Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು 6 ಆಹಾರಗಳು
ಅಧಿಕ ರಕ್ತದೊತ್ತಡವಿದ್ದವರು ಉಪ್ಪು ಕಡಿಮೆ ತಿನ್ನಬೇಕು. ಅಲ್ಲದೆ ಉಪ್ಪನ್ನು ಅಧಿಕ ತಿನ್ನುವುದು ಆರೋಗ್ಯಕ್ಕೂ ಒಳ್ಳೆಯದಲ್ಲ. ಉಪ್ಪನ್ನು ಟೇಬಲ್ ಮೇಲೆ ಇಟ್ಟರೆ ಸ್ವಲ್ಪ ಉಪ್ಪು ಹಾಕಿ ತಿನ್ನುತ್ತೇವೆ. ಇದರಿಂದ ಉಪ್ಪನ್ನು ಇಡುವ ಈ ಕೆಳಗಿನ ವಸ್ತುಗಳನ್ನು ಇಟ್ಟರೆ ಇವುಗಳನ್ನು ಬಳಸಿದರೆ ಕೊಲೆಸ್ಟ್ರಾಲ್ ಮತ್ತು ಬಿಪಿಯನ್ನು ನಿಯಂತ್ರಣದಲ್ಲಿ ಇಡುತ್ತದೆ ಮತ್ತು ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ.
1. ಕರಿ ಮೆಣಸಿನ ಪುಡಿ: ಕರಿಮೆಣಸಿನ ಪುಡಿ ಬಳಸಿದರೆ ಊಟದ ರುಚಿ ಹೆಚ್ಚುವುದರ ಜೊತೆ ಕೆಮ್ಮ, ಶೀತ ಅಲರ್ಜಿಯ ತೊಂದರೆಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ. ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ.

1. ಕರಿ ಮೆಣಸಿನ ಪುಡಿ:
ಕರಿಮೆಣಸಿನ ಪುಡಿ ಬಳಸಿದರೆ ಊಟದ ರುಚಿ ಹೆಚ್ಚುವುದರ ಜೊತೆ ಕೆಮ್ಮ, ಶೀತ ಅಲರ್ಜಿಯ ತೊಂದರೆಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ. ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ.

2. ನಿಂಬೆರಸ:
ನಿಂಬೆ ಹಣ್ಣಿನ ರಸ ಹಾಕಿ ಉಪ್ಪು ಸ್ವಲ್ಪ ಕಮ್ಮಿ ಬಳಸಿದರೂ ಆಹಾರ ತಿನ್ನಲು ರುಚಿಕರವಾಗಿರುತ್ತದೆ ಮತ್ತು ಉಪ್ಪು ಕಮ್ಮಿ ಇದೆಯೆಂದು ಅನಿಸುವುದಿಲ್ಲ. ಅಲ್ಲದೆ ಸಿಟ್ರಿಕ್ ಆಮ್ಲ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಅಧಿಕ ಬೊಜ್ಜನ್ನು ಕರಗಿಸುತ್ತದೆ.

3. ಸೋಯಾ ಸಾಸ್:
ಅಧಿಕ ರಕ್ತದೊತ್ತಡವಿದ್ದವರು ಸೋಯಾ ಸಾಸ್ ಬಳಸಿದರೆ ಒಳ್ಳೆಯದು. ಸೋಯಾದಲ್ಲೂ ಸೋಡಿಯಂ ಅಂಶ ಕಡಿಮೆ ಇರುತ್ತದೆ. ಆದ್ದರಿಂದ ಕಡಿಮೆ ಉಪ್ಪು ಬಳಸಿ, ಸೋಯಾ ಹಾಕಿದರೆ ಬಾಯಿಗೂ ರುಚಿ ಹಾಗೂ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು.

4. ಬೆಳ್ಳುಳ್ಳಿಯ ಪುಡಿ:
ಬೆಳ್ಳುಳ್ಳಿ ಪುಡಿ ಮಾರ್ಕೆಟ್ ನಲ್ಲಿ ದೊರೆಯುತ್ತದೆ ಇಲ್ಲದಿದ್ದರೆ ಬೆಳ್ಳುಳ್ಳಿಯನ್ನು ಬಾಣಲೆಯಲ್ಲಿ ಚೆನ್ನಾಗಿ ಹುರಿದು ಮನೆಯಲ್ಲಿಯೇ ಮಾಡಬಹುದು. ಇದನ್ನು ಅಡುಗೆಯಲ್ಲಿ ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದರ ಜೊತೆಗೆ ದೇಹದ ತೂಕವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.

