Latest Updates
-
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ! -
ಇಂದಿನ ಲವ್ ಜಾತಕ: ನಿಮ್ಮ ಪ್ರೀತಿಯನ್ನು ಗಟ್ಟಿಗೊಳಿಸಲು ಇಂದಿನ ಬೆಸ್ಟ್ ಟಿಪ್ಸ್ ಮತ್ತು ಡೇಟಿಂಗ್ ಐಡಿಯಾಗಳು -
₹1,000 ಕ್ಕಿಂತ ಕಡಿಮೆ ಬಜೆಟ್ನಲ್ಲಿ ಮನೆಗೆ ಹೊಸ ಲುಕ್: ಬಿದಿರಿನ ಅಲಂಕಾರಿಕ ವಸ್ತುಗಳ ಮ್ಯಾಜಿಕ್! -
ನೆಸ್ಲೆ ಶಿಶು ಆಹಾರದ ಮೇಲೆ FSSAI ಕಣ್ಣು: ನಿಮ್ಮ ಮಗುವಿನ ಸುರಕ್ಷತೆಗಾಗಿ ಪೋಷಕರು ತಿಳಿಯಲೇಬೇಕಾದ ವಿಷಯಗಳು -
ವಿಶ್ವಕರ್ಮ ಪೂಜೆ ಸಂಭ್ರಮ: ಗಾಳಿಪಟ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಮರೆಯದಿರಿ! -
IMD ಮಳೆ ಅಲರ್ಟ್: ಸಿಡಿಲು-ಮಳೆಯಿಂದ ಪಾರಾಗಲು ಈ ನಿಯಮ ಪಾಲಿಸಿ, ಮನೆಯಲ್ಲೇ ಫಿಟ್ ಆಗಿರಿ
ಸುಂದರ ಆಕಾರ ಪಡೆಯಲು ಸಹಕಾರಿ ಈ 10 ಆಹಾರಗಳು
ದೇಹದ ಸುಂದರ ಆಕಾರವನ್ನು ಪಡೆಯುವುದು ಎಲ್ಲರ ಮನದಾಸೆಯಾಗಿರುತ್ತದೆ. ನಿಮಗೆ ವೇಗವಾಗಿ ತೂಕ ಇಳಿಸಿಕೊಳ್ಳಬೇಕೆಂಬ ಬಯಕೆ ಮನದಲ್ಲಿ ಮೂಡಿದೆ ಎಂದರೆ ಈ ಲೇಖನವನ್ನು ನೀವು ತಪ್ಪದೆ ಓದಲೇಬೇಕು. ತಜ್ಞರು ಹೇಳುವಂತೆ ನಿಮ್ಮ ಸುತ್ತಲೂ ತೂಕವನ್ನು ವೇಗವಾಗಿ ಕಡಿಮೆ ಮಾಡುವ ಚಮತ್ಕಾರೀ ಆಹಾರಗಳಿದ್ದು ಅವುಗಳನ್ನು ನಿಮ್ಮ ಪ್ರಯೋಜನಕ್ಕೆ ಬಳಸಬಹುದು.
ಇಂದಿನ ಲೇಖನದಲ್ಲಿ ನಿಮಗೆ ಸಹಕಾರಿಯಾಗುವ 10 ದೇಹ ತೂಕವನ್ನು ವೇಗವಾಗಿ ಕಡಿಮೆ ಮಾಡುವ ಆಹಾರ ಪಟ್ಟಿಯನ್ನು ನಾವು ನೀಡುತ್ತಿದ್ದೇವೆ. ಪ್ರೋಟೀನ್, ಕಾರ್ಬೋಹೈಡ್ರೇಟ್ ಕೊರತೆಯನ್ನು ನೀವು ಎದುರಿಸದೇ ಆರೋಗ್ಯವಂತ ಡಯಟ್ ಪಾಲಿಸಿ ಈ ತೂಕ ಕಳೆದುಕೊಳ್ಳುವ ವಿಧಾವನ್ನು ನಿಮ್ಮದಾಗಿಸಿ.
ಮುಳ್ಳುಸೌತೆಕಾಯಿಯಲ್ಲಿರುವ ಕೆಲವು ಅಚ್ಚರಿಯ ಗುಣಗಳು

ಟೋಮೇಟೋ:
ಟೋಮೇಟೋ ಕ್ಯಾಲೋರಿ ಕಡಿಮೆ ಇರುವ ತರಕಾರಿಯಾಗಿದ್ದು ದೇಹ ತೂಕವನ್ನು ವೇಗವಾಗಿ ಕಳೆದುಕೊಳ್ಳುವಲ್ಲಿ ಸಹಕಾರಿಯಾಗಿದೆ.

ಗ್ರೇಪ್‌ಫ್ರುಟ್ಸ್:
ಬೇಸಿಗೆಯಲ್ಲಿ ನಿಮ್ಮ ದೇಹಕ್ಕೆ ತಂಪನ್ನು ಒದಗಿಸುವ ಸಿಡ್ರಸ್ ಅಂಶವನ್ನು ಆಹಾರದಲ್ಲಿ ನೀವು ತೆಗೆದುಕೊಳ್ಳಲೇಬೇಕು. ನಿಮಗೆ ಹಸಿವಾದಾಗ 120 ಕ್ಯಾಲೋರಿಯಷ್ಟು ಶಕ್ತಿಯನ್ನು ಹೊಂದಿರುವ ಗ್ರೇಪ್‌ಫ್ರುಟ್ ಸೇವನೆ ಮಾಡಿ.

