Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಾಟರ್ ಡಯೆಟ್ ಟ್ರೈ ಮಾಡಿ ನಿಮ್ಮ ತೂಕ ಕರಗಿಸಿ!
ಆರೋಗ್ಯಯುತ ವಿಧಾನದಲ್ಲಿ ನಿಮ್ಮ ದೇಹ ತೂಕವನ್ನು ಕಳೆದುಕೊಳ್ಳುವುದು ಸಾಧ್ಯವೇ? ಹಾಗಿದ್ದರೆ ವಾಟರ್ ಡಯೆಟ್ ಅನ್ನು ನಿಮ್ಮದಾಗಿಸಿಕೊಳ್ಳಿ. ಈ ವಾಟರ್ ಡಯೆಟ್ ಹತ್ತು ದಿನದಲ್ಲಿ ನಿಮ್ಮ ಅಧಿಕ ತೂಕವನ್ನು ಇಳಿಸುವುದು ಖಂಡಿತ.
ಈ ವಾಟರ್ ಡಯೆಟ್ ಅನ್ನು ಸ್ಟ್ರಿಕ್ಟ್ ಆಗಿ ಅನುಸರಿಸುವುದು ಅತೀ ಅಗತ್ಯ. ನಿಮ್ಮ ದೇಹದಲ್ಲಿರುವ ಅಧಿಕ ಕಿಲೋವನ್ನು ಕರಗಿಸುವುದರ ಜೊತೆಗೆ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ವಾಟರ್ ಡಯೆಟ್ ಅದ್ಭುತ ಫಲವನ್ನು ನೀಡುತ್ತದೆ. ತಜ್ಞರ ಪ್ರಕಾರ ವಾಟರ್ ಡಯೆಟ್‍ಗಿಂತ ನಿಮ್ಮ ತೂಕ ಇಳಿಸುವ ಪರಿಣಾಮಕಾರಿ ವಿಧಾನ ಇನ್ನೊಂದಿಲ್ಲ ಎಂದಾಗಿದೆ.
ಬೇರೆ ಘನ ಆಹಾರವಿಲ್ಲದೆ ಬರಿ ನೀರು ಮತ್ತು ಜ್ಯೂಸ್ ಅನ್ನು ಕುಡಿದು ಈ ಡಯೆಟ್ ಅನ್ನು ನಿಮಗೆ ಪಾಲಿಸಬಹುದು. ಇತರ ಆರೋಗ್ಯಕಾರಿ ಡಯೆಟ್ ಪಟ್ಟಿಯಲ್ಲಿ ಈ ವಾಟರ್ ಡಯೆಟ್ ಕೂಡ ಸ್ಥಾನ ಪಡೆದಿದ್ದು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಿಸಿ, ಸೂಕ್ಷ್ಮ ದೃಷ್ಟಿಯನ್ನು ಒದಗಿಸುತ್ತದೆ. ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ ಕೂಡ ವಾಟರ್ ಡಯೆಟ್ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಹಾಗಿದ್ದರೆ ವಾಟರ್ ಡಯೆಟ್ ಅನ್ನು ಪ್ರಯತ್ನಿಸಲು ನೀವು ರೆಡಿಯಾಗಿರುವಿರಿ ಎಂದಲ್ಲಿ ತಿಳಿಸಿಕೊಡಲು ನಾವೂ ರೆಡಿ.
ತೂಕ ಇಳಿಸಲು 7 ದಿನದ ಕ್ರ್ಯಾಶ್ ಡಯೆಟ್ ಯೋಜನೆ

ದಿನ 1 - ನೀರು
ಹತ್ತು ದಿನದ ವಾಟರ್ ಡಯೆಟ್ ಪ್ರಾರಂಭದ ಮೊದಲ ದಿನ ಪ್ಲೇನ್ ನೀರಿನಿಂದ ಆರಂಭ. 2 ಗಂಟೆಗಳ ವಿರಾಮದ ಮಧ್ಯದಲ್ಲಿ ದಿನವಿಡೀ ನೀರು ಮಾತ್ರ ಕುಡಿಯಬೇಕು.

ದಿನ 2 - ಗ್ರೀನ್ ನೀರು
ಗ್ರೀನ್ ನೀರೆಂದರೆ ಗ್ರೀನ್ ಟೀಯಾಗಿದೆ. ಗ್ರೀನ್ ಟೀ ಡಯೆಟ್‌ನ ಎರಡನೇ ದಿನ ನಿಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಕಾರಿ.

