Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಮುತ್ತಿನಂತಹ ಹಲ್ಲು ಹೆಚ್ಚಿಸುವುದು ಮುಖದ ಆಕರ್ಷಣೆ

ಹಲ್ಲುಗಳ ಸಂರಕ್ಷಣೆ:
1. ದಿನಕ್ಕೆ ಎರಡು ಬಾರಿ 3-4 ನಿಮಿಷ ಕಾಲ ಬ್ರೆಷ್ ಮಾಡಬೇಕು.
2. ಬ್ರೆಷ್ ಅನ್ನು 45 ಡಿಗ್ರಿ ಕೋನದಲ್ಲಿ ಹಿಡಿದು ಬ್ರೆಷ್ ಮಾಡಬೇಕು. ದವಡೆ ಹಲ್ಲು ತಿಕ್ಕಿ ವಸಡು ಗಾಯವಾಗದ ಹಾಗೆ ತಿಕ್ಕಬೇಕು.
3. ಹಲ್ಲಿನ ಮೇಲ್ಭಾಗ ತಿಕ್ಕಿದ ನಂತರ ಒಳ ಭಾಗವನ್ನು ಅದೇ ರೀತಿ ತಿಕ್ಕಿ.
4. ನಂತರ ನಾಲಗೆಯನ್ನು ಟಂಗ್ ಕ್ಲೀನರ್ ಬಳಸಿ ಶುದ್ಧ ಮಾಡಿ.
5. ಹಲ್ಲುಗಳನ್ನು ಬೆಳ್ಳಗ್ಗೆ ಕಾಣುವಂತೆ ಮಾಡುವ ಟೂಥ್ ಪೇಸ್ಟ್ ಗಳು ಲಭ್ಯವಿರುತ್ತದೆ. ಆದರೆ ಯೌವನದಲ್ಲಿ ಹಲ್ಲುಗಳು ಬೆಳ್ಳಗ್ಗೆ ಇರುವುದರಿಂದ ಸಾಧಾರಣ ಟೂಥ್ ಪೇಸ್ಟ್ ಸಾಕು.
6. ವಯಸ್ಸಾದಂತೆ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ. ಆಗ ದಂತ ವೈದ್ಯರನ್ನು ಸಂಪರ್ಕಿಸಿ ಹಲ್ಲುಗಳನ್ನು ಸ್ವಚ್ಚಗೊಳಿಸಿ.
ಹಲ್ಲುಗಳ ಆರೋಗ್ಯ ಹೆಚ್ಚಿಸುವ ಆಹಾರಗಳು:
1. ಚಿಕ್ಕನ್, ನಟ್ಸ್, ಹಾಲು, ಮೀನು ಇವುಗಳಲ್ಲಿರುವ ಕ್ಯಾಲ್ಸಿಯಂ ಹಲ್ಲುಗಳನ್ನು ಗಟ್ಟಿಯಾಗಿಸುತ್ತದೆ.
2. ಸೇಬು ಮತ್ತು ತರಕಾರಿಗಳ ಸೇವನೆ ಒಳ್ಳೆಯದು.
3. ಸಿಟ್ರಸ್ ಆಹಾರ, ಟೊಮೆಟೊ ಸೇವನೆ ಒಳ್ಳೆಯದು.
ಹಲ್ಲಿನ ಸಮಸ್ಯೆ ತರುವ ಆಹಾರ:
ಲಾಲಿ ಪಪ್, ಐಸ್ ಕ್ಯಾಂಡಿ, ಫ್ರೆಂಚ್ ಫ್ರೈ, ಕೆಮ್ಮಿನ ಸಿರಪ್ , ಮಿಂಟ್ -ಕುಕ್ಕೀಸ್ ಇವುಗಳಲ್ಲಿ ಸಕ್ಕರೆ
ಅಂಶವಿರುವುದರಿಂದ ಹಲ್ಲುಗಳು ದುರ್ಬಲವಾಗುತ್ತದೆ. ಆದ್ದರಿಂದ ಇವುಗಳನ್ನು ಸೇವಿಸಿದ ನಂತರ ಬಾಯಿಯನ್ನು ನೀರು ಹಾಕಿ ಮುಕ್ಕಳಿಸಿ. ಆದಷ್ಟು ಸಿಹಿ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿದರೆ ಹಲ್ಲುಗಳು ಆರೋಗ್ಯವಾಗಿರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
