Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ನಿಮಗೆ ಮಾರಕವಾಗಲಿರುವ ಪ್ರತಿ ದಿನದ 10 ದುರಭ್ಯಾಸಗಳು
ಮಾನವನಿಗೆ ತನ್ನ ಜೀವನದಲ್ಲಿ ಪ್ರತಿದಿನದ ಅಭ್ಯಾಸಗಳು ಮುಖ್ಯವಾದುವು. ಈ ಅಭ್ಯಾಸಗಳಲ್ಲಿ ಬಹಳಷ್ಟು ಒಂದು ವಾಡಿಕೆಯಾಗಿಹೋಗಿವೆ. ಆದರೆ ಎಲ್ಲಾ ಅಭ್ಯಾಸಗಳು ಆರೋಗ್ಯಕರವಾಗಿರುವುದಿಲ್ಲ. ಅವುಗಳಲ್ಲಿ ಕೆಲವು ನೀವು ತಿಳಿದಿರುವುದಕ್ಕಿಂತಾ ಹೆಚ್ಚು ಹಾನಿಕರವಾದುವು. ಮತ್ತು ಅವುಗಳು ನಿಮ್ಮ ಜೀವಕ್ಕೆ ಹಾನಿಯುಂಟುಮಾಡಬಹುದೆಂದು ನಿಮಗೆ ಗುರುತಿಸುವುದಾಗುವುದಿಲ್ಲ.
ನಿಮ್ಮ ಪ್ರತಿದಿನದ ಅಭ್ಯಾಸಗಳಲ್ಲಿ ನಿಮಗೆ ಹಾನಿಯುಂಟುಮಾಡುವ ಕೆಲವೆ ಅಭ್ಯಾಸಗಳನ್ನು ಇಲ್ಲಿ ಕೊಟ್ಟಿದ್ದೇವೆ. ಅವುಗಳನ್ನು ಚೆನ್ನಾಗಿ ಓದಿ, ಸಾಧ್ಯವಾದರೆ ಆರೋಗ್ಯಕರ ಜೀವನವನ್ನು ಸಾಧಿಸಲು ಅವುಗಳನ್ನು ತಪ್ಪಿಸಿ. ದಿನನಿತ್ಯ ತುಳಸಿ ಎಲೆಯ ಸೇವನೆ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ?

ಕೂದಲನ್ನು ಒಣಗಿಸಿಕೊಳ್ಳುವುದು
ನನ್ನ ಕೂದಲನ್ನು ಒಣಗಿಸಲು ಬಿಸಿಗಾಳಿಯಿಂದ ಬೀಸಿಕೊಳ್ಳುವುದು ತಪ್ಪೇ ಇರಬಹುದು. ಬಿಸಿ ಗಾಳಿಯಿಂದ ನಿಮ್ಮ ಕೂದಲಲ್ಲಿರುವ ಹೈಡ್ರೋಜನ್ ಬಂಧಕವು ಸಡಿಲಗೊಂಡು ಕ್ಷೀಣಿಸುತ್ತದೆ ಮತ್ತುಹಾಗಾಗುವುದರಿಂದ ಕೂದಲು ಉದುರುವುದಕ್ಕೆ ಕಾರಣವಾಗುತ್ತದೆ.

ಕಂಪೂಟರ್ ಬಳಕೆ
ಕಂಪೂಟರ್ ಹೆಚ್ಚು ಬಳಕೆಯಿಂದ ನಿಮ್ಮ ಆರೋಗ್ಯಕ್ಕೆ ಹಾನಿಯುಂಟಾಗಬಹುದು. ಕಂಪೂಟರ್ ಸ್ಕ್ರೀನಿನ ಹೊಳಪಿನಿಂದ ನಿಮ್ಮ ಕಣ್ಣಿಗೆ ಆಯಾಸವಾಗಬಲ್ಲುದು ಮತ್ತು ತಲೆನೋವು ಬರಬಹುದು. ಕೆಲವು ಕಂಪೂಟರ್‌ಗಳಲ್ಲಿ ನರಗಳಮೇಲೆ ಹಾನಿಯುಂಟುಮಾಡಬಹುದಾದ ಜೀವಾಣುಗಳು(ಟಾಕ್ಸಿನ್) ಇರಲೂ ಬಹುದು.

ಪೆನ್ಸಿಲ್ ಕಚ್ಚುವುದು
ಪೆನ್ಸಿಲ್ ಕಚ್ಚುವುದು ಸುರಕ್ಷಿತವಲ್ಲ. ಪೆನ್ಸಿಲ್ಲುಗಳು ಮತ್ತು ಪೆನ್ನುಗಳನ್ನು ಕಚ್ಚುವುದರಿಂದ ನಿಮ್ಮ ಹಲ್ಲುಗಳನ್ನು ಹಾಳುಮಾಡುವುದಲ್ಲದೆ ಅವುಗಳು ಬುಡದಿಂದ ಅಕ್ಕಪಕ್ಕಕ್ಕೆ ತಿರುಗೆ ಸೊಟ್ಟಕ್ಕೆ ನಿಲ್ಲುವ ಸಾಧ್ಯತೆಗಳಿರುತ್ತವೆ.

