Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಮೈಕ್ರೋವೇವ್ ತರಬಹುದೆ ಆರೋಗ್ಯಕ್ಕೆ ಕುತ್ತು ?

ಆದರೆ ಕಿಚನ್ ಆಧುನಿಕವಾಗಿದೆ ಎನ್ನಲು ಗ್ಯಾಸ್ ಇದ್ದರೆ ಮಾತ್ರ ಸಾಲದು, ಜೊತೆಗೆ ಮೈಕ್ರೋವೇವ್ ಒವನ್ ಕೂಡ ಬೇಕು. ಗ್ಯಾಸ್ ಗೆ ಹೋಲಿಸಿದರೆ ಮೈಕ್ರೋವೇವ್ ನಿಂದ ಅತಿ ಶೀಘ್ರನೆ ಅಡುಗೆ ಮಾಡಬಹುದು. ಆದ್ದರಿಂದಲೆ ಮೈಕ್ರೊವೇವ್ ಹೊರಗೆ ದುಡಿಯುವ ಮಹಿಳೆಯರ ಮೆಚ್ಚಿನ ಸಾಧನವಾಗಿದೆ.
ಈ ಮೈಕ್ರೊವೇವ್ ನಲ್ಲಿ ಅಡುಗೆಯೇನೊ ಬೇಗ ಬೇಯಿಸಬಹುದು, ಆದರೆ ಇದರಲ್ಲಿ ಬೇಯಿಸಿದ ಆಹಾರದ ಸೇವನೆ ಆರೋಗ್ಯಕ್ಕೆ ಒಳ್ಳೆಯದೆ ಅಥವಾ ಇದರಿಂದ ಆರೋಗ್ಯದ ಮೇಲೆ ಯಾವುದಾದರೂ ತೊಂದರೆ ಉಂಟಾಗುತ್ತದೆಯೆ ಎಂಬ ನಿಮ್ಮ ಸಂಶಯಕ್ಕೆ ಇಲ್ಲಿದೆ ನೋಡಿ ಉತ್ತರ.
ಮೈಕ್ರೋವೇವ್ ನಿಂದ ನಾನಾ ರೀತಿಯ ಪ್ರಯೋಜನಗಳಿದ್ದರೂ, ಇದು ದೇಹದ ಆರೋಗ್ಯದ ಮೇಲೆ ಕೆಟ್ಟ ರೀತಿಯ ಪರಿಣಾಮ ಕೂಡ ಬೀರುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಮೈಕ್ರೋವೇವ್ ನಲ್ಲಿ ತಯಾರಿಸಿದ ಆಹಾರ ಸೇವಿಸಿದರೆ ಈ ಕೆಳಗಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
1. ಮೈಕ್ರೋವೇವ್ ಅಧಿಕ ಶಾಖದ ವಿದ್ಯುತ್ ಮತ್ತು ಮ್ಯಾಗ್ನೆಟಿಕ್ ನಿಂದ ಆಹಾರವನ್ನು ಬೇಯಿಸುತ್ತದೆ. ಇದರಿಂದ ಹೊರಬರುವ ಶಾಖದ ಕಿರಣಗಳು ಆಹಾರವನ್ನು ಬೇಗನೆ ಬೇಯುವಂತೆ ಮಾಡುತ್ತದೆ. ಇಂತಹ ಆಹಾರವನ್ನು ಸೇವಿಸಿದಾಗ ಅದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತಾ ಹೋಗುತ್ತದೆ. ಅಧಿಕ ಶಾಖದಲ್ಲಿ ಬೇಯಿಸಿದ ಆಹಾರ ಸೇವನೆ ಜೀವಕಣಗಳ ಮೇಲೆ ಕೆಟ್ಟ ಪರಿಣಾಮ ಬೀರಿ ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳನ್ನು ತರುತ್ತದೆ.
2. ಮೈಕ್ರೋವೇವ್ ನಲ್ಲಿ ಆಹಾರವನ್ನು ಬೇಯಿಸುವುದರಿಂದ ಆಹಾರದಲ್ಲಿರುವ ನ್ಯೂಟ್ರಿಷಿಯಸ್ ಅಂಶವನ್ನು ನಾಶಪಡಿಸಿ, ನಂತರ ಆಹಾರವನ್ನು ಬೇಯಿಸುವುದರಿಂದ ಇಂತಹ ಆಹಾರ ಸೇವನೆ ಆಹಾರಕ್ಕೆ ಒಳ್ಳೆಯದಲ್ಲ.
3. ಮೈಕ್ರೋವೇವ್ ಆಹಾರವನ್ನು ಸೇವಿಸಿದರೆ ದೇಹದಲ್ಲಿ ಹಾರ್ಮೋನ್ ಉತ್ಪತ್ತಿಯನ್ನು ಕಡಿಮೆ ಮಾಡುತ್ತದೆ.
4. ಮೈಕ್ರೋವೇವ್ ಆಹಾರವನ್ನು ಸೇವಿಸುವುದರಿಂದ ಕ್ರಮೇಣ ಹೊಟ್ಟೆಯಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಕೂಡ ಇದೆ. ಇದು ದೇಹವು ವಿಟಮಿನ್ ಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸುತ್ತದೆ.
5. ಮೈಕ್ರೋವೇವ್ ಅಡುಗೆಯನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಮತ್ತು ರಕ್ತ ಸಂಚಲನಕ್ಕೆ ತೊಂದರೆಯನ್ನು ಉಂಟು ಮಾಡುತ್ತದೆ.
ದೇಹದ ಆರೋಗ್ಯಕ್ಕೆ ಉತ್ತಮ ಪ್ರೊಟೀನ್ ಅಥವಾ ನ್ಯೂಟ್ರಿಷಿಯಸ್ ಅಂಶವಿರುವ ಆಹಾರ ಅಷ್ಟೇ ಸಾಲದು , ಅದನ್ನು ಬೇಯಿಸುವ ವಿಧಾನ ಕೂಡ ಮುಖ್ಯವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
