Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಲಿವರ್‌ನ ಆರೋಗ್ಯ ಕಾಪಾಡಲು 7 ಆಹಾರಗಳು
ಕೆಲಸದ ಒತ್ತಡ, ಮತ್ತಿತರ ಮಾನಸಿಕ ಒತ್ತಡದಿಂದಾಗಿ ಆರೋಗ್ಯದ ಬಗ್ಗೆ ಗಮನ ಕೊಡಲು ಮರೆಯುತ್ತೇವೆ. ಆರೋಗ್ಯದ ಬಗ್ಗೆ ಚಿಂತಿಸಿದರೂ ಲಿವರ್ ಅಥವಾ ಯಕೃತ್ತು ಇದರ ಆರೋಗ್ಯದ ಬಗ್ಗೆ ಚಿಂತಿಸುವುದು ಇಲ್ಲ ಅಲ್ಲವೆ? ಲಿವರ್ ನಲ್ಲಿ ಸಮಸ್ಯೆ ಉಂಟಾದರೆ ಸಾವು ಕೂಡ ಸಂಭವಿಸಬಹುದು.
ಆದ್ದರಿಂದ ಲಿವರ್ ನ ಆರೋಗ್ಯದ ಕಡೆಗೆ ಗಮನ ಕೊಡುವುದು ಒಳ್ಳೆಯದು. ಈ ಕೆಳಗಿನ ಆಹಾರಗಳು ಲಿವರ್ ನ ಆರೋಗ್ಯ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

1. ಗೆಡ್ಡೆ:
ಆಲೂಗೆಡ್ಡೆ, ಕ್ಯಾರೆಟ್, ಬೀಟ್ ರೂಟ್ ಇವುಗಳು ಲಿವರ್ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಿ ಲಿವರ್ ನ ಆರೋಗ್ಯವನ್ನು ಹೆಚ್ಚಿಸುತ್ತದೆ.

2. ಹಸಿರು ತರಕಾರಿಗಳು:
ಇವುಗಳು ಲಿವರ್ ನಲ್ಲಿರುವ ಹಾನಿಕಾರಕ ರಾಸಾಯನಿಕಗಳನ್ನು ಹೊರ ಹಾಕುತ್ತದೆ. ಹಾಗಲಕಾಯಿ, ಪಾಲಾಕ್ ಸೊಪ್ಪು, ಎಲೆಕೋಸು ಲಿವರ್ ನ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.

3. ಬೆಳ್ಳುಳ್ಳಿ:
ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು ಲಿವರ್ ನಲ್ಲಿರುವ ಕಷ್ಮಲಗಳನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಇದರಲ್ಲಿರುವ ಅಲಿಸಿನ್ ( allicin) ಮತ್ತು ಸೆಲೆನಿಯಮ್ (selenium) ಲಿವರ್ ನ ಆರೋಗ್ಯವನ್ನು ಹೆಚ್ಚಿಸುತ್ತದೆ.

4. ದ್ರಾಕ್ಷಿ:
ವಿಟಮಿನ್ ಸಿ ಇರುವ ಆಹಾರಗಳು ಮತ್ತು ದ್ರಾಕ್ಷಿಯೂ ಲಿವರ್ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡುವಲ್ಲಿ ಸಹಕಾರಿಯಾಗಿದೆ.

5. ಗ್ರೀನ್ ಟೀ:
ಗ್ರಿನ್ ಟೀಯಲ್ಲಿ ಕ್ಯಾಕ್ಟೀನ್ಸ್ (catechins) ಎಂಬ ರಾಸಾಯನಿಕವಿರುತ್ತದೆ. ಇದು ಲಿವರ್ ನಲ್ಲಿರುವ ಬೇಡದ ವಸ್ತುಗಳನ್ನು ಹೋಗಲಾಡಿಸಿ, ಲಿವರ್ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ.

6. ಸೇಬು:
ಪ್ರತಿನಿತ್ಯ ಒಂದು ಸೇಬು ತಿನ್ನುವುದರಿಂದ ಕೂಡ ಲಿವರ್ ನ ಆರೋಗ್ಯವನ್ನು ಕಾಪಾಡಬಹುದು.