ಸನ್‌ಸ್ಕ್ರೀನ್ ಇಲ್ಲದೆ ಬಿಸಿಲಿನಲ್ಲಿ ಮೈಒಡ್ಡುವುದು
ಸನ್‌ಸ್ಕ್ರೀನ್ ಲೇಪಿಸಿಕೊಳ್ಳದೆ ಹೊರಕ್ಕೆ ಬಿಸಿಲಿನಲ್ಲಿ ಹೋದರೆ ನಿಮ್ಮ ಚರ್ಮಕ್ಕೆ ಹಾನಿಯುಂಟಾಗುತ್ತದೆ. ಅದನ್ನು ಲೇಪಿಸಿಕೊಂಡಾಗ ನಿಮ್ಮ ಚರ್ಮವನ್ನು ಹಾನಿಕಾರಕ ಊವೀ (ಅಲ್ಟ್ರಾ ವೈಯೊಲೆಟ್) ಕಿರಣಗಳಿಂದ ರಕ್ಷಿಸಿ ನಿಮ್ಮ ಚರ್ಮ ತಾರುಣ್ಯದ ಚರ್ಮದಂತೆ ಕಾಣುತ್ತದೆ.

ಪ್ರತಿದಿನವೂ ಬಿಸಿನೀರಿನಲ್ಲಿ ಸ್ನಾನ ಮಾಡುವುದು
ಪ್ರತಿದಿನವೂ ಬಿಸಿನೀರಿನಲ್ಲಿ ಚರ್ಮವನ್ನು ಉಜ್ಜಿ ಸ್ನಾನಮಾಡಿದಾಗ ನಿಮ್ಮ ಚರ್ಮದ ಮೇಲೆ ಸೇರಿಕೊಂಡಿರುವ ಕೊಬ್ಬನ್ನು ತೆಗೆದುಹಾಕಿ ನಿಮ್ಮ ಚರ್ಮದ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯಮಾಡುತ್ತದೆ.

ಜಾಗಿಂಗ್ ಮಾಡುವುದು
ಜಾಗಿಂಗ್ ಮಾಡುವುದರಿಂದ ಸಂಧಿವಾತ, ವಿಶೇಷವಾಗಿ ನಿಮ್ಮ ಮಂಡಿಗಳಿಗೆ ಆಗಬಹುದಾದ ಅಪಾಯಗಳನ್ನು ತಪ್ಪಿಸಬಹುದು.

ನಿಂಬೆಹಣ್ಣನ್ನು ತಿನ್ನುವುದು
ನಿಂಬೆಹಣ್ಣು ತಿನ್ನುವುದರಿಂದ ಹೆಚ್ಚು ತಪ್ಪಾಗದೇ ಇರುವುದಿಲ್ಲ. ಬದಲು ವಾಸ್ತವವಾಗಿ ನಿಂಬೆಹಣ್ಣಿನಲ್ಲಿರುವ ಆಮ್ಲತೆಯು ಅಗತ್ಯವಾಗಿರುವ ಹಲ್ಲುಗಳ ದಂತಕವಚವನ್ನು ಕೊರೆದುಹಾಕುತ್ತದೆ

ಪಾಪ್ ಕಾರ್ನ್ ಹಲ್ಲುಗಳಿಗೆ ಹಾನಿಯುಂಟುಮಾಡುತ್ತದೆ
ಪಾಪ್ ಕಾರ್ನ್ ತಿನ್ನುವಾಗ ಅದು ನಿಮ್ಮ ಹಲ್ಲುಗಳ ಮಧ್ಯೆ ಸಿಲುಕಿಹಾಕಿಕೊಂಡು ರೋಗದ ಸೋಂಕು ಬರುವ ಸಾಧ್ಯತೆಗಳಿವೆ. ಹಾಗೂ ಪಾಪ್ ಕಾರ್ನ್‌ಮಧ್ಯೆ ಸೇರಿಕೊಂಡಿರಬಹುದಾದ ಬೀಜವನ್ನು ಅಗಿದಾಗ ನಿಮ್ಮ ಹಲ್ಲು ಸೀಳುಬಿಡುವ ಸಾಧ್ಯತೆಗಳಿವೆ

ಆಫೀಸಿನಲ್ಲಿ ಕುಳಿತು ಕೆಲಸ ಮಾಡುವುದು
ನೀವು ದಿನದಲ್ಲಿ ಆರುಗಂಟೆಗಳಿಗೂ ಹೆಚ್ಚಾಗಿ ಕುಳಿತು ಸತತವಾಗಿ ಕೆಲಸಮಾಡುತ್ತಿದ್ದರೆ ನಿಮ್ಮ ಹೃದಯರೋಗದ ಅಪಾಯವು 64% ಹೆಚ್ಚಾಗುವ ಸಾಧ್ಯತೆಗಳಿವೆ.

ಮಲಗುವಾಗ ಕಾಲುಚೀಲ ಧರಿಸುವುದು
ಮಲುಗುವಾಗ ನಿಮ್ಮ ಪಾದಗಳಿಗೆ ಕಾಲುಚೀಲ ಧರಿಸಿಕೊಂಡರೆ ನಿಮ್ಮ ದೇಹದ ಜೀವಕೋಶಗಳಿಂದ ಉಧ್ಭವಿಸುವ ಅನಿಲಗಳು ನಿಮ್ಮ ಚರ್ಮದಮೇಲೆ ಮತ್ತು ನಿಮ್ಮ ಮೆದುಳಿನ ಮೇಲೆ ಉಂಟಾಗುವ ಕೆಟ್ಟ ಪರಿಣಾಮಗಳನ್ನು ತಡೆಯಬಹುದು.



Click it and Unblock the Notifications