Latest Updates
-
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ!
ಹಣ್ಣುಗಳನ್ನು ತಿನ್ನುವ ಸರಿಯಾದ ಕ್ರಮ ಯಾವುದು?
ಸಾಮಾನ್ಯವಾಗಿ, ಜನರು ಹಣ್ಣುಗಳನ್ನು ತಿಂದ ಮೇಲೆ ಮಾಡುವ ದೂರುಗಳ ಬಗ್ಗೆ ಕೇಳಿರಬಹುದು. ಹಣ್ಣುಗಳನ್ನು ತಿನ್ನುವ ವಿಷಯದಲ್ಲಿ ಜನರು ಮಾಡುವ ಸಾಮಾನ್ಯ ದೂರುಗಳೆಂದರೆ, ಪ್ರತಿಸಲವೂ ನನಗೆ ಕಲ್ಲಂಗಡಿ ಹಣ್ಣು ತಿಂದ ಬಳಿಕ ತೇಗು ಬರುತ್ತದೆ ಅಥವಾ ಬಾಳೆಹಣ್ಣು ತಿಂದ ಬಳಿಕ ಪದೇ ಪದೇ ಶೌಚಾಲಯಕ್ಕೆ ಹೋಗಬೇಕೆಂದೆನಿಸುತ್ತದೆ ಇತ್ಯಾದಿಗಳು.
ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ತಿಂದರೆ, ಇಂತಹ ಸಮಸ್ಯೆಗಳು ಕಂಡುಬರುವುದಿಲ್ಲ. ಈ ತರಹದ ಸಮಸ್ಯೆಗಳು ಯಾಕೆ ಕಂಡುಬರುತ್ತವೆ ಎಂದರೆ, ಹಣ್ಣು, ಜೀರ್ಣಗೊಂಡ ಇತರ ಆಹಾರದೊಂದಿಗೆ ಮಿಶ್ರವಾಗುತ್ತದೆ ಮತ್ತು ಇದು ಗ್ಯಾಸ್‌ನ್ನು ಉತ್ಪಾದಿಸುತ್ತದೆ ಮತ್ತು ಇದು ನಮ್ಮಲ್ಲಿ ಹೊಟ್ಟೆ ಉಬ್ಬರಿಕೆಗೆ ಕಾರಣವಾಗುತ್ತದೆ.
ಮುಳ್ಳುಸೌತೆಕಾಯಿಯಲ್ಲಿರುವ ಕೆಲವು ಅಚ್ಚರಿಯ ಗುಣಗಳು

ಹಣ್ಣು ತಿಂದ ಬಳಿಕ, ಬೇರೆ ಯಾವುದೇ ಆಹಾರ ತಿನ್ನುವ ಮೊದಲು ಕನಿಷ್ಠ 30 ನಿಮಿಷಗಳ ಅಂತರವನ್ನು ಪಾಲಿಸುವುದು ಅತ್ಯವಶ್ಯಕ. ಒಂದು ವೇಳೆ ನೀವು ಅದಾಗಲೇ ಊಟವನ್ನು ಮಾಡಿಯಾಗಿದ್ದರೆ, ಸುಮಾರು 3 ಗಂಟೆಗಳ ಬಳಿಕ ಹಣ್ಣನ್ನು ಸೇವಿಸಿರಿ. ಆದ್ದರಿಂದ ತಿಂದ ಹಣ್ಣು ಹೊಟ್ಟೆಗೆ ಹೋಗುವ ಮೊದಲು, ನೀವು ಸೇವಿಸಿದ ಎಲ್ಲ ಆಹಾರಗಳು ಜೀರ್ಣವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
ನೀವು ಖಾಲಿ ಹೊಟ್ಟೆಯಲ್ಲಿ ಹಣ್ಣನ್ನು ಸೇವಿಸುವುದರಿಂದ, ಕೂದಲು ಹಣ್ಣಾಗುವುದು, ಬಕ್ಕತಲೆ, ವಿಪರೀತವಾಗಿ ಕೈ-ಕಾಲು ನಡುಗುವುದು ಮತ್ತು ಕಣ್ಣಿನ ಸುತ್ತ ಕಂಡುಬರುವ ಕಪ್ಪು ವರ್ತುಲಗಳು ಮುಂತಾದ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು. ಒಂದು ವೇಳೆ ಹಣ್ಣುಗಳನ್ನು ತಿನ್ನುವ ಸರಿಯಾದ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ, ನೀವು ಚೈತನ್ಯ, ಆರೋಗ್ಯ, ಮತ್ತು ಸಾಮಾನ್ಯ ತೂಕವನ್ನು ಕಾಯ್ದುಕೊಳ್ಳುವಂತಹ ಸೌಂದರ್ಯದ ಗುಟ್ಟನ್ನು ಪಡೆಯಬಹುದು.
ಎತ್ತರವನ್ನು ಹೆಚ್ಚಿಸುವ 12 ಅದ್ಭುತ ಆಹಾರಗಳು
ನಿಮಗೆ ಹಣ್ಣಿನ ರಸ ಕುಡಿಯ ಬೇಕೆಂದೆನಿಸಿದಾಗ, ಅಂಗಡಿಯಲ್ಲಿ ಶೇಖರಿಸಲಾಗಿರುವ ಹಣ್ಣಿನ ರಸ ಕುಡಿಯುವ ಬದಲು ತಾಜಾ ಹಣ್ಣಿನ ರಸವನ್ನು ಕುಡಿಯಿರಿ. ಅಷ್ಟೇ ಅಲ್ಲದೆ, ಬಿಸಿ ಮಾಡಿದ ಹಣ್ಣಿನ ರಸವನ್ನು ಕುಡಿಯಬೇಡಿರಿ.
ನೀವು ಹಣ್ಣಿನ ರಸವನ್ನು ಕುಡಿಯುವಾಗ ಅದನ್ನು ಬಾಯಿತುಂಬಾ ತುಂಬಿಕೊಂಡು ನಿಧಾನವಾಗಿ ಕುಡಿಯಿರಿ. ಯಾಕೆಂದರೆ, ಹಣ್ಣಿನ ರಸವನ್ನು ನೀವು ನುಂಗುವ ಮೊದಲು, ಅದನ್ನು ನಿಮ್ಮ ಸಲೈವಾದದೊಂದಿಗೆ ಮಿಶ್ರವಾಗಲು ಬಿಡಿ. ಇದು ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
