ಚಿಕನ್ ಪಾಕ್ಸ್ ತಡೆಗಟ್ಟುವ ಮಾರ್ಗ ಮತ್ತು ಮನೆಮದ್ದು

By Super

ಸಿಡುಬು ರೋಗವನ್ನು ಹೆಚ್ಚಾಗಿ ಭಾರತದಲ್ಲಿ ಕೆಲವರು ದೈವ ಭಕ್ತಿಯಿಂದ 'ಅಮ್ಮಾ' ಎಂದು ಕರೆಯುತ್ತಾರೆ. ಇದು ಹಿಂದಿನಿಂದಲೂ ನಮ್ಮ ಹಿರಿಯರು ಹೇಳಿಕೊಂಡು ಬಂದ ವಾಡಿಕೆ. ಹಿಂದೆ ಸಿಡುಬು ಗುಳ್ಳೆಗಳು ಯಾರಿಗಾದರೂ ಆದರೆ ಅದಕ್ಕೆ ಸರಿಯಾಗಿ ಚಿಕಿತ್ಸೆಕೊಡಲಾಗದೇ ವ್ಯಕ್ತಿ ಮರಣವನ್ನಪ್ಪಿದರೆ ಆತ ದೇವಿಯ ಕೋಪಕ್ಕೆ ಬಲಿಯಾದ ಎಂದೇ ಹೇಳುತ್ತಿದ್ದರು. ಇವು ಕೇವಲ ಅಂತೆ ಕಂತೆಗಳಷ್ಟೇ. ವಾಸ್ತವವಾಗಿ ಸಿಡುಬು ಗುಳ್ಳೆಗಳನ್ನು ಗುಣ ಪಡಿಸುವ ಚಿಕಿತ್ಸೆಗಳಿವೆ.

ಚಿಕನ್ ಪಾಕ್ಸ್ (ವಾರಿಸೆಲ್ಲ) ಅಥವಾ ಸಿಡುಬು, ವಾರಿಸೆಲ್ಲ ಜೊಸ್ಟರ್ ವೈರಸ್ ನ ಸೋಂಕಿನಿಂದ ಉಂಟಾಗುವ ಒಂದು ರೋಗ. ಈ ರೋಗದ ಲಕ್ಷಣಗಳು ಜ್ವರ ಮತ್ತು ನವೆ, ಬ್ಲಿಸ್ಟರ್ ತರಹದ ದದ್ದು ಉಂಟಾಗುತ್ತವೆ. ಇತರ ತೀವ್ರ ತೊಂದರೆಗಳೆಂದರೆ ಚರ್ಮಕ್ಕೆ ಬ್ಯಾಕ್ಟೀರಿಯಾ ಸೋಂಕು, ನ್ಯುಮೋನಿಯಾ, ಮತ್ತು ಮೆದುಳಿನ ಊತ ಸಂಭವಿಸಬಹುದು. ವಯಸ್ಕರು ಮತ್ತು ಹದಿಹರೆಯದವರಿಗೆ ಈ ರೋಗದ ಅಪಾಯ ಹೆಚ್ಚು. ದಡಾರ ಅತ್ಯಂತ ಸಾಂಕ್ರಾಮಿಕವಾಗಿದ್ದು. ಈ ಲೇಖನ ನೀವು ದಡಾರ ತಡೆಯಲು ಸಹಾಯ ಮಾಡುತ್ತದೆ.

ಸಿಡುಬು ರೋಗವನ್ನು ತಡೆಗಟ್ಟುವುದು ಹೇಗೆ?

ಸಿಡುಬು ರೋಗವನ್ನು ತಡೆಗಟ್ಟುವುದು ಹೇಗೆ?

ಲಸಿಕೆಯನ್ನು ಪಡೆಯಿರಿ: ದಡಾರ ಲಸಿಕೆ, ದಡಾರವನ್ನು ತಡೆಯಲು ಉತ್ತಮ ಮಾರ್ಗವಾಗಿದೆ. ಲಸಿಕೆಯನ್ನು ಪಡೆಯುವುದರಿಂದ ಲಸಿಕೆ ಹಾಕಿಸಿಕೊಂಡ ವ್ಯಕ್ತಿಗಳ ರಕ್ಷಿಸುವುದಲ್ಲದೆ ಅದು ಇತರರಿಗೆ ಹರಡದಂತೆ ತಡೆಯಬಹುದು.

