Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಪಾಪ್ ಕಾರ್ನ್ ತಿಂದರೆ ಆರೋಗ್ಯ ಕೆಡುವುದೆ?

1. ಮಾಲ್ ಗಳಲ್ಲಿ ಪಾಪ್ ಕಾರ್ನ್ ಗಳಿಗೆ ಗರಿಗರಿಯಾಗಿ ಮತ್ತು ತಾಜಾವಾಗಿ ಇಡಲು ಅಧಿಕ ಉಪ್ಪನ್ನು ಹಾಕಲಾಗಿರುತ್ತದೆ. ಅದೊಂದೆ ಕಾರಣಕಷ್ಟೆ ಅಲ್ಲ ಉಪ್ಪು ತಿಂದರೆ ಬಾಯಾರಿಕೆಯಾಗುತ್ತದೆ, ಆಗ ಅಲ್ಲಿಯೆ ಇರುವ ಮಿನರಲ್ ವಾಟರ್, ತಂಪು ಪಾನೀಯಗಳನ್ನು ಕುಡಿಯುತ್ತಾರೆ. ಹೀಗೆ ವ್ಯಾಪಾರ ಬುದ್ಧಿಯಿಂದ ಈ ರೀತಿ ಮಾಡಲಾಗುವುದು.
2. ಅತಿ ಹೆಚ್ಚು ಉಪ್ಪು ದೇಹಕ್ಕೆ ಸೇರಿದರೆ ಅದು ದೇಹದಲ್ಲಿ ನೀರಿನ ಪ್ರಮಾಣವನ್ನು ಕಡಿಮೆ ಮಾಡುವಂತೆ ಮಾಡುತ್ತದೆ.
3. ಸಿನಿಮಾ ನೋಡುತ್ತಾ ಅಥವಾ ಹರಟೆ ಹೊಡೆಯುತ್ತಾ ತುಂಬಾ ಹೊತ್ತು ಕುಳಿತಲ್ಲಿಯೆ ಕುಳಿತು ಪಾಪ್ ಕಾರ್ನ್ ಗಳನ್ನು ತಿನ್ನುವುದರಿಂದ ದಪ್ಪಗಾಗುವುದು.
4. ಬೆಣ್ಣೆ ಮತ್ತು ಉಪ್ಪು ಹಾಕಿ ಕೊಡುವ ಪಾಪ್ ಕಾರ್ನ್ ಗಳನ್ನು ಅಧಿಕ ಸೇವಿಸುವುದರಿಂದ ದೇಹದಲ್ಲಿ ರಕ್ತದೊತ್ತಡ ಹೆಚ್ಚು ಕಡಿಮೆಯಾಗುತ್ತದೆ. ಅಧಿಕ ಉಪ್ಪಿನಂಶ ಸೇವಿಸಿದರೆ ದೇಹದಲ್ಲಿ ರಕ್ತದೊತ್ತಡ ಹೆಚ್ಚಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಕಾಯಿಲೆಗಳು ಕೂಡ ಬರುವ ಸಾಧ್ಯತೆ ಹೆಚ್ಚು.
5. ಪಾಪ್ ಕಾರ್ನ್ ಗಳನ್ನು ತುಂಬಾ ಹೊತ್ತು ಅಗೆಯುತ್ತಾ ಇರುವುದರಿಂದ ಕೆಮ್ಮು ಕೂಡ ಬರಬಹುದು. 1-3 ವರ್ಷದ ಮಕ್ಕಳಿಗೆ ಈ ಪಾಪ್ ಕಾರ್ನ್ ಕೊಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆ ಹೇಳಿದೆ.
ಪಾಪ್ ಕಾರ್ನ್ ನಿಂದ ಆಗುವ ಸಮಸ್ಯೆಗಳನ್ನು ಈ ರೀತಿ ಮಾಡಿ ಪರಿಹರಿಸಬಹುದು.
1. ಪಾಪ್ ಕಾರ್ನ್ ತಿಂದ ನಂತರ ಸೋಡಾ ಕುಡಿಯಬೇಕು. ತಂಪು ಪಾನಿಯಗಳನ್ನು ಸೇವಿಸುವ ಬದಲು ನಿಂಬೆ ಶರಬತ್ತು ಅಥವಾ ಸೋಡಾ ಕುಡಿಯುವುದು ಒಳ್ಳೆಯದು.
2. ಪಾಪ್ ಕಾರ್ನ್ ತಿಂದ ನಂತರ ವೇಗವಾಗಿ ಒಂದು 5 ನಿಮಿಷ ನಡೆಯುವುದು ಅಥವಾ ಮನೆ ಕೆಲಸ ಮಾಡಿ ಅದನ್ನು ಕರಗಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