ದಿನ 3 - ಐಸ್ ವಾಟರ್
ನಿಮ್ಮ ದೇಹದಲ್ಲಿರುವ ಚಯಾಪಚಯ ವ್ಯವಸ್ಥೆಯನ್ನು ಉತ್ತಮಗೊಳಿಸುವಲ್ಲಿ ಐಸ್ ವಾಟರ್ ಸಹಕಾರಿ.

ದಿನ 4 - ಬೆಲ್ಲದ ನೀರು
ದಿನದಲ್ಲಿ ಐದು ಲೀಟರ್‌ಗಳಷ್ಟು ನೀರನ್ನು ಕುಡಿಯಿರಿ ಮತ್ತು ಇದಕ್ಕೆ ಎರಡು ಸ್ಪೂನ್‌ನಷ್ಟು ಬೆಲ್ಲವನ್ನು ಹಾಕಿ. ಇದು ನಿಮಗೆ ಶಕ್ತಿ ಬರುವಂತೆ ಮಾಡುತ್ತದೆ.

ದಿನ 5 - ಸೂಪಿ ವಾಟರ್
ನೀವು ಹತ್ತು ದಿನದ ವಾಟರ್ ಡಯೆಟ್‌ನಲ್ಲಿರುವಾಗ ನಿಮಗೆ ಅಗತ್ಯವಾಗಿರುವ ಪ್ರೊಟೀನ್ ವಿಟಮಿನ್ ನೀಡಲು ಸೂಪಿ ವಾಟರ್ ಸಹಕಾರಿಯಾಗಿದೆ. ಐದನೇ ದಿನ ನಿಮ್ಮ ಹೊಟ್ಟೆ ಭರ್ತಿಯಾಗಲು ಸೂಪಿ ವಾಟರ್ ಅನ್ನು ಸೇವಿಸಿ.

ದಿನ 6 - ಹಣ್ಣಿನ ನೀರು
ನಿಮ್ಮ ಹತ್ತು ದಿನದ ವಾಟರ್ ಡಯೆಟ್‌ನಲ್ಲಿ ಸಹಕಾರಿ ಈ ಹಣ್ಣಿನ ನೀರಾಗಿದೆ. ಇದರಿಂದ ತೆಗೆದ ರಸವನ್ನು ಸೇವಿಸುವುದು ಡಯೆಟ್‌ನಲ್ಲಿ ಒಳಪಡುತ್ತದೆ.

ದಿನ 7 - ಸಿಹಿ ನೀರು
ಸ್ವಲ್ಪ ಉಪ್ಪು ಮತ್ತು ಸಕ್ಕರೆ ಬೆರೆತ ನೀರಾಗಿದೆ ಸ್ವೀಟ್ ವಾಟರ್. ನಿಮ್ಮ ಹತ್ತನೇ ದಿನದ ವಾಟರ್ ಡಯೆಟ್‌ನ ಏಳನೇ ದಿನದಂದು ಸ್ವೀಟ್ ವಾಟರ್ ಸೇವಿಸಿ. ಇದು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತದೆ.

ದಿನ 8 - ಹಾಟ್ ವಾಟರ್
ನೀವು ತೂಕ ಇಳಿಸುವ ಮಹತ್ವಾಕಾಂಕ್ಷೆ ಉಳ್ಳವರಾಗಿದ್ದಲ್ಲಿ ಹಾಟ್ ವಾಟರ್ ನಿಮಗೆ ಸಹಾಯ ಮಾಡುತ್ತದೆ.

ದಿನ 9 - ಹರ್ಬಲ್ ವಾಟರ್
ನಿಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಹರ್ಬಲ್ ವಾಟರ್ ಸಹಕಾರಿ.

ದಿನ 10 - ಲೆಮನ್ ವಾಟರ್
ತೂಕ ಇಳಿಸಲು ಒಂದು ಉತ್ತಮ ವಿಧಾನವಾಗಿದೆ ಲೆಮನ್ ವಾಟರ್. ನೀವು ಲೆಮನ್ ವಾಟರ್‌ನೊಂದಿಗೆ ಸ್ವಲ್ಪ ಜೇನು ಮತ್ತು ದಾಲ್ಚಿನ್ನಿಯನ್ನು ಸೇರಿಸುವುದು ಒಳಿತು.



Click it and Unblock the Notifications
