Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಊಟದ ಜೊತೆಗೆ ಸೇವಿಸಬಹುದಾದ ಐದು ಹಣ್ಣುಗಳು
ಹಣ್ಣುಗಳು ಪ್ರಾಣಿ-ಪಕ್ಷಿಗಳಿಗೆ ದೇವರು ನೀಡಿರುವ ವರ ಎಂದು ಹೇಳಬಹುದು. ಮಾನವನು ಸಹ ಒಂದು ಪ್ರಾಣಿಯಾಗಿರುವುದರಿಂದಾಗಿ ಆತನಿಗು ಹಣ್ಣುಗಳು ಒಳ್ಳೆಯದೆ. ಹಣ್ಣುಗಳಲ್ಲಿ ಹಲವಾರು ಪೋಷಕಾಂಶಗಳು ನಮಗಾಗಿ ಲಭಿಸುತ್ತವೆ. ಹಣ್ಣು ತಿಂದರೆ ಸಾಕು, ಇತರೆ ಆಹಾರವನ್ನು ಸೇವಿಸಬೇಕಾದ ಅಗತ್ಯವಿರುವುದಿಲ್ಲ. ಅದಕ್ಕಾಗಿಯೇ ಫಲಾಹಾರ ಎಂಬ ಪದವು ಸಹ ಸೃಷ್ಟಿಯಾಗಿದೆ.
ಹಣ್ಣುಗಳನ್ನು ಸೇವಿಸುವುದು ಒಳ್ಳೆಯದೆ ಆದರೂ ಅದರ ಕುರಿತು ಜನ ನಮ್ಮನ್ನು ನಾನಾ ರೀತಿ ನಿರ್ಬಂಧಿಸುತ್ತಾರೆ. ಆ ಹಣ್ಣು ತಿನ್ನಬಾರದು, ಈ ಹಣ್ಣು ತಿನ್ನಬಾರದು, ಇದನ್ನು ಈಗ ತಿನ್ನಬಾರದು, ಇದನ್ನು ಆಮೇಲೆ ತಿನ್ನಬಾರದು, ಎಂಬ ಮೂಢನಂಬಿಕೆಗಳು ಹಣ್ಣಿನ ಸುತ್ತ ತಳಕು ಹಾಕಿಕೊಂಡಿರುತ್ತವೆ. ಅದರಲ್ಲೂ ಊಟದ ಸಮಯದಲ್ಲಿ ಹಣ್ಣನ್ನು ಸೇವಿಸಬಾರದು ಎಂದು ನಮಗೆ ತುಂಬಾ ಜನರು ಹೇಳಿರುತ್ತಾರೆ. ಆದರೆ ಪೋಷಕಾಂಶ ತಜ್ಞೆಯಾದ ಪ್ರಿಯಾ ಕತ್‌ಪಾಲ್‌ರವರು ಕೆಲವೊಂದು ಹಣ್ಣುಗಳನ್ನು ನಿಯಮಿತವಾಗಿ ಊಟದ ಜೊತೆಗೆ ಸೇವಿಸಬಹುದು ಎಂದು ಸಲಹೆಯನ್ನು ನೀಡಿದ್ದಾರೆ.
ಆದರೆ ರಾತ್ರಿ ಊಟದ ಸಮಯದಲ್ಲಿ ಹಣ್ಣುಗಳನ್ನು ಸೇವಿಸಬೇಡಿ ಎಂಬ ಸಲಹೆಯನ್ನು ಇವರು ನೀಡುತ್ತಾರೆ. ಏಕೆಂದರೆ ಇದರಲ್ಲಿ ಫ್ರಕ್ಟೋಸ್ ಅಂಶಗಳು ಅಧಿಕವಾಗಿರುತ್ತವೆ, ಇವು ಸುಲಭವಾಗಿ ಕೊಬ್ಬಾಗಿ ಪರಿವರ್ತನೆಗೊಳ್ಳುತ್ತವೆ. ಹಾಗಾಗಿ ಇದರ ಸೇವನೆ ಬೇಡ ಎಂಬುದು ಇವರ ಸಲಹೆ. ಬನ್ನಿ ಆಹಾರದ ಜೊತೆಗೆ ಯಾವ ಹಣ್ಣುಗಳನ್ನು ಸೇವಿಸಬಹುದು ನಾವು ಎಂದು ತಿಳಿದುಕೊಳ್ಳೋಣ.

ಸೇಬು
ಸೇಬು, ಇದರಲ್ಲಿ ನಾರಿನಂಶ ಮಾತ್ರ ಹೆಚ್ಚಾಗಿರುವುದಿಲ್ಲ. ಜೊತೆಗೆ ಇದು ನಮ್ಮ ಹೊಟ್ಟೆಯಲ್ಲಿ ಸುಲಭವಾಗಿ ಜೀರ್ಣವಾಗುತ್ತದೆ. ಎಲೆಕೋಸು ಮತ್ತು ಮೊಳಕೆ ಕಾಳುಗಳ ಸಲಾಡ್‌ನಲ್ಲಿ ಒಂದಷ್ಟು ತುಣುಕು ಸೇಬುಗಳನ್ನು ಸೇರಿಸಿಕೊಳ್ಳಿ.
ಕಿತ್ತಳೆ ಹಣ್ಣು
ಸೀಬೆ ಹಣ್ಣು
ರಾಸ್ಪ್‌ಬೆರ್ರಿ
ರಾಸ್ಪ್‌ಬೆರ್ರಿಗಳಲ್ಲಿ ನಾರಿನಂಶ ಮಾತ್ರ ಹೆಚ್ಚಾಗಿರುವುದಿಲ್ಲ, ಇವುಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು ಸಹ ಅಧಿಕ ಪ್ರಮಾಣದಲ್ಲಿರುತ್ತವೆ. ಆದ್ದರಿಂದ ನೀವು ತಯಾರಿಸಿಕೊಳ್ಳುವ ಮಿಲ್ಕ್ ಶೇಕ್‌ಗಳಿಗೆ ಇದನ್ನು ಬೆರೆಸಿಕೊಳ್ಳಬಹುದು.
ಮೂಸಂಬಿ ಅಥವಾ ಲಿಂಬೆರಸ
ಮೂಸಂಬಿ ಅಥವಾ ಲಿಂಬೆರಸವು ನಿಮ್ಮ ಬಾಯಿಯಲ್ಲಿರುವ ಲಾಲಾ ರಸದ ಗ್ರಂಥಿಗಳನ್ನು ಉದ್ದೀಪಿಸುತ್ತದೆ. ಅದರಿಂದ ಉತ್ಪತ್ತಿಯಾಗುವ ಜೊಲ್ಲು ನಿಮ್ಮ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಆದ್ದರಿಂದ ನೀವು ಊಟದ ಜೊತೆಗೆ ಒಂದು ಲೋಟ ಲಿಂಬೆರಸವನ್ನು ಆರಾಮವಾಗಿ ಸೇವಿಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