ಈ ಅವಧಿಯಲ್ಲಿ ನಾವು ಲಸಿಕೆಯನ್ನು ಹಾಕಿಸಲೇಬೇಕು

ಈ ಅವಧಿಯಲ್ಲಿ ನಾವು ಲಸಿಕೆಯನ್ನು ಹಾಕಿಸಲೇಬೇಕು

13 ನೇ ವಯಸ್ಸಿನಲ್ಲಿರುವಾಗ ಲಸಿಕೆಯನ್ನು ಹಾಕಿಸಬೇಕು. ರೋಗನಿರೋಧಕ ಶಕ್ತಿ ಕಡಿಮೆ ಇರುವವರು 4 ರಿಂದ 8 ವಾರಗಳ ನಡುವೆ ಇನ್ನೊಮ್ಮೆ ಹಾಕಿಸಬೇಕು.

ಈ ಅವಧಿಯಲ್ಲಿ ನಾವು ಲಸಿಕೆಯನ್ನು ಹಾಕಿಸಲೇಬೇಕು

ಈ ಅವಧಿಯಲ್ಲಿ ನಾವು ಲಸಿಕೆಯನ್ನು ಹಾಕಿಸಲೇಬೇಕು

ಆರೋಗ್ಯವಂತ ಮಕ್ಕಳು 12 ತಿಂಗಳಿನಿಂದ 12 ವರ್ಷದವರು ಕನಿಷ್ಠ ಮೂರು ತಿಂಗಳ ಅಂತರದಲ್ಲಿ ಚಿಕನ್ ಪಾಕ್ಸ್ ಲಸಿಕೆಯನ್ನು ಹಾಕಲೇಬೇಕು.

ಯಾರೆಲ್ಲಾ ಹಾಕಿಸಬೇಕು?

ಯಾರೆಲ್ಲಾ ಹಾಕಿಸಬೇಕು?

ಅಂತರರಾಷ್ಟ್ರೀಯ ಪ್ರವಾಸಿಗರು

ಮಗು ಪಡೆಯಬಹುದಾದ ವಯಸ್ಸಿನ ಗರ್ಭವತಿಯಲ್ಲದ ಮಹಿಳೆ (Nonpregnant women of childbearing age.)

ಕುಟುಂಬದಲ್ಲಿ ಮಕ್ಕಳೊಂದಿಗೆ ವಾಸಿಸುತ್ತಿರುವ ವಯಸ್ಕರು ಮತ್ತು ಹದಿಹರಯದವರು

ವ್ಯಕ್ತಿ ಕೆಲಸ ಮಾಡುವ ಅಥವಾ ವಾಸಿಸುವ ಚಿಕನ್ ಪಾಕ್ಸ್ ಹರಡಬಹುದಾದ ಸ್ಥಳ (ಉದಾ: ಬಂದಿಖಾನೆಯಲ್ಲಿರುವ ಕೈದಿ ಮತ್ತು ಸಿಬ್ಬಂದಿ, ಕಾಲೇಜು ವಿದ್ಯಾರ್ಥಿ, ಸೇನಾ ಸಿಬ್ಬಂದಿ)

ವ್ಯಕ್ತಿ ಕೆಲಸ ಮಾಡುವ ಅಥವಾ ವಾಸಿಸುವ ಚಿಕನ್ ಪಾಕ್ಸ್ ಹರಡಬಹುದಾದ ಸ್ಥಳ (ದಿನ ಶುಶ್ರೂಷಾ ಕೆಲಸಗಾರರು, ಶಿಕ್ಷಕರು, ನಿವಾಸಿಗಳು / ಸಂಸ್ಥೆಗಳಲ್ಲಿನ ಸಿಬ್ಬಂದಿಗಳು)

ಆರೋಗ್ಯ ರಕ್ಷಣೆ ಒದಗಿಸುವವರಿಗೆ.

