Latest Updates
-
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ!
ಚಪ್ಪಾಳೆ ತಟ್ಟಿ ಕಾಯಿಲೆಯಿಂದ ದೂರವಿರಿ!
ಚಪ್ಪಾಳೆ ತಟ್ಟುವುದರಿಂದ ಅರೋಗ್ಯ ಚೆನ್ನಾಗಿರುತ್ತದೆ ಎಂದರೆ ತಮಾಷೆ ಎಂದೆನಿಸಬಹುದು,ಆದರೆ ಇದು ನಿಜವಾಗಿಯೂ ಸತ್ಯ ಮತ್ತು ಎರಡು ಕೈಗಳನ್ನು ಸೇರಿಸಿ ಚಪ್ಪಾಳೆ ತಟ್ಟುವುದು ಒಂದು ಸುಂದರ ಮುಂಜಾನೆಯ ಸಂಗೀತದಂತೆ ಎನ್ನಬಹುದು.
ನಾವು ಯಾರನ್ನಾದರೂ ಪ್ರೊತ್ಸಾಹಿಸುವಾಗ ಚಪ್ಪಾಳೆ ತಟ್ಟುತ್ತೇವೆ ಅಥವಾ ನಾವು ತುಂಬಾ ಸಂತೋಷಗೊಂಡಾಗ ಚಪ್ಪಾಳೆ ತಟ್ಟುತ್ತೇವೆ. ಹೆಚ್ಚಿನ ಜನರು ಹಾಡು ಹೇಳುವಾಗ ಚಪ್ಪಾಳೆ ತಟ್ಟುತ್ತಾರೆ.ಚಪ್ಪಾಳೆ ತಟ್ಟುವುದು ಒಂದು ರೀತಿಯ ಫ಼ನ್ . ಆದ್ದರಿಂದಲೇ ಹೆಚ್ಚಿನ ಮಕ್ಕಳು ಚಪ್ಪಾಳೆ ತಟ್ಟುವುದನ್ನು ಇಷ್ಟಪಡುತ್ತಾರೆ. ಪ್ಪಾಳೆ ತಟ್ಟುವುದರಿಂದ ಅರೋಗ್ಯ ಕೂಡ ಸಮತೋಲನದಲ್ಲಿ ಇರುತ್ತದೆ ಎಂಬುದು ಆಶ್ಚರ್ಯವೇ ಸರಿ ಆಲ್ಲವೇ? ಬನ್ನಿ ಇದರಿಂದ ದೇಹಕ್ಕಗುವ ಅನುಕೂಲ ಏನು ಎಂಬುದನ್ನು ತಿಳಿಯೋಣ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಲವಾದ ಆರೋಗ್ಯಕರ ನಿಮಿರುವಿಕೆ ಪಡೆಯುವುದು ಹೇಗೆ?
1.ಚಪ್ಪಾಳೆ ತಟ್ಟುವುದರಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಮತ್ತು ಅಸ್ತಮಾ ಕಾಯಿಲೆ ದೂರವಾಗುತ್ತದೆ.
2.ಚಪ್ಪಾಳೆ ತಟ್ಟುವುದರಿಂದ ನರಗಳು ಸಡಿಲಗೊಳ್ಳುತ್ತವೆ.ಹೃದಯ,ಶ್ವಾಸಕೋಶ, ಇವುಗಳಿಗೆ ಸಂಬಂಧಿಸಿದ ನರಗಳನ್ನು ಚಪ್ಪಾಳೆ ತಟ್ಟುವುದರಿಂದ ಅರೊಗ್ಯಯುತವಾಗಿ ಇಟ್ಟುಕೊಳ್ಳಬಹುದು.
3.ಚಪ್ಪಾಳೆ ತಟ್ಟುವುದರಿಂದ ನಿಮಗೆ ಆರಾಮದಾಯಕ ಅನುಭವವಾಗುತ್ತದೆ.
4.ಇದು ಬಿಳಿ ರಕ್ತಕಣವನ್ನು ಬಲಗೊಳಿಸಿ ನಿಮ್ಮನ್ನು ಹೆಚ್ಚು ಆರೋಗ್ಯಯುತವಾಗಿ ಮಾಡುತ್ತದೆ.
5.ಚಪ್ಪಾಳೆ ಮಕ್ಕಳಲ್ಲಿ ಕೌಶಲ್ಯವನ್ನು ಹೆಚ್ಚಿಸುತ್ತದೆ ಮತ್ತು ಶೈಕ್ಷಣಿಕವಾಗಿ ಹೆಚ್ಚು ನಿಪುಣರಾಗುವಂತೆ ಮಾಡುತ್ತದೆ.
6.ಚಪ್ಪಾಳೆ ರಕ್ತ ಸಂಚಲನ ಸುಗಮವಾಗಿ ಆಗುವಂತೆ ಮಾಡುತ್ತದೆ.ಅಪಧಮನಿ ಮತ್ತು ಅಭಿಧಮನಿಯಲ್ಲಿರುವ ಎಲ್ಲಾ ರೀತಿಯ ತೊಂದರೆ ಹೋಗಲಾಡಿಸುತ್ತದೆ.ಕೆಟ್ಟ ಕೊಲೆಸ್ಟ್ರಾಲ್ ತೆಗೆದುಹಾಕುತ್ತದೆ.
7.ಪ್ರತಿದಿನ ೧೫೦೦ ಭಾರಿ ಚಪ್ಪಾಳೆ ತಟ್ಟಿದರೆ ನೀವು ಫಿಟ್ ಆಗಿ ಇರಬಹುದು.
8.ಚಪ್ಪಾಳೆ ಮಕ್ಕಳ ಬರವಣಿಗೆ ಸುಂದರವಾಗುವಂತೆ ಮತ್ತು ಕಾಗುಣಿತ ದೋಷ ಇರದಂತೆ ಮಾಡಲು ಪ್ರಚೋದಿಸುತ್ತದೆ ಎನ್ನಲಾಗುತ್ತದೆ.
9.ಪ್ರತಿದಿನ ಊಟವಾದ ನಂತರ ಒಂದು ಗಂಟೆ ಚಪ್ಪಾಳೆ ತಟ್ಟುವುದರಿಂದ ಕೈ ಮತ್ತು ಕಾಲುಗಳು ಬೆವರುವುದನ್ನು ಗಮನಿಸಬಹುದು.
10.ಆರೋಗ್ಯಯುತ ದೇಹ ನಿಮ್ಮದಾಗಲು ಚಪ್ಪಾಳೆ ತಟ್ಟುವ ಮೊದಲು ಕೈಗಳಿಗೆ ಕೊಬ್ಬರಿ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಹಚ್ಚಿಕೊಳ್ಳಿ.ನಂತರ ಇದನ್ನು ದೇಹ ಹೀರಿಕೊಳ್ಳುತ್ತದೆ.
11.ಹೃದಯ ಸಂಬಂಧಿ ಕಾಯಿಲೆಗಳು,ಅಧಿಕ ರಕ್ತದೊತ್ತಡ,ಮಧುಮೇಹ,ಖಿನ್ನತೆ,ಅಸ್ತಮಾ,ಸಾಮಾನ್ಯ ಶೀತ,ಸಂಧಿವಾತ,ತಲೆನೋವು,ನಿದ್ರಾಹೀನತೆ,ಕೂದಲು ಉದುರುವಿಕೆ ಇವೆಲ್ಲವುಗಳನ್ನು ಚಪ್ಪಾಳೆ ತಟ್ಟುವುದರ ಮೂಲಕ ಹೋಗಲಾಡಿಸಬಹುದು ಎನ್ನಲಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
