Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸೌಲಭ್ಯಗಳು

ಆದರೆ, ನಗರದಲ್ಲಿ ಎಲ್ಲರಿಗಾಗಿ ಮತ್ತು ವಿಶೇಷವಾಗಿ ಮಹಿಳೆಯರಿಗಾಗಿ ಹೊಸದೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಜೂನ್ 10ರಂದು ಆರಂಭವಾಗುತ್ತಿದೆ. 'ತಾಮರ' ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (ಸಮಗ್ರ ಮಹಿಳಾ ಸಂಜೀವಿನಿ) ಎಂಬ ಆಸ್ಪತ್ರೆ ರಾಜಾಜಿನಗರದಲ್ಲಿ ತಲೆ ಎತ್ತಲಿದೆ.
ಶ್ರೀಮತಿ ಚನ್ನಮ್ಮ ದೇವೇಗೌಡ ಅವರು ಉದ್ಘಾಟಿಸಲಿರುವ ಈ ಆಸ್ಪತ್ರೆಯಲ್ಲಿ ಸ್ತ್ರೀಯರಿಗೆ ಸಂಬಂಧಿಸಿದ ಅನೇಕ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಹೆರಿಗೆ, ಬಂಜೆತನ, ರೋಗ ಪತ್ತೆಹಚ್ಚುವಿಕೆ, ಚರ್ಮ ರಕ್ಷಣೆ, ಮನೋರೋಗ ಮುಂತಾದವುಗಳಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ದೊರೆಯಲಿದೆ. ತಾಮರ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯಗಳು ಈ ಕೆಳಗಿನಂತಿವೆ.
1) ಎ ಆರ್ ಟಿ ಕಾರ್ಯವಿಧಾನಗಳು
* ಸಮಾಲೋಚನೆ
* ಅಂತರ್ ಗರ್ಭಕೋಶೀಯ ಗರ್ಭದಾನ
* ಇನ್ವಿಟ್ರೋ ಫಲೀಕರಣ
* ಇನ್ವಿಟ್ರಾಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್/ಚುಚ್ಚುಮದ್ದು
* ಬ್ಲಾಸ್ಟೋಸಿಸ್ಟ್ ವರ್ಗಾವಣೆ
ಸ್ತ್ರೀ ಬಂಜೆತನ
* ಹಾರ್ಮೋನ್(ಪುಷ್ಟಿಕಾರಕ ಸತ್ವದ) ಪಾರ್ಶ್ವಚಿತ್ರ
* ಎಚ್ ಎಸ್ ಜಿ ಹಿಸ್ಟೀರೊಸಾಲ್ಪಿಂಗೋಗ್ರಾಮ್
* ರೋಗನಿರ್ಣಯದ ಮತ್ತು ಶಸ್ತ್ರಚಿಕಿತ್ಸಾ ಉದರದರ್ಶಕ/ಹಿಸ್ಟರೊಸ್ಕೊಪಿ
* ಬಣ್ಣ ಡೂಪ್ಲರ್ ಬಳಸಿಕೊಂಡು ಶ್ರವಣಾತೀತ ಧ್ವನಿ(ಅಲ್ಟ್ರಾಸೌಂಡ್) 2ಆಮತ್ತು 3ಆಚಿತ್ರಣ
ಪುರುಷ ಬಂಜೆತನ
* ಹಾರ್ಮೋನ್(ಪುಷ್ಟಿಕಾರಕ ಸತ್ವದ) ವಿವರ/ಪ್ರೊಫೈಲ್
* ವೀರ್ಯ ವಿಶ್ಲೇಷಣೆ
* ಟಿ ಇ ಎಸ್ ಎ/ಪಿ ಇ ಎಸ್ ಎ
* ಬಣ್ಣ ಡೂಪ್ಲರ್
2) ಡಯಗ್ನೋಸ್ಟಿಕ್ (ರೋಗ ಪತ್ತೆಹಚ್ಚುವಿಕೆ)
ರೇಡಿಯಾಲಜಿ(ವಿಕಿರಣಶಾಸ್ತ್ರ) ಸೇವೆ
* ಕ್ಷ-ಕಿರಣ(ಎಕ್ಸ್ ರೆ)
* ಶಬ್ಧಾತೀತ(ಅಲ್ಟ್ರಾಸೌಂಡ್)
* ಬಣ್ಣ ಡೂಪ್ಲರ್
* ಸ್ತನ ಶಬ್ಧಾತೀತ(ಅಲ್ಟ್ರಾಸೌಂಡ್)
ಕಾರ್ಡಿಯಾಲಜಿ(ಹೃದಯಶಾಸ್ತ್ರ) ಸೇವೆಗಳು
* ಟಿ ಎಂ ಟಿ
* ಇ ಸಿ ಜಿ
* ಇ ಸಿ ಹೆಎಚ್ ಒ
ಪ್ರಯೋಗಾಲಯ ಸೇವೆಗಳು
* ಜೀವ ರಸಾಯನ ವಿಜ್ಞಾನ
* ಊತಕರೋಗ ಶಾಸ್ತ್ರ
* ರಕ್ತ ಶಾಸ್ತ್ರ
* ಸೂಕ್ಷ್ಮ ಜೀವ ವಿಜ್ಞಾನ
* ಸೀರಮ್ ಶಾಸ್ತ್ರ
* ಹಾರ್ಮೋನ್ಗಳು
* ಗಡ್ಡೆಗಳ ಮಾರ್ಕರ್ಸ್
ಎಂಡೊಸ್ಕೊಪಿ
ಕೊಲೊನೋಸ್ಕೊಪಿ
ಹೆರಿಗೆ
* ಕುಟುಂಬ ಯೋಜನೆ ಸಲಹೆ
* ಗರ್ಭಧಾರಣೆಯ ಮೊದಲೇ ಮುಂದಾಲೋಚನೆ
* ಪೂರ್ವ ವೈವಾಹಿಕ ಮುಂದಾಲೋಚನೆ
* ಜನನಕಾಲ ರಕ್ಷಣೆ
* ಪ್ರಸವದ ನಂತರ ರಕ್ಷಣೆ
* ಹೆಚ್ಚು ಅಪಾಯಕಾರಿ ಸ್ತ್ರೀರೋಗ ಪ್ರಕರಣಗಳು
- ಪೂರ್ವ ಪ್ರಸವಾಪಸ್ಮರ
- ಆರ್ ಎಚ್ ಅಸಾಮರಸ್ಯ
- ಅಪಸ್ಠಾನೀಯ ಗರ್ಭಧಾರಣೆ
- ಗೆಸ್ಟೇಶನಲ್ ಡಯಾಬಿಟಿಸ್(ಮಧುಮೇಹ)
4) ಚರ್ಮ ರಕ್ಷಣೆ
* ಮೈಕ್ರೊಡೆರ್ಮಲ್ ಘರ್ಷಣೆ
* ರಾಸಾಯನಿಕ ಸುಲಿಯುವಿಕೆ
* ನರವಲಿಗಳು ಮತ್ತು ಮಚ್ಚೆಗಳ ತೆಗೆಯುವಿಕೆ
* ಮೊಡವೆ ಮತ್ತು ಮೊಡವೆಗಳ ಚಿಕಿತ್ಸೆ
* ಎಲ್ಲಾ ರೀತಿಯ ಚರ್ಮ ರೋಗಗಳಿಗೆ ಚಿಕಿತ್ಸೆ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