7. ಬೆಣ್ಣೆ ಹಣ್ಣು:
ಅವಕಾಡೊ ಅಥವಾ ಬೆಣ್ಣೆ ಹಣ್ಣಿನಲ್ಲಿರುವ ಕೊಬ್ಬಿನಂಶ ಲಿವರ್ ನಲ್ಲಿ ಹಾನಿಯಾದ ಕಣಗಳನ್ನು ಸರಿಪಡಿಸುತ್ತದೆ ಇದು ಲಿವರ್ ಅನ್ನು ಶುದ್ಧೀಕರಿಸಿ ಅದರ ಆರೋಗ್ಯವನ್ನು ಹೆಚ್ಚಿಸುತ್ತದೆ.
1. ಗೆಡ್ಡೆ: ಆಲೂಗೆಡ್ಡೆ, ಕ್ಯಾರೆಟ್, ಬೀಟ್ ರೂಟ್ ಇವುಗಳು ಲಿವರ್ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಿ ಲಿವರ್ ನ ಆರೋಗ್ಯವನ್ನು ಹೆಚ್ಚಿಸುತ್ತದೆ.
2. ಹಸಿರು ತರಕಾರಿಗಳು: ಇವುಗಳು ಲಿವರ್ ನಲ್ಲಿರುವ ಹಾನಿಕಾರಕ ರಾಸಾಯನಿಕಗಳನ್ನು ಹೊರ ಹಾಕುತ್ತದೆ. ಹಾಗಲಕಾಯಿ, ಪಾಲಾಕ್ ಸೊಪ್ಪು, ಎಲೆಕೋಸು ಲಿವರ್ ನ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.
3. ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು ಲಿವರ್ ನಲ್ಲಿರುವ ಕಷ್ಮಲಗಳನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಇದರಲ್ಲಿರುವ ಅಲಿಸಿನ್ ( allicin) ಮತ್ತು ಸೆಲೆನಿಯಮ್ (selenium) ಲಿವರ್ ನ ಆರೋಗ್ಯವನ್ನು ಹೆಚ್ಚಿಸುತ್ತದೆ.
4. ದ್ರಾಕ್ಷಿ: ವಿಟಮಿನ್ ಸಿ ಇರುವ ಆಹಾರಗಳು ಮತ್ತು ದ್ರಾಕ್ಷಿಯೂ ಲಿವರ್ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡುವಲ್ಲಿ ಸಹಕಾರಿಯಾಗಿದೆ.
5. ಗ್ರೀನ್ ಟೀ: ಗ್ರಿನ್ ಟೀಯಲ್ಲಿ ಕ್ಯಾಕ್ಟೀನ್ಸ್ (catechins) ಎಂಬ ರಾಸಾಯನಿಕವಿರುತ್ತದೆ. ಇದು ಲಿವರ್ ನಲ್ಲಿರುವ ಬೇಡದ ವಸ್ತುಗಳನ್ನು ಹೋಗಲಾಡಿಸಿ, ಲಿವರ್ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ.
6. ಬೆಣ್ಣೆ ಹಣ್ಣು: ಅವಕಾಡೊ ಅಥವಾ ಬೆಣ್ಣೆ ಹಣ್ಣಿನಲ್ಲಿರುವ ಕೊಬ್ಬಿನಂಶ ಲಿವರ್ ನಲ್ಲಿ ಹಆನಿಯಾದ ಕಣಗಳನ್ನು ಸರಿಪಡಿಸುತ್ತದೆ ಇದು ಲಿವರ್ ಅನ್ನು ಶುದ್ಧೀಕರಿಸಿ ಅದರ ಆರೋಗ್ಯವನ್ನು ಹೆಚ್ಚಿಸುತ್ತದೆ.
7. ಸೇಬು: ಪ್ರತಿನಿತ್ಯ ಒಂದು ಸೇಬು ತಿನ್ನುವುದರಿಂದ ಕೂಡ ಲಿವರ್ ನ ಆರೋಗ್ಯವನ್ನು ಕಾಪಾಡಬಹುದು.



Click it and Unblock the Notifications
