Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಅತಿ ಕೊಬ್ಬು ಮನುಷ್ಯನಿಗೆ ಒಳ್ಳೆಯದಲ್ಲ !

ಈ ರೀತಿಯ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದ ದೇಹದ ಮೇಲೆ ಈ ರೀತಿಯ ಪರಿಣಾಮವನ್ನು ಬೀರುತ್ತದೆ:
1. ಈ ರೀತಿಯ ಕೊಬ್ಬನಂಶವು ದೇಹದಲ್ಲಿ ಆರೋಗ್ಯಕರವಲ್ಲದ ಕೊಬ್ಬು (LDL) ಅಂಶವನ್ನು ಹೆಚ್ಚು ಮಾಡಿ, ದೇಹಕ್ಕೆ ಬೇಕಾಗುವ ಕೊಬ್ಬಿನಂಶ (HDL) ಕಡಿಮೆ ಮಾಡುತ್ತದೆ.
2. ಕೊಬ್ಬಿನಂಶ ಹೃದಯದ ರಕ್ತ ಸಂಚಲನಕ್ಕೆ ತಡೆ ಒಡ್ಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗಿ ನಂತರ ಕ್ರಮೇಣ ಹೃದಯಾಘತ ಉಂಟು ಮಾಡಬಹುದು.
3. ದೇಹದಲಲ್ಲಿ ಅತಿ ಕೊಬ್ಬನಂಶದಿಂದ ಟೈಪ್ 2 ಡಯಾಬಿಟಿಸ್ ಸಹ ಕಾಣಿಸಿಕೊಳ್ಳುವುದು.
ಈ ರೀತಿಯ ಬೇಡದ ಕೊಬ್ಬಿನಂಶವನ್ನು ತಡೆಗಟ್ಟುವ ಬಗ್ಗೆ:
1. ಆಹಾರ ವಸ್ತುಗಳನ್ನು ಕೊಳ್ಳುವಾಗ 'zero trans fat' ಎಂಬ ಲೇಬಲ್ ಇರುವ ತಿಂಡಿಗಳನ್ನು ಕೊಳ್ಳಬೇಕು.
2. ದೇಹದಲ್ಲಿರುವ ಕೊಲೆಸ್ರ್ಟಾಲ್ ಮಿತಿಯನ್ನು ಆಗಾಗ ಪರೀಕ್ಷಿಸಬೇಕು.
3. ಹೊರಗಿನಿಂದ ಕರಿದ ಪದಾರ್ಥಗಳನ್ನು ತಿನ್ನುವುದನ್ನು ಆದಷ್ಟು ಕಡಿಮೆ ಮಾಡಬೇಕು.
4. ಮನೆಯಲ್ಲಿ ಆರೋಗ್ಯಕರ ಎಣ್ಣೆ ಬಳಸಿ ತಯಾರಿಸಿದ ಕರಿದ ಪದಾರ್ಥಗಳನ್ನು ತಿನ್ನಬಹುದು.
5. ಫ್ರೆಂಚ್ ಫ್ರೈಸ್, ಪೆಸ್ಟ್ರೀಸ್, ಫೀಜಾ ಅಂತಹ ಬೇಕರಿ ತಿಂಡಿಗಳನ್ನು ತಿನ್ನುವುದನ್ನು ಆದಷ್ಟು ಕಡಿಮೆ ಮಾಡಬೇಕು.
6. ಕೃತಕ ಬೆಣ್ಣೆ ಅಥವಾ ವನಸ್ಪತಿ ಇವುಗಳನ್ನು ಅತಿಯಾಗಿ ಬಳಸುವ ಬದಲು ಯೋಚಿಸುವುದು ಒಳ್ಳೆಯದು.
7.ಕೆಂಪಕ್ಕಿಯ ಅನ್ನ, ತರಕಾರಿ ಸಲಾಡ್ ಇವುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
