Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹೀಗೆ ಮಾಡಿದರೆ ಬೆರಳುಗಳ ನೋವು ನಿವಾರಣೆಯಾಗುವುದು

* ಕೈ ಬೆರಳುಗಳನ್ನು ಮೆಲ್ಲನೆ ಎಳೆಯಬೇಕು. ಈ ರೀತಿ ಮಾಡುವಾಗ ಕೈ ಬೆರಳುಗಳನ್ನು ನೇರವಾಗಿ ನಿಮಿರಿಕೊಂಡು ಅದನ್ನು ಮುಂದೆಕ್ಕೆ ಮತ್ತು ಹಿಂದೆಕ್ಕೆ ಸ್ವಲ್ಪ ಭಾಗಿಸಿ ನಂತರ ನೇರ ಮಾಡಿ ಎಳೆಯಬೇಕು.
* ಆಗಾಗ ನೋವು ಕಾಣಿಸಿಕೊಳ್ಳುತ್ತಿದ್ದರೆ ಮಣಿಕಟ್ಟುಗಳನ್ನು ತಿರುಗಿಸಬೇಕು. ಮುಷ್ಠಿ ಹಿಡಿದು ಮಣಿಕಟ್ಟುಗಳನ್ನು ಒಮ್ಮೆ ಬಲಕ್ಕೆ, ಮತ್ತೊಮ್ಮೆ ಎಡಕ್ಕೆ ತಿರುಗಿಸಬೇಕು. ಈ ರೀತಿ ಯಾವ ಸಮಯದಲ್ಲೂ ಬೇಕಾದರೂ ಮಾಡಬಹುದು. ಈ ವ್ಯಾಯಾಮ ಮಾಡುತ್ತಿದ್ದರೆ ನೋವು ಸ್ವಲ್ಪ ಕಡಿಮೆಯಾಗುತ್ತದೆ.
* ಬೆರಳುಗಳನ್ನು ಕುಣಿಸುವುದು ಅಂದರೆ ಬೆರಳುಗಳನ್ನು ಅತ್ತ-ಇತ್ತ ಆಡಿಸುವುದು, ಏಣಿ ಹತ್ತಿದ್ದನ್ನು ಹೇಳುವಾಗ ಕೈ ಬೆರಳಗಳನ್ನು ತೋರಿಸಿ ಹೇಳುವ ಹಾಗೆ ಬೆರಳುಗಳು ಚಲಿಸುವಂತೆ ಮಾಡುವುದು, ಈ ರೀತಿ ಮಾಡಿದರೆ ಬೆರಳಿಗೆ ಉತ್ತಮ ವ್ಯಾಯಾಮ ದೊರಕುವುದು.
* ಎರಡು ಕೈಯ ಕೈ ಬೆರಳುಗಳನ್ನುಸೇರಿಸಿ ನೆಟ್ಟಿಗೆ ಮುರಿಯುವಂತೆ ಮಾಡುವುದು, ಕೈ ಬೆರಳುಗಳಿಗೆ ಮಸಾಜ್ ಮಾಡುವುದು ಇವುಗಳಿಂದ ನೋವು ಕಡಿಮೆಯಾಗುವುದು. ಬಿಸಿ ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ ಅದರಲ್ಲಿ ಕೈ ಬೆರಳುಗಳನ್ನು ಸ್ವಲ್ಪ ಇಟ್ಟರೆ ನೋವು ಕಡಿಮೆಯಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
