Latest Updates
-
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ!
ಚೈನೀಸ್ ಫುಡ್ ಆರೋಗ್ಯಕ್ಕೆ ಒಳ್ಳೆಯದೆ ?

ಆದರೆ ಇಲ್ಲಿ ಚೈನೀಸ್ ಆಹಾರವೆಂದು ಕೊಡುವ ಆಹಾರಗಳು ಹೆಚ್ಚಿನ ಕಡೆ ಚೀನೀಸ್ ಅಡುಗೆಯ ಪದ್ಧತಿಯನ್ನು ಅನುಸರಿಸದೆ ಆಹಾರವನ್ನು ತಯಾರಿಸುತ್ತಾರೆ ,
ಇಂತಹ ಆಹಾರ ಸೇವನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.
ಹಾಗದರೆ ಯಾವ ರೀತಿಯ ಚೈನೀಸ್ ಆಹಾರ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಯಬೇಕೆ ಹಾಗದರೆ ಇದನ್ನೊಮ್ಮೆ ನೋಡಿ.
1.ತುಂಬಾ ಕರಿದ ಪದಾರ್ಥ ಆಗಿದೆಯೆ?
ಬ್ರಾನ್ ಎಣ್ಣೆಯಲ್ಲಿ ಕರಿಯುವ ಚೀನೀಸ್ ಆಹಾರ ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಈ ಎಣ್ಣೆಯಲ್ಲಿ ಅಧಿಕ ಕೊಬ್ಬಿನ ಅಂಶವಿರುತ್ತದೆ. ಇಂತಹ ಕರಿದ
ಪದಾರ್ಥವನ್ನು ಚೀನದಲ್ಲಿಯೆ ಅಧಿಕ ಜನ ತಿನ್ನುವುದಿಲ್ಲ.
2. ಅದು ಬೇಯಿಸಿದ ಆಹಾರವೆ ?
ಫ್ರೈಡ್ ರೈಸ್ ಆಹಾರವನ್ನು ಕಣ್ಣು ಮುಚ್ಚಿ ತಿನ್ನಬಹುದಾಗಿದೆ, ಇದು ಆರೋಗ್ಯಕ್ಕೆ ಒಳ್ಳೆಯದು, ಏಕೆಂದರೆ ಈ ಆಹಾರನ್ನು ತಯಾರಿಸುವಾಗ ಅನ್ನವನ್ನು ಬೇಯಿಸಿ,
ನಂತರ ಅದಕ್ಕೆ ಬೇಯಿಸಿದ ಸಮುದ್ರ ಆಹಾರ ಆಥವಾ ಮಾಂಸವನ್ನು ಹಾಕಿ ಎಣ್ಣೆಯಲ್ಲಿ ಹುರಿದು ಕೊಡುವುದರಿಂದ ಇಂತಹ ಆಹಾರವನ್ನು ತಿನ್ನಬಹುದಾಗಿದೆ.
3. ಸ್ಟಿರ್ ಫ್ರೈಡ್ ಆಹಾರವೆ?
ಮೆನುವಿನಲ್ಲಿ ಸ್ಟಿರ್ ಫ್ರೈಡ್ ಎಂದು ಬರೆದಿದ್ದರೆ ಅಂತಹ ಆಹಾರ ಆರೋಗ್ಯಕ್ಕೆ ಒಳ್ಳೆಯದು, ಏಕೆಂದರೆ ಇಂತಹ ಆಹಾರದಲ್ಲಿ ಕಡಿಮೆ ಎಣ್ಣೆ ಹಾಕಿ ಅದನ್ನು
ಬಾಣಲೆಯಲ್ಲಿ ತಿರುಗಿಸುತ್ತಾ ತಯಾರಿಸಲಾಗುತ್ತದೆ. ಇಂತಹ ಆಹಾರವನ್ನು ಎಷ್ಟು ಭಾರಿ ತಿರುಗಿಸಬೇಕು ಎಂಬ ಲೆಕ್ಕವಿರುತ್ತದೆ, ಹಾಗೂ ಕಡಿಮೆ ಎಣ್ಣೆ
ಬಳಸಲಾಗುತ್ತದೆ.
4. ಸೇವಿ ಅಥವಾ ಗ್ರೇವಿ?
ಚೈನೀಸ್ ಆಹಾರವನ್ನು ಕೊಡುವಾಗ ದರ ಜೊತೆ ಕೊಡುವ ಸಾಸ್ ಆರೋಗ್ಯಕ್ಕೆ ಒಳ್ಳೆಯದು ಅದರಲ್ಲೂ ಸೋಯಾ ಸಾಸ್, ಇದನ್ನು ಮಿತವಾಗಿ ತಿಂದರೆ
ಒಳ್ಳೆಯದು, ಒಂದು ವೇಳೆ ಬೇರೆ ಏನಾದರೂ ಆರೋಗ್ಯ ಸಮಸ್ಯೆವಿದ್ದರೆ ಇಂತಹವುಗಳನ್ನು ತಿನ್ನದಿರುವುದು ಒಳ್ಳೆಯದು.
ಗ್ರೇವಿಯಲ್ಲಿ ತರಕಾರಿ, ಮೀನು ಅಥವಾ ಮಾಂಸವನ್ನು ಹುರಿದು ಹಾಕಿದ್ದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ.
5.ಸೂಪ್ ಮತ್ತು ಡಿಮ್ ಸಮ್ಸ್ ?
ಈ ರೀತಿಯ ಆಹಾರಗಳು ಕೊಬ್ಬಿಲ್ಲದೆ, ಆರೋಗ್ಯ ಒಳ್ಳೆಯದಾದ ಪೋಷಕಾಂಶಗಳನ್ನು ಹೊಂದಿರುತ್ತದೆ, ಆದರೆ ಸಿಹಿ ಅಥವಾ ಹುಳಿ ಆಹಾರವನ್ನು
ತಿನ್ನದಿರುವುದು ಒಳ್ಳೆಯದು.
6.ಆಹಾರದಲ್ಲಿ ಅಜಿನೊಮೊಟೊ ?
ಚೈನೀಸ್ ಆಹಾರದಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ, ಆದರೆ ನೀವು ನಿಮ್ಮ ಆಹಾರದಲ್ಲಿ ಇದನ್ನು ಬಳಸದಂತೆ ಹೇಳಿ.
ಈ ಆಹಾರ ಕ್ರಮವನ್ನು ಗಮನದಲ್ಲಿಟ್ಟುಕೊಂಡು ಚೈನೀಸ್ ಪುಡ್ ಸವಿಯನ್ನು ಸವಿಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications