Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಡೋನ್ಟ್‌ವರಿ ಮಾಡ್ಕೊಬೇಡಿ, ಹಹಹಾ ಎಂದುಬಿಡಿ

1. ವ್ಯಾಯಾಮ: ಬೆಳಗ್ಗೆ ಎದ್ದು ವ್ಯಾಯಾಮ ಮಾಡಿದರೆ ಅದರ ಸುಸ್ತು ಕೆಲಸದ ಮೇಲೆ ಪರಿಣಾಮ ಬೀಳುತ್ತದೆ ಎನ್ನವುದು ತಪ್ಪು ಕಲ್ಪನೆ. ಬೆಳಗಿನ ವ್ಯಾಯಾಮ ದಿನವಿಡೀ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ದೇಹಕ್ಕೆ ಚೈತನ್ಯ ಬರುತ್ತದೆ. ಈ ರೀತಿಯ ವ್ಯಾಯಾಮ ಚಿಂತೆ, ಒತ್ತಡವನ್ನು ಕಡಿಮೆ ಮಾಡುತ್ತದೆ.
2. ಮುಂಜಾನೆ ಬೇಗ ಏಳುವುದು: ಬೆಳಗ್ಗೆ ಬೇಗನೆ ಏಳುವುದರಿಂದ ಸಾವಧಾನವಾಗಿ ಆಫೀಸ್ ಗೆ ಹೋಗಬಹುದು. ತುಂಬಾ ಹೊತ್ತಾಗಿ ಎದ್ದಷ್ಟು ಹೊರಡಬೇಕು. ಆಫೀಸ್ ಗೆ ಹೊತ್ತಾಯಿತು ಎಂಬ ಟೆನ್ಷನ್ ಶುರುವಾಗಿ ಆ ದಿನ ಟೆನ್ಷನ್ ನಿಂದಲೆ ಪ್ರಾರಂಭವಾಗುತ್ತದೆ. ಆದ್ದರಿಂದ ನಿಧಾನಕ್ಕೆ ತಡವಾಗಿ ಏಳುವ ಅಭ್ಯಾಸವನ್ನು ಬದಲಾಯಿಸಿಕೊಳ್ಳಿ.
3. ಪ್ರಾಣಾಯಾಮ: ತುಂಬಾ ಒತ್ತಡದಲ್ಲಿದ್ದಾಗ ಆಳವಾಗಿ ಉಸಿರನ್ನು ಎಳೆದು ಬಿಡುವ ವ್ಯಾಯಾಮ ಒಳ್ಳೆಯದು. ಇದನ್ನು ನೀವು ಕುಳಿತಲ್ಲಿ ಕುಳಿತು ಮಾಡಲು ಇಷ್ಟವಿಲ್ಲದಿದ್ದರೆ ಕಾನ್ಫರೆನ್ಸ್ ರೂಂ( ಸಮಾಲೋಚನೆ ರೂಂ) ಗೆ ಹೋಗಿ ನೋಡ ಬಹುದು.
4. ಸಂಗೀತ ಆಲಿಸಿರಿ: ತುಂಬಾ ಟೆನ್ಷನ್ ಇದ್ದಾಗ ನಿಮಗೆ ಇಷ್ಟ ಬಂದ ಸಂಗೀತವನ್ನು ಕೇಳಿದರೆ ಟೆನ್ಷನ್ ಕಡಿಮೆಯಾಗುತ್ತದೆ.
5. ಅಡುಗೆ ಮಾಡುವುದು: ನಿಮಗೆ ಇಷ್ಟವಾದ ಅಡುಗೆಯನ್ನು ಸ್ವತಃ ಮಾಡಿ ತಿನ್ನುವಾಗ ಮನಸ್ಸಿಗೆ ಖುಷಿಯಾಗುತ್ತದೆ. ಇದು ಒತ್ತಡವನ್ನು ಕಡಿಮೆಯಾಗುವಂತೆ ಮಾಡುತ್ತದೆ. ಆರೋಗ್ಯಕರವಾದ ಆಹಾರಕ್ರಮ ಕೂಡ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
6. ಸ್ನೇಹ ಮತ್ತು ಸಹಬಾಳ್ವೆ: ಚಿಕ್ಕ-ಪುಟ್ಟ ವಿಷಯಕ್ಕೆ ಕೋಪ ಮಾಡುವ ಮೊದಲು ತಾಳ್ಮೆ ಮತ್ತು ಸ್ನೇಹದಿಂದ ವರ್ತಿಸುವುದನ್ನು ಕಲಿಯಬೇಕು. ಕೋಪ ಅಥವಾ ಜಗಳ ಮಾಡಿಕೊಂಡಷ್ಟೂ ಟೆನ್ಷನ್ ಅಧಿಕವಾಗುತ್ತದೆ.
ಆರೋಗ್ಯವಾಗಿದ್ದರನೆ ಜೀನನದಲ್ಲಿ ಒಂದು ಗುರಿಯನ್ನು ತಲುಪಲು ಸಾಧ್ಯ. ಆದ್ದರಿಂದ ಮೇಲೆ ಹೇಳಿದ ಸಲಹೆಗಳನ್ನು ಪಾಲಿಸಿ ಒತ್ತಡದಿಂದ ಮುಕ್ತರಾಗಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