ಮೊಟ್ಟೆಯ ಬಿಳಿ ಭಾಗ:
ಮೊಟ್ಟೆಯ ಬಿಳಿ ಭಾಗವನ್ನು ಸೇವಿಸುವುದು ನಿಮಗೆ ತೂಕವನ್ನು ವೇಗವಾಗಿ ಇಳಿಸುವಲ್ಲಿ ಸಹಾಯ ಮಾಡುತ್ತದೆ. ಇದರ ಹಳದಿ ಭಾಗವನ್ನು ಸೇವಿಸದೇ ಬಿಳಿ ಭಾಗವನ್ನು ಮಾತ್ರ ಸೇವಿಸಿ ಫಲಿತಾಂಶವನ್ನು ಪಡೆದು ಅಚ್ಚರಿಗೊಳ್ಳಿ.

ಮುಳ್ಳುಸೌತೆ:
ನಿಮ್ಮ ತೂಕವನ್ನು ವೇಗವಾಗಿ ಕಳೆದುಕೊಳ್ಳುವಲ್ಲಿ ಸಹಕಾರಿಯಾಗಿರುವ ತರಕಾರಿ ಮುಳ್ಳುಸೌತೆಯಾಗಿದೆ. ನೀರನ್ನೇ ಪ್ರಧಾನವಾಗಿ ತನ್ನೊಳಗೆ ಇರಿಸಿಕೊಂಡಿರುವ ಮುಳ್ಳುಸೌತೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಸಾಸ್:
ಸಿಹಿ ಪದಾರ್ಥವನ್ನು ಬಿಟ್ಟು ಸಾಸ್‌ಗೆ ನಿಮ್ಮ ಆಹಾರವನ್ನು ಬದಲಾಯಿಸಿಕೊಳ್ಳಿ ಇದರಿಂದ ವೇಗವಾಗಿ ತೂಕ ಕಳೆದುಕೊಳ್ಳುವ ನಿಮ್ಮ ಇರಾದೆ ಖಂಡಿತ ಸಫಲಗೊಳ್ಳುತ್ತದೆ.

ಶ್ರಿಂಪ್:
ಎಂಟರಷ್ಟು ಕ್ಯಾಲೋರಿಯನ್ನು ಹೊಂದಿರುವ ಶ್ರಿಂಪ್‌ಗಳು ವೇಗವಾಗಿ ತೂಕ ಕಳೆದುಕೊಳ್ಳುವ ನಿಮ್ಮ ಬಯಕೆಗೆ ಅದ್ಭುತವಾಗಿ ಸಹಕರಿಸುತ್ತದೆ.

ಚೆರ್ರಿ:
50 ರಷ್ಟು ಕ್ಯಾಲೋರಿಯನ್ನು ಹೊಂದಿರುವ ಚೆರ್ರಿ ನಿಮ್ಮ ತೂಕ ಇಳಿಕೆಗೆ ಸಹಕಾರಿಯಾಗಿದೆ. ಇದರಿಂದ ನಿಮ್ಮ ರೋಗನಿರೋಧಕ ಸಾಮರ್ಥ್ಯ ಕೂಡ ಅಧಿಕಗೊಳ್ಳುತ್ತದೆ.

ಬ್ರಕೋಲಿ:
ಇದೊಂದು ಹಸಿರು ಎಲೆಯ ತರಕಾರಿಯಾಗಿದ್ದು ನಿಮ್ಮ ದೇಹದ ಕೊಬ್ಬನ್ನು ಕಡಿಮೆ ಮಾಡುವ ಶಕ್ತಿ ಇದಕ್ಕಿದೆ. ಇದರಲ್ಲಿರುವ ಕಹಿ ಅಂಶ ತೂಕ ಇಳಿಸುವಲ್ಲಿ ಪ್ಲಸ್ ಪಾಯಿಂಟ್.

ಕ್ಯಾಬೇಜ್:
ಕ್ಯಾಬೇಜ್ ಎಲೆಗಳು ಉತ್ಕರ್ಷಣ ನಿರೋಧಿ ಅಂಶ ಸಿ ಯನ್ನು ಅತ್ಯಧಿಕವಾಗಿ ಒಳಗೊಂಡಿರುವ ತರಕಾರಿ. ಇದು ನಿಮಗೆ ವೇಗವಾಗಿ ತೂಕ ಇಳಿಸುವಂತೆ ಮಾಡುತ್ತದೆ.

ರಸ್‌ಬೆರ್ರಿ:
31 ಶೇಕಡಾ ಕ್ಯಾಲೋರಿ, ಹಾಗೂ ಮೂರನೇ ಒಂದು ಭಾಗದಷ್ಟು ಸಕ್ಕರೆಯನ್ನು ಒಳಗೊಂಡಿರುವ ರಸ್‌ಬೆರ್ರಿ ನಿಮಗೆ ವೇಗವಾಗಿ ತೂಕ ಕಳೆದುಕೊಳ್ಳಲು ಸಹಕಾರಿಯಾಗಿದೆ.



Click it and Unblock the Notifications