5. ಚಾಟ್ ಮಸಾಲ:
ಪಾನಿಪುರಿ, ಬೆಲ್ ಪುರಿ ಇವುಗಳಲ್ಲಿ ಬಳಸುವ ಚಾಟ್ ಮಸಾಲ ತಿಂದರೆ ರಕ್ತದೊತ್ತಡ ಹೆಚ್ಚಾಗುವುದಿಲ್ಲ. ಚಾಟ್ಸ್ ಗೆ ಉಪ್ಪು ಬಳಸದೆ ಈ ಮಸಾಲ ಮಾತ್ರ ಬಳಸಿ.

6. ವಿನಿಗರ್:
ಉಪ್ಪಿನಂಶವಿರುವ ವಿನಿಗರ್ ಬಳಸದೆ ಸಾಮಾನ್ಯ ವಿನಿಗರ್ ಅನ್ನು ಅಡುಗೆಯಲ್ಲಿ ಬಳಸಿದರೆ ರಕ್ತದೊತ್ತಡ ಕಡಿಮೆಯಾಗುವುದು.
ಕೆಲವೊಮ್ಮೆ ಹೊಟ್ಟೆಯಲ್ಲಿ ಗ್ಯಾಸ್ ತುಂಬಿದಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಅಗ 2 ಚಮಚ ಆಪಲ್ ಸೈಡರ್ ವಿನಿಗರ್ ಅನ್ನು ಒಂದು ಲೋಟ ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ನೋವು ಕಡಿಮೆಯಾಗುವುದು.
2. ನಿಂಬೆರಸ: ನಿಂಬೆ ಹಣ್ಣಿನ ರಸ ಹಾಕಿ ಉಪ್ಪು ಸ್ವಲ್ಪ ಕಮ್ಮಿ ಬಳಸಿದರೂ ಆಹಾರ ತಿನ್ನಲು ರುಚಿಕರವಾಗಿರುತ್ತದೆ ಮತ್ತು ಉಪ್ಪು ಕಮ್ಮಿ ಇದೆಯೆಂದು ಅನಿಸುವುದಿಲ್ಲ. ಅಲ್ಲದೆ ಸಿಟ್ರಿಕ್ ಆಮ್ಲ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಅಧಿಕ ಬೊಜ್ಜನ್ನು ಕರಗಿಸುತ್ತದೆ.
3. ಸೋಯಾ ಸಾಸ್: ಅಧಿಕ ರಕ್ತದೊತ್ತಡವಿದ್ದವರು ಸೋಯಾ ಸಾಸ್ ಬಳಸಿದರೆ ಒಳ್ಳೆಯದು. ಸೋಯಾದಲ್ಲೂ ಸೋಡಿಯಂ ಅಂಶವಿರುವುದರಿಂದ ಉಪ್ಪಿನ ಬದಲು ಇದನ್ನು ಅಡುಗೆಗೆ ಬಳಸಿದರೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು.
4. ಬೆಳ್ಳುಳ್ಳಿಯ ಪುಡಿ: ಬೆಳ್ಳುಳ್ಳಿ ಪುಡಿ ಮಾರ್ಕೆಟ್ ನಲ್ಲಿ ದೊರೆಯುತ್ತದೆ ಇಲ್ಲದಿದ್ದರೆ ಬೆಳ್ಳುಳ್ಳಿಯನ್ನು ಬಾಣಲೆಯಲ್ಲಿ ಚೆನ್ನಾಗಿ ಹುರಿದು ಮನೆಯಲ್ಲಿಯೇ ಮಾಡಬಹುದು. ಇದನ್ನು ಅಡುಗೆಯಲ್ಲಿ ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು.
5. ಚಾಟ್ ಮಸಾಲ: ಪಾನಿಪುರಿ, ಬೆಲ್ ಪುರಿ ಇವುಗಳಲ್ಲಿ ಬಳಸುವ ಚಾಟ್ ಮಸಾಲ ತಿಂದರೆ ರಕ್ತದೊತ್ತಡ ಹೆಚ್ಚಾಗುವುದಿಲ್ಲ.
6. ವಿನಿಗರ್: ಉಪ್ಪಿನಂಶವಿರುವ ವಿನಿಗರ್ ಬಳಸದೆ ಸಾಮಾನ್ಯ ವಿನಿಗರ್ ಅನ್ನು ಅಡುಗೆಯಲ್ಲಿ ಬಳಸಿದರೆ ರಕ್ದೊತ್ತಡ ಕಡಿಮೆಯಾಗುವುದು.
ಕೆಲವೊಮ್ಮೆ ಹೊಟ್ಟೆಯಲ್ಲಿ ಗ್ಯಾಸ್ ತುಂಬಿದಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಅಗ 2 ಚಮಚ ಆಪಲ್ ಸೈಡರ್ ವಿನಿಗರ್ ಅನ್ನು ಒಂದು ಲೋಟ ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ನೋವು ಕಡಿಮೆಯಾಗುವುದು.



Click it and Unblock the Notifications
