Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮದ್ಯದೊಂದಿಗೆ ಸೇವಿಸಬಾರದ ಆಹಾರ

ಆದ್ದರಿಂದ ಒಂದು ವೇಳೆ ಡ್ರಿಂಕ್ಸ್ ಪಾರ್ಟಿಗಳಿಗೆ ಹೋದರೆ ಈ ಕೆಳಗಿನ ಆಹಾರಗಳನ್ನು ಸೇವಿಸದೆ ಇರುವುದು ಒಳ್ಳೆಯದು.
1.ಖಾರವಾದ ಎಣ್ಣೆ ಪದಾರ್ಥಗಳು: ಮದ್ಯ ಕುಡಿದ ನಂತರ ಎಣ್ಣೆ ಪದಾರ್ಥಗಳನ್ನು ಮಿತಿ ಮೀರಿ ತಿನ್ನಬಾರದು. ಹೀಗೆ ಮಾಡಿದರೆ ಜೀರ್ಣಕ್ರಿಯೆ ಸರಿಯಾಗಿ ಆಗದೆ ವಾಂತಿ ಆಗಬಹುದು, ಆದ್ದರಿಂದ ಕುಡಿತದ ನಂತರ ಬಿರಿಯಾನಿ ಅಂತಹ ಆಹಾರಗಳನ್ನು ಸೇವಿಸದಿರುವುದು ಒಳ್ಳೆಯದು.
2. ಹಾಲು ಉತ್ಪನ್ನಗಳು: ಚೀಸ್ , ಬೆಣ್ಣೆ, ಹಾಲು, ಪೀಜಾ ಮುಂತಾದವುಗಳ ಸೇವನೆ ಕೂಡ ಒಳ್ಳೆಯದಲ್ಲ.
3. ನಟ್ಸ್: ಗೋಡಂಬಿಯನ್ನು ಕುಡಿಯುವಾಗ ತಿನ್ನುವುದು ಒಳ್ಳೆಯದಲ್ಲ, ಏಕೆಂದರೆ ಇದರಲ್ಲಿರುವ ಅಧಿಕ ಕೊಲೆಸ್ಟ್ರಾಲ್ ಮದ್ಯದ ಜೊತೆ ಸೇರಿ ಹೊಟ್ಟೆಯನ್ನು ಹಾಳು ಮಾಡುತ್ತದೆ.
4. ಉಪ್ಪಿನ ಪದಾರ್ಥಗಳು: ಉಪ್ಪಿನಂಶವಿರುವ ಚಿಪ್ಸ್ ಗಳು ಸೇವಿಸುವುದರಿಂದ ಅಜೀರ್ಣವನ್ನು ಉಂಟು ಮಾಡುತ್ತದೆ.
5. ಸಿಹಿ: ಸಿಹಿಯನ್ನು ತಿಂದರೆ ಅದು ಮತ್ತಷ್ಟು ಮದ್ಯ ಕುಡಿಯುವಂತೆ ಮಾಡಿ ದೇಹದ ಮತ್ತು ಮನಸ್ಸಿನ ಸಮತೋಲವನ್ನು ತಪ್ಪಿಸುತ್ತದೆ.
6.ಸೋಡಾ: ಡ್ರಿಂಕ್ಸ್ ಅನ್ನು ಸೋಡಾ ಜೊತೆ ಬೆರೆಕೆ ದೇಹಕ್ಕೆ ಒಳ್ಳೆಯದಲ್ಲ ಅದರ ಬದಲು ನೀರು ಮತ್ತು ಐಸ್ ನೊಂದಿಗೆ ಬೆರೆಸಬಹುದಾಗಿದೆ.
ಮದ್ಯ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಎಲ್ಲರಿಗೂ ಗೊತ್ತು, ಆದರೂ ಮದ್ಯ ಸೇವಿಸುವರು ಈ ಸಲಹೆಗಳನ್ನು ಪಾಲಿಸಿದರೆ ದೇಹದ ಆರೋಗ್ಯವನ್ನು ಸ್ವಲ್ಪ ಮಟ್ಟಿಗೆ ಕಾಪಾಡಿಕೊಳ್ಳಬಹುದಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
