಬೀಗುವಿಕೆ ಮತ್ತು ಜೀವಸತ್ವಗಳ ನಾಶ ಇತ್ಯಾದಿ ಕಂಡು ಬಂದಿವೆ.

Liver Disease

ಈ ರೀತಿ BPA ಪ್ರಕಾರ ನಿರಂತರ ರಾಸಾಯಿನಿಕ ಮಿಶ್ರಿತ ಅಂಶಗಳು ಹೊರಸೂಸುವುದರಿಂದ ಬೆಳವಣಿಗೆ ಕುಂಠಿತ ಎದುರಿಸಬೇಕಾಗುತ್ತದೆ ಎಂದು ಲಿಂಡ್ ಸೇ ಟ್ರೆವಿನೊ ಬೆಯಲೊರ್ ಕಾಲೇಜ್ ಆಫ್ ಮೆಡಿಸಿನ್ ಟೆಕ್ಸಾಸ್ ಯುಎಸ್ಎ ಯವರ ಅಭಿಪ್ರಾಯವಾಗಿದೆ, ಹಾಗೂ ರಕ್ತದೊಂದಿಗೆ ಸೇರಿಕೊಂಡು ಹಾರ್ಮೋನ್ ಗಳ ತೊಂದರೆ ಇತ್ಯಾದಿಗಳು ಕಾಣಿಸಿಕೊಳ‍್ಳಬಹುದು.

Liver Disease

ENDO 2017 ಎಂಡೋಕ್ರೈಮ್ ಸೊಸೈಟಿಯ ಓರ್ಲ್ಯಾಂಡೋನಲ್ಲಿ 99ನೇ ವಾರ್ಷಿಕ ಸಭೆಯಲ್ಲಿ ನಡೆಸಿದ ನವಜಾತ ಇಲಿ ಮರಿಗಳಿಗೆ BPA ನಿರಂತರ 5 ದಿನ ನೀಡಿದಾಗ ಇಲಿಮರಿಗಳಲ್ಲಿ ಯಕೃತ್ತು ಬೆಳವಣಿಗೆ ಕುಂಠಿತಗೊಂಡಿವೆ ಎಂದು ತಿಳಿಯಲ್ಪಟ್ಟಿದೆ. ಈ ರೀತಿ ನಿರಂತರ ಇಲಿಗಳ ಮೇಲೆ ಸಂಶೋಧನೆ ನಡೆಸಿದಾಗ ಅವುಗಳಲ್ಲಿ ತುಂಬಾ ಬೊಜ್ಜುತನ, ಯಕೃತ್ತು ನಿಗಧಿತ ತೂಕಕ್ಕಿಂತ ಜಾಸ್ತಿ ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ (LDL) ಅಧಿಕವಾಗಿ ಕಂಡು ಬಂದಿದೆ. ಟ್ರೆವಿನೊ ಅಭಿಪ್ರಾಯ ಪಟ್ಟಂತೆ ರಕ್ತದಲ್ಲಿ ಹಾನಿಕಾರಕ ವಿಷಾಂಶಗಳು ಮತ್ತು ಬೆಳವಣಿಗೆಗೆ ಮತ್ತು ಇತರ ಅನಾರೋಗ್ಯ ಕಾಯಿಲೆಗಳಿಗೆ ಗುರಿಯಾಗುವರು ಎಂದು ತಿಳಿಸಿರುತ್ತಾರೆ

English summary

Common Chemical Exposure Linked To Fatty Liver Disease

Babies' exposure to common plastic compounds -- found in baby bottles and personal care products -- is likely to increase their risk of developing a fatty liver disease in adulthood, a study has showed. In the study, conducted on rats, the researchers found that Bisphenol A (BPA) -- also known as endocrine-disrupting chemicals -- hijacks and reprogrammes genes in the liver to cause non-alcoholic fatty liver disease (NAFLD).
Story first published: Tuesday, July 18, 2017, 23:31 [IST]
Subscribe Newsletter