Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಹೊಟ್ಟೆಯಲ್ಲಿ ಆಸಿಡ್ ಪ್ರತಿಕ್ರಿಯೆ ತಡೆಯುವುದು ಹೇಗೆ?

ಈ ಸಮಸ್ಯೆ ಪರಿಹರಿಸಿಕೊಳ್ಳಲು ಕೆಲವು ಆಹಾರಗಳು ಉಪಯೋಗಕರ. ಅವು ಯಾವುವೆಂದು ಇಲ್ಲಿ ನೋಡಿ.
ಆಸಿಡ್ ಪ್ರತಿಕೂಲ ತಡೆಯುವ ಆಹಾರ:
1. ಪಾಲಾಕ್ ಸೊಪ್ಪು: ಈ ಸಮಸ್ಯೆಯಿದ್ದವರು ಹೆಚ್ಚು ಪಾಲಾಕ್ ಸೊಪ್ಪು ಸೇವಿಸಬೇಕು. ಇದರೊಂದಿಗೆ ಮೆಂತ್ಯೆ, ಎಲೆಕೋಸು, ಹೂಕೋಸು ಇಂತಹ ಆಹಾರಗಳು ಇರಲಿ. ಇವುಗಳಲ್ಲಿ ಮಿನರಲ್ ಮತ್ತು ಪೋಷಕಾಂಶಗಳು ಹೆಚ್ಚಿರುವುದರಿಂದ ತುಂಬಾ ಅವಶ್ಯಕ.
2. ಸ್ವಲ್ಪ ಮಾಂಸಾಹಾರ: ಸ್ವಲ್ಪವೇ ಸ್ವಲ್ಪ ಮಾಂಸಾಹಾರದ ಸೇವನೆಯೂ ಇರಬೇಕು. ಬೊಜ್ಜಿನಿಂದ ತುಂಬಿರುವ ಮಾಂಸ ಬೇಡ. ಬಿಳಿ ಮಾಂಸವಾದ ಕೋಳಿ, ಟರ್ಕಿ ಮುಂತಾದುವು ನಿಮ್ಮ ಆಯ್ಕೆಯಲ್ಲಿರಲಿ. ಎಲ್ಲ ಮಾಂಸಕ್ಕಿಂತ ಮೀನಿನ ಮಾಂಸ ಉತ್ತಮ.
3. ಮೊಟ್ಟೆ ಬಿಳಿಭಾಗ: ಮೊಟ್ಟೆಯ ಬಿಳಿ ಭಾಗ ನಿಮ್ಮ ಆಹಾರದೊಂದಿಗಿರಲಿ. ಇದು ಬೇಗನೆ ಜೀರ್ಣಗೊಳ್ಳುವುದರಿಂದ ಮತ್ತು ಇದರಲ್ಲಿ ಕೊಬ್ಬಿನಂಶವಿಲ್ಲದಿರುವುದರಿಂದ ಸೇವನೆಯಲ್ಲಿ ತೊಂದರೆಯಿಲ್ಲ.
4. ಕೆಂಪಕ್ಕಿ: ಅನ್ನ ಅತಿ ಸುಲಭವಾಗಿ ಜೀರ್ಣವಾಗುತ್ತದೆ. ಬಿಳಿ ಅಕ್ಕಿಗಿಂತ ಕೆಂಪಕ್ಕಿ ಅನ್ನ ಆರೋಗ್ಯಕ್ಕೆ ಒಳ್ಳೆಯದು ಮತ್ತು ಜೀರ್ಣಕ್ರಿಯೆಗೆ ಇದು ಸರಾಗ ಮಾಡಿಕೊಡುತ್ತದೆ.
5. ಬಾಳೆಹಣ್ಣು: ಸೇಬು ಅಥವಾ ಬಾಳೆಹಣ್ಣು ಈ ರೀತಿಯ ಸಮಸ್ಯೆಗೆ ಉತ್ತಮ ಪರಿಹಾರ. ಆದ್ದರಿಂದ ಪ್ರತಿದಿನ ಇವೆರಡು ಹಣ್ಣುಗಳಲ್ಲಿ ಒಂದನ್ನು ತಿಂದರೆ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.
ಏನೇನು ಆಹಾರವಿರಬಾರದು?
ಹಾಲಿನ ಉತ್ಪನ್ನಗಳು, ತುಂಬಾ ಹುಳಿ ಹಣ್ಣುಗಳು, ಈರುಳ್ಳಿ, ಸೌತೆಕಾಯಿ, ಸಂಸ್ಕರಿಸಿದ ಮಾಂಸ, ಕಾಫಿ, ಟೀ ಇನ್ನಿತರ ಜ್ಯೂಸ್ ಗಳನ್ನು ಈ ಸಮಸ್ಯೆಯಿದ್ದವರು ಸೇವಿಸಬಾರದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