ರೋಗನಿರೋಧಕ ಶಕ್ತಿ ಕ್ರಮಾವಳಿ ಅಸ್ತವ್ಯಸ್ತಗೊಂಡ ವ್ಯಕ್ತಿಗಳು

ಉಪಹಾರ –ಕಡ್ಡಾಯ

ಉಪಹಾರ –ಕಡ್ಡಾಯ

ಲಸಿಕೆಯ ನಂತರ ಮುಂದಿನ ಹಂತ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಚೆನ್ನಾಗಿ ನಿದ್ರೆಮಾಡಿ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಿ. ನಿಮ್ಮ ಆಹಾರವು ಹಸಿರು ತರಕಾರಿಗಳು ಹಾಗೂ ತಾಜಾ ಹಣ್ಣುಗಳಿಂದ ಕೂಡಿರಲಿ. ಬೆಳಿಗ್ಗೆ ಮನೆಯಿಂದ ಹೊರಹೋಗುವಾಗ ಯಾವುದೆ ಕಾರಣಕ್ಕೂ ಉಪಹಾರವನ್ನು ಸೇವಿಸದೇ ಹೋಗಬೇಡಿ. ಯಾಕೆಂದರೆ ಖಾಲಿ ಹೊಟ್ಟೆಯಲ್ಲಿದ್ದರೆ ಹಲವಾರು ರೋಗಗಳಿಗೆ ಆಹ್ವಾನವನ್ನು ನೀಡಿದಂತೆ.

ದೇಹವನ್ನು ತಂಪಾಗಿಡಿ

ದೇಹವನ್ನು ತಂಪಾಗಿಡಿ

ಎಷ್ಟು ಹಣ್ಣು ತರಕಾರಿಗಳನ್ನು ಬಳಸಲು ಸಾಧ್ಯವೇ ಅಷ್ಟನ್ನು ಉಪಯೋಗಿಸಿ. ಇದು ನಿಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ. ಸಾಮಾನ್ಯವಾಗಿ ನಿಮ್ಮ ದೇಹದ ಉಷ್ಣಾಂಶ ಯಾವಾಗ ಅಧಿಕವಾಗುತ್ತದೆಯೇ ಆಗ ಸಿಡುಬು ಉಂಟಾಗಬಹುದು.

ಮಾಂಸ, ಎಣ್ಣೆ ಪದಾರ್ಥಗಳಿಂದ ದೂರವಿರಿ

ಮಾಂಸ, ಎಣ್ಣೆ ಪದಾರ್ಥಗಳಿಂದ ದೂರವಿರಿ

ದೇಹದ ಉಷ್ಣಾಂಶವನ್ನು ಹೆಚ್ಚಿಸುವ ಮಾಂಸವನ್ನು ಸೇವಿಸಬೇಡಿ.

ಆಹಾರ ಮತ್ತು ಪೂರಕ ಆಹಾರಗಳು

ಆಹಾರ ಮತ್ತು ಪೂರಕ ಆಹಾರಗಳು

1. ದಡಾರ ರೋಗವನ್ನು ಉಂಟುಮಾಡುವಂತಹ ಹಾಲಿನ ಉತ್ಪನ್ನಗಳನ್ನು ಬಳಸಬೇಡಿ. ಡೈರಿ ಉತ್ಪನ್ನಗಳು ದೇಹದಲ್ಲಿ ಯೂರಿಕ್ ಆಮ್ಲ ಮಟ್ಟವನ್ನು ಹೆಚ್ಚಿಸಿ ನಿಮ್ಮ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತವೆ. ಇದು ನಿಮ್ಮ ದೇಹದಲ್ಲಿ ದಡಾರ ವಿರುದ್ಧ ಹೋರಾಡುವ ಜೀವಾಣುಗಳ ಉಳಿಯುವಿಕೆಗೆ ಅಗತ್ಯವಾಗಿದೆ. ಆದ್ದರಿಂದ ಹಾಲಿನ ಉತ್ಪನ್ನಗಳಿಂದ ದೊರೆಯುವ ಕ್ಯಾಲೋರಿಯನ್ನು ತಾಜಾ ಹಣ್ಣುಗಳು, ಕ್ಯಾರೆಟ್ ಜ್ಯೂಸ್, ಜೈವಿಕ ಮೊಸರು ಮೊದಲಾದವುಗಳಲ್ಲಿ ಪಡೆದುಕೊಳ್ಳಿ.

2. ಮಾಂಸ ಮೊದಲಾದ ಘನ ಆಹಾರಗಳನ್ನು ಸೇವಿಸಬೇಡಿ. ನಿಮ್ಮ ದೇಹದಲ್ಲಿ ವೈರಸ್ ಆಕ್ರಮಣವಾದಾಗ ದ್ರವ ಆಹಾರವನ್ನೇ ಸೇವಿಸುವುದು ಉತ್ತಮ. ಒಂದು ವೇಳೆ ನಿಮ್ಮ ಆಹಾರದಲ್ಲಿ ಮಾಂಸವನ್ನು ಬಳಸಲು ಇಷ್ಟಪಡುವಿರಾದರೆ ರಾಸಾಯನಿಕ ಮಿಶ್ರಿತ ಗೋಮಾಂಸ ಮತ್ತು ಚಿಕನ್ ತಿನ್ನಬೇಡಿ. ಮಾಂಸಗಳಿಂದ ಸಿಗುವ ಕ್ಯಾಲೋರಿಗಳನ್ನು ಹಸಿರು ಸಲಾಡ್, ಸಮುದ್ರ ಗ್ರೀನ್ಸ್ ಮತ್ತು ಕ್ಯಾರೇಟ್ ಗಳಿಂದ ಪಡೆದುಕೊಳ್ಳಿ.

3. ಕಿವಿ ಹಣ್ಣು ಒಳ್ಳೆಯದು

3. ಕಿವಿ ಹಣ್ಣು ಒಳ್ಳೆಯದು

ಪ್ರತಿ ಊಟದ ಜೊತೆಗೆ ಎರಡು ಕಿವಿ ಹಣ್ಣು (kiwis) ತಿನ್ನಿ. ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಖನಿಜಾಂಶವಿದ್ದು, ಇದು ಉಸಿರಾಟದ ವ್ಯವಸ್ಥೆ, ಚರ್ಮ ಮತ್ತು ರಕ್ತ ಪರಿಚಲನೆ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಅಲ್ಲದೆ ಕಿವಿಯಲ್ಲಿ ಜೀರ್ಣಕಾರಿ ಕಿಣ್ವಗಳು ಹೇರಳವಾಗಿವೆ. ಇದು ಊಟ ಮಾಡಿದ ಮೇಲೆ ಜೀರ್ಣಕ್ರಿಯೆ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ.

ಇತರ ಸಲಹೆ

ಇತರ ಸಲಹೆ

* ದೇಹ ಮತ್ತು ಮೇಲ್ಮೈ ಉಷ್ಣತೆಯ ಬಗ್ಗೆ ಜಾಗೃತಿ

* ಸಮುದ್ರ ಉಪ್ಪು ಮತ್ತು ¼ ಕಪ್ ನಷ್ಟು ಸೇಬುಮದ್ಯ ವಿನೇಗರ್/ವಿನಿಗರ್ ನ್ನು ಬಿಸಿ ನೀರಿಗೆ ಸೇರಿಸಿ, ಈ ಮಿಶ್ರಿತ ನೀರಿನ ಟ್ಯಾಬ್ ನಲ್ಲಿ 20 ನಿಮಿಷಗಳ ಕಾಲ ಕುಳಿತು ಸ್ನಾನ ಮಾಡಿ. ಈ ರೀತಿ ಪ್ರತಿದಿನವೂ ಮಾಡಿ. ಇದು ನವೆಯನ್ನು ಭಾಗಶಃ ತಡೆಯುತ್ತದೆ. ಅಧಿಕ ನೊರೆ ಬರುವ ಅಥವಾ ಅಧಿಕ ರಾಸಾಯನಿಕ ಮಿಶ್ರಿತ ಸೋಪನ್ನು ಸ್ನಾನಕ್ಕೆ ಬಳಸಬೇಡಿ.

ಇತರ ಸಲಹೆ

ಇತರ ಸಲಹೆ

ಸ್ನಾನದ ನಂತರ ಯಾತನೆಯನ್ನು ತಡೆಯಲು ಕಂಪ್ರೆಸ್ಸರ್ ಗಳನ್ನು ಬಳಸಿ. ಬಿಸಿನೀರಿನಲ್ಲಿ ನೆನೆಸಿದ ಬಟ್ಟೆಯಿಂದ ಮುಖ ಮತ್ತು ಮೈ ಒರೆಸಿಕೊಳ್ಳಿ. 10 - 15 ಹನಿ ಟೀ ಮರದ ಎಣ್ಣೆಯನ್ನು ಆ ಬಿಸಿ ನೀರಿಗೆ ಹಾಕುವುದು ಒಳ್ಳೆಯದು.

X
Desktop Bottom Promotion